ಟ್ಯಾಗ್: ಮಹಿಳೆ

ಕವಿತೆ: ಅವಳೇ ನಾರಿಮಣಿ

– ಸವಿತಾ. ಅವಳೆಂದರೆ ಶಕ್ತಿ ಅವಳೊಂದು ಸ್ಪೂರ‍್ತಿ ಅವಳಿಂದಲೇ ಸಂತತಿ ಅವಳೇ ತಾಯಿ, ಮಡದಿ ಗೆಳತಿ, ಅಕ್ಕ ತಂಗಿ ಇತ್ಯಾದಿ… ಅವಳೆಂದರೆ ಮಾದರಿ ಅವಳೊಂದು ಒಲುಮೆಯ ಕೊಂಡಿ ಅವಳಿಂದಲೇ ಸಂಸ್ಕ್ರುತಿ ಅವಳೇ ನಾರಿಮಣಿ ಕ್ಶಮಯಾದರಿತ್ರಿ,...

ಸಣ್ಣಕತೆ: ದಾಳಗಳು

– ಕೆ.ವಿ.ಶಶಿದರ. ತುಂಬಿದ ಮಹಿಳಾ ಮಂಡಳಿಯ ಸಬೆಯಲ್ಲಿ ಲಾಸ್ಯಳಿಗೆ ಅವಮಾನವಾಗುವ ರೀತಿಯಲ್ಲಿ ಅದ್ಯಕ್ಶೆ ಮಾಲಿನಿ ಮಾತನಾಡಿದ್ದಳು. ಲಾಸ್ಯ, ಸಿಟ್ಟಿನಿಂದ ಉರಿದು ಬೀಳುತ್ತಿದ್ದಳು. ತಾನೇನು ಆಕೆಗೆ ಕಡಿಮೆಯಿಲ್ಲ ಎಂದು, ಅವಳ ಏಟಿಗೆ ಮಾತಿನ ತಿರುಗೇಟು ಕೊಟ್ಟಿದ್ದರೂ...

‘ಗೆಲೆಡೆ’ – ಯೊರೂಬಾ ಜನಾಂಗದ ತಾಯಂದಿರ ದಿನ

– ಕೆ.ವಿ.ಶಶಿದರ. ಪ್ರತಿ ವರುಶ ಮೇ ತಿಂಗಳ ಎರಡನೇ ಬಾನುವಾರವನ್ನು ವಿಶ್ವದಾದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗವುದು. ಆಪ್ರಿಕನ್ ದೇಶಗಳು ಸಹ ಇದಕ್ಕೆ ಹೊರತಾಗಿಲ್ಲ. ಅಂದಿನ ದಿನ, ಜನ ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ, ವರ‍್ಶಗಳ...

ವಿಶ್ವದ ಅತಿ ಎತ್ತರದ ಮಹಿಳೆಯ ಪ್ರತಿಮೆ

– ಕೆ.ವಿ. ಶಶಿದರ. ರಶ್ಯಾದ ಯುದ್ದ ಇತಿಹಾಸದಲ್ಲಿ ‘ಬ್ಯಾಟೆಲ್ ಆಪ್ ಸ್ಟಾಲಿಂಗ್ರಾಡ್‘ ಅತಿ ಹೆಚ್ಚು ರಕ್ತಪಾತಕ್ಕೆ ಹೆಸರಾಗಿದೆ. ಇದರ ಸ್ಮರಣಾರ‍್ತ, ವೊಲ್ಗೊಗ್ರಾಡ್ ನಗರಕ್ಕೆ ಕಾಣುವಂತೆ, ಮಾಮಾಯೇವ್ ಕುರ‍್ಗಾನ್ ಬೆಟ್ಟದ ಮೇಲೆ ನಿರ‍್ಮಿಸಿರುವ ದ ಮದರ್...

ತಾಯಿ, ಅಮ್ಮ, Mother

“ಮಹಿಳೆ ನಿನ್ನಿಂದಲೇ ಈ ಇಳೆ”

– ಅಶೋಕ ಪ. ಹೊನಕೇರಿ. ಹೆಣ್ಣು ಎಂದೊಡನೆ ನನಗೆ ನನ್ನ ಅಮ್ಮನೇ ಕಣ್ಣು ಮುಂದೆ ಬರುವಳು. ಅಮ್ಮನೇ ನನಗೆ  ಸ್ಪೂರ‍್ತಿ. ನಾವೆಲ್ಲ ಸಣ್ಣವರಿದ್ದಾಗ ನಮಗೆ ಎಶ್ಟೇ ಬಡತನವಿದ್ದರು, ಸಂಸಾರದಲ್ಲಿ ಸಾವಿರ ತೊಂದರೆಗಳಿದ್ದರೂ ಮಕ್ಕಳ...

ಕಾದಾಟ, Fight

ಮಳೆಗಾಗಿ ಮಹಿಳೆಯರ ಹೊಡೆದಾಟ

– ಕೆ.ವಿ.ಶಶಿದರ. ಬಾರತದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆಯಲ್ಲಿ ಮಾತ್ರ ಕಂಡು ಬಂದರೆ ಕೆಲವು ಪ್ರದೇಶಗಳಲ್ಲಿ ಇದು ವರುಶ ಪೂರ‍್ತಿಯ ಬವಣೆ. ಈ ಬವಣೆಯನ್ನು ನೀಗಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದು. ಬೊಗಸೆ ಕುಡಿಯುವ...

ತಾಯಿ, ಅಮ್ಮ, Mother

ಹೆಂಗರುಳ ಹ್ರುದಯಗಂಗೆ

– ಅಜಯ್ ರಾಜ್. ಹೆಂಗರುಳ ಹ್ರುದಯಗಂಗೆ ಹುಟ್ಟು-ಅದು ನಿನ್ನ ಮರುಹುಟ್ಟು ಅಶ್ಟಲಕ್ಶ್ಮಿಯರ ಹೆಸರೊತ್ತು ದುಕ್ಕ-ದುಗುಡಗಳ ಹೊರೆ ಹೊತ್ತು ಜೀವವಿರುವ ನಿರ‍್ಜೀವಿಯಂತೆ ಬದುಕುವ ನೀನು- ಬದುಕಿನ ಸಾರ‍್ತದ ಒಳಗುಟ್ಟು! ಬಾಳ ಪಯಣದಲಿ ಎಲ್ಲರಿಗೂ ಎಲ್ಲವಾದೆ ಹಸುಳೆಗೆ...

‘ಪುರುಶ ಅಹಂಕಾರಕ್ಕೆ ಸವಾಲ್’

– ಸುಮಂಗಲಾ ಮರಡಿ. 1881ರಲ್ಲಿ ಗುಜರಾತ್‍ನ ಸೂರತ್ ಬಳಿ ಇರುವ ಒಂದು ಪುಟ್ಟ ಗ್ರಾಮದಲ್ಲಿ ವಿಜಯಲಕ್ಶ್ಮಿ ಎಂಬ 24 ವರ‍್ಶದ ಬ್ರಾಹ್ಮಣ ವಿದವೆ ಅತ್ಯಾಚಾರಕ್ಕೊಳಗಾಗಿ ಗರ‍್ಬಿಣಿಯಾಗುತ್ತಾಳೆ. ಮಗುವನ್ನು ಹೆತ್ತು ನಂತರ ಕೊಂದು ಹಾಕಿದ...

2015 ರ ಮ್ಯಾಗ್ಸೆಸ್ಸೆ ಪ್ರಶಸ್ತಿ ಗೆದ್ದವರು

–ನಾಗರಾಜ್ ಬದ್ರಾ. ಬವ್ಯ ಬಾರತ, ಶ್ರೀಮಂತ ಬಾರತ, ಆದುನಿಕ ಬಾರತ, ಡಿಜಿಟಲ್ ಇಂಡಿಯಾ ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು, ಇಲ್ಲಿನ ಬಡವರ ಪರಿಸ್ತಿತಿಯ ಬಗ್ಗೆ ಒಂದು ಸಾರಿ ಆಲೋಚಿಸಿದರೆ...