ಟ್ಯಾಗ್: ಮಾತು

ಕಾಯುತಿರುವೆ ನಿನಗಾಗಿ..

– ನವೀನ ಉಮೇಶ ತಿರ‍್ಲಾಪೂರ. ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು ಸೇರಿ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...

ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.   1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...

ಮಾತೆಂಬ ಜ್ಯೋತಿ

– ಚಂದ್ರಗೌಡ ಕುಲಕರ‍್ಣಿ. ಮಾತನು ಹೇಗೆ ಶೋದ ಮಾಡಿದ ಮಾನವ ಮೊಟ್ಟ ಮೊದಲಿಗೆ ಉಸಿರಿನ ಶಕ್ತಿಯ ಬಳಸಿಕೊಂಡು ಅರ‍್ತವ ಕೊಟ್ಟ ತೊದಲಿಗೆ ಗಂಟಲು ನಾಲಿಗೆ ಹಲ್ಲು ತುಟಿಗಳ ಪಳಗಿಸಿಬಿಟ್ಟ ಬಾಶೆಗೆ ಅಕ್ಶರ ಶಬ್ದ ಉಚ್ಚರಿಸುತ್ತ...

ಮಾತು ಮತ್ತು ಬರಹ ಮಾತುಕತೆ – 3

ಮಾತು ಮತ್ತು ಬರಹ ಮಾತುಕತೆ – 3

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಒಳನುಡಿಗಳು ಮತ್ತು ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ ಎಂಬುದರ ಬಗ್ಗೆ ಮಾತಾಡಿದ್ದೆವು. ಈ ಕಂತಿನಲ್ಲಿ ಬಾಯ್ತನ ಮತ್ತು ಬರಿಗೆತನ ಎಂಬ ವಿಶಯಗಳನ್ನು ಮುಂದಿಟ್ಟಿದ್ದೇವೆ. ಮತ್ತು ಸಾಕ್ಶರತೆ(Literacy)...

ಉಳಿದ ಕಹಿ ಮಾತ್ರ ನನ್ನದೆ

– ಮನೋಜ್  ಸಿದ್ದಯ್ಯ. ಏಕೊ ನಿನ್ನ ನಗು ನನ್ನ ಬೆನ್ನತ್ತಿದೆ ನಿದಾನಿಸಿ ನಡೆಯಲೆ ಮಾತಿನ ನಡುವೆ ಮೌನ ಸುಳಿಯುತ್ತಲೆ ಕ್ಶಣದ ಕಾಲು ಕಟ್ಟಿಬಿಡಲೆ ಮಾತು ನಿಂತರು ಮನಸ್ಸು ನಿಲ್ಲದು ಚರ‍್ಚೆಯಲ್ಲಾ ನಿನ್ನದೆ ಮುಪ್ಪು...

ಒಳ್ಳೆಯ ಮಾತುಗಾರ ಎಂದನಿಸಿಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ನಾಲ್ಕು ಮಂದಿಯೇ ಇರಲಿ, ನಾಲ್ಕು ಸಾವಿರ ಮಂದಿಯೇ ಇರಲಿ ಅವರೆದುರು ನಿಂತು ಯಾವುದಾದರು ಸುದ್ದಿಯ ಕುರಿತು ಮಾತನಾಡುವುದು ಎಂದರೆ ಸಣ್ಣ ಕೆಲಸವಲ್ಲ. ಕಚೇರಿಗಳಲ್ಲಿ, ಕಾರ‍್ಯಕ್ರಮಗಳಲ್ಲಿ, ಊರೊಟ್ಟಿನ ಸಬೆಗಳಲ್ಲಿ, ಹೀಗೆ ಹಲವಾರು...

ಮಾತು ಮತ್ತು ಬರಹ ಮಾತುಕತೆ – 2

ಮಾತು ಮತ್ತು ಬರಹ ಮಾತುಕತೆ – 2

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಮಾತು ಮತ್ತು ಬರಹದ ನಡುವಿರುವ ವ್ಯತ್ಯಾಸಗಳು ಹಾಗೂ ಎಲ್ಲರಿಗೂ ಬರಹ ಏಕೆ ಅಗತ್ಯ ಅನ್ನುವುದರ ಕುರಿತು ನಮ್ಮ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆವು. ಕರ‍್ನಾಟಕದ ಬೇರೆ ಬೇರೆ...

ಮಾತು ಮತ್ತು ಬರಹ – ಚುಟುಕು ಮಾತುಗಳು

ಮಾತು ಮತ್ತು ಬರಹ – ಚುಟುಕು ಮಾತುಗಳು

– ಬರತ್ ಕುಮಾರ್. – ವಿವೇಕ್ ಶಂಕರ್. “ಒಂದು ನುಡಿಗೆ ಲಿಪಿ ಇಲ್ಲದಿದ್ದರೆ ಅದೊಂದು ನುಡಿಯೇ ಅಲ್ಲ”, “ನುಡಿಯೆಂದರೆ ಬರಹ, ಹೀಗೇ ಬರೆಯಬೇಕು- ಇಲ್ಲದಿದ್ದರೆ ಚೆನ್ನಾಗಿ ಕಾಣುವುದಿಲ್ಲ“, “ಕನ್ನಡ ನುಡಿ 2000 ವರುಶಗಳಶ್ಟು ಹಳೆಯದು” ಹೀಗೆ ...

ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ?

– ಸಂದೀಪ್ ಕಂಬಿ. ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಸಬೆಯೊಂದರಲ್ಲಿ ಶ್ರೀ ಎಸ್. ಎಲ್. ಬಯ್ರಪ್ಪನವರು ‘ಸಂಸ್ಕ್ರುತವಿಲ್ಲದೆ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ’, ‘ಕನ್ನಡವು ಸಂಸ್ಕ್ರುತದಿಂದ ಸತ್ವಯುತವಾಗಿದೆ’ ಎಂಬಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂಬ ವರದಿ...

Enable Notifications OK No thanks