ಮಾಡಿ ಸವಿಯಿರಿ ಸಿಹಿಯಾದ ಗಿಣ್ಣು
– ಮಲ್ಲೇಶ್ ಬೆಳವಾಡಿ ಗವಿಯಪ್ಪ. “ಗಿಣ್ಣು” ಅಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ಹಸು, ಕರು, ಗಿಣ್ಣಾಲು ಮುಂತಾದವು. ಹಸುವೊಂದು ಕರು ಹಾಕಿದ ನಂತರದ ಕೆಲ ದಿನಗಳು ಅದು ಕೊಡುವ ಹಾಲನ್ನು ಗಿಣ್ಣಾಲು ಎನ್ನುವರು....
– ಮಲ್ಲೇಶ್ ಬೆಳವಾಡಿ ಗವಿಯಪ್ಪ. “ಗಿಣ್ಣು” ಅಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ಹಸು, ಕರು, ಗಿಣ್ಣಾಲು ಮುಂತಾದವು. ಹಸುವೊಂದು ಕರು ಹಾಕಿದ ನಂತರದ ಕೆಲ ದಿನಗಳು ಅದು ಕೊಡುವ ಹಾಲನ್ನು ಗಿಣ್ಣಾಲು ಎನ್ನುವರು....
– ಮಲ್ಲೇಶ್ ಬೆಳವಾಡಿ ಗವಿಯಪ್ಪ. ಅಮ್ಮ ಮಾಡಿದ ಕುಂಬಳಕಾಯಿ ಪಾಯಸವನ್ನು ತಿನ್ನುವಾಗ ನನಗನ್ನಿಸಿದ್ದು, ನಾನೊಬ್ಬನೇ ಈ ಸವಿಯನ್ನು ಸವಿದರೆ ಹೇಗೆ? ಸಿಹಿ ಸವಿಯಲು ಬಯಸುವ ಇತರರಿಗೂ ಈ ಸಿಹಿಯ ಬಗ್ಗೆ ತಿಳಿಸಬೇಕೆನ್ನಿಸಿತು :). ...
–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಲೋಕಸಬೆ ಚುನಾವಣೆ ನಡೆಯಲಿದೆ. ಪೋಟಿಯಲ್ಲಿರುವ ಬೇರೆ-ಬೇರೆ ಬಣಗಳು ಚುನಾವಣೆಗೆ ಸಜ್ಜುಗೊಳ್ಳುತ್ತಿವೆ. ಕರ್ನಾಟಕದಲ್ಲಿ ಎಂದಿನಂತೆ ಮುಕ್ಯವಾಗಿ 3 ಬಣಗಳು ಚುನಾವಣೆ ತಯಾರಿಯಲ್ಲಿವೆ. ಕರ್ನಾಟಕದಲ್ಲಿ ಹೆಚ್ಚು...
–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...
–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಈ ಹಿಂದೆ ಸತತವಾಗಿ 5 ಬಾರಿ ದೆಹಲಿಯ ಮುಕ್ಯಮಂತ್ರಿಯಾಗಿ 15 ವರ್ಶಗಳ ಕಾಲ ಆಳ್ವಿಕೆ ನಡೆಸಿದ್ದ ದೆಹಲಿಯ ಮಾಜಿ ಮುಕ್ಯಮಂತ್ರಿ ಶೀಲ ದೀಕ್ಶಿತ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿರುವ...
–ಮಲ್ಲೇಶ್ ಬೆಳವಾಡಿ ಗವಿಯಪ್ಪ. ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ...
ಈಗಶ್ಟೇ ಬಂದ ಚುನಾವಣೆಯ ಪಲಿತಾಂಶ ನಾಡಿನಲ್ಲಿ ಪ್ರಾದೇಶಿಕ ಪಕ್ಶಗಳ ಬಗೆಗೆ ನಾಡಿಗರಿಗೆ ಇರುವ ಒಲವನ್ನು ತೋರುತ್ತಿದೆ. ರಾಶ್ಟ್ರೀಯ ಪಕ್ಶವೆಂದು ಕರೆದುಕೊಳ್ಳುವ ಬಿಜೆಪಿ 2008 ರಿಂದ ಇದುವರೆಗೂ ನಡೆಸಿದ ಆಡಳಿತದಲ್ಲಿ ನಾಡು-ನುಡಿ-ನಾಡಿಗರ ಹಿತಕಾಯುವಲ್ಲಿ ಪೂರ್ತಿಯಾಗಿ...
1998-99, 10 ನೇ ತರಗತಿಯಲ್ಲಿ ಓದುತ್ತಿದ್ದ ವರ್ಶ. ಕಾಡುಗುಡಿ ಎನ್ನುವ ಊರು. ಇಲ್ಲಿರುವ ಸರ್ಕಾರಿ ಶಾಲೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿತ್ತು. ಅಕ್ಕ-ಪಕ್ಕದ ಹತ್ತಾರು ಹಳ್ಳಿಗಳಿಂದ ಕಾಡುಗುಡಿ ಸರ್ಕಾರಿ ಶಾಲೆಗೆ ಮಕ್ಕಳು ಸೇರುತ್ತಿದ್ದರು. ಹಾಗಾಗಿ...
ಕನ್ನಡ ಚಿತ್ರ ನೋಡುಗರಿಗೆ ಇದು ಸುಗ್ಗಿಯ ಕಾಲ. ಕನ್ನಡ ಚಿತ್ರಗಳು ಸಾಲು ಸಾಲಾಗಿ ಒಂದರ ಹಿಂದೊಂದು ಬಿಡುಗಡೆ ಆಗ್ತಿವೆ. ಕನ್ನಡ ನೋಡುಗ ಎಲ್ಲಾ ಒಳ್ಳೆಯ ಸದಬಿರುಚಿಯ ಚಿತ್ರಗಳೆಲ್ಲವನ್ನೂ ಬಾಚಿ ತಬ್ಬಿ, ಎಂದಿನಂತೆ ಬೆನ್ತಟ್ಟುತ್ತಿದ್ದಾನೆ....
ಇತ್ತೀಚಿನ ಅನಿಸಿಕೆಗಳು