ಟ್ಯಾಗ್: ಮುಂಗಾರು ಮಳೆ

ಮಳೆ-ಹಸಿರು, Rain-Green

ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.   ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...

ಕವಿತೆ: ಮುಂಗಾರು ಮಳೆ

– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...

ಮೊದಲ ಮಳೆ

– ಚೇತನ್ ಪಟೇಲ್. ಬಿರು ಬಿಸಿಲಿಗೆ ಸೂರ‍್ಯನ ಕಂಡು, ಬೆವರಿ ಒಣಗಿದ ಬಾಯಲ್ಲಿ ಉಗುಳಿ,  ನಿಟ್ಟುಸಿರು ಬಿಟ್ಟು, ಅದೆಂದು ಮಳೆರಾಯ ಬರುವನೋ ಅನ್ನೋ ಕೂಗು ಆತನಿಗೆ ಮುಟ್ಟಿರಬೇಕು. ಬೇಸಿಗೆ ಕಾಲ ಬೆನ್ನು ತಿರುಗಿಸಿ ಮಳೆಗಾಲಕ್ಕೆ...

ಬಾದಮಿ ಅಮವಾಸ್ಯೆ: ಚಬನೂರ ಅಮೋಗ ಸಿದ್ದನ ಹೇಳಿಕೆ

– ಚಂದ್ರಗೌಡ ಕುಲಕರ‍್ಣಿ. (ಅಮೋಗ ಸಿದ್ದನ ಗುಡಿ) ಕನ್ನಡ ನಾಡಿನ ಹಾಲುಮತ ಪರಂಪರೆಯಲ್ಲಿ ಮೂರು ಹರಿವುಗಳಿವೆ. ಶಾಂತ ಒಡೆಯರು, ಮಂಕ ಒಡೆಯರು ಮತ್ತು ಅಮೋಗ ಒಡೆಯರು. ಈ ಮೂರು ಹರಿವುಗಳ ಮೂಲ ವಿಜಯಪುರ ಜಿಲ್ಲೆ....

ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ?

– ಪ್ರತಿಬಾ ಶ್ರೀನಿವಾಸ್. ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ? ಏಕಾಂಗಿ ಜೀವನದ ನಡೆಯಲ್ಲಿ ಕಾಮನ ಬಿಲ್ಲಿನಂತಹ ಕನಸುಗಳು ಮೋಡ ಆವರಿಸಿ ಕಣ್ಮರೆಯಾಗಿದೆ ಮುಂಗಾರಿನಲ್ಲಿ ಮಳೆ ಬಂದಂತೆ ಕನಸುಗಳ ಚಿಲುಮೆ ಚಿಮ್ಮಿತು ಕನಸೆಲ್ಲಾ ನನಸಾಗಿ ನನ್ನ...

ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...

ಮುಂಗಾರು ಮಳೆಗೆ ಬಿಸಿ ಬಿಸಿ “ಮೆಣಸು – ಕೋಳಿ”

– ಮದು ಜಯಪ್ರಕಾಶ್. ಬೇಕಾಗುವ ಪದಾರ‍್ತಗಳು: 1/2 ಕೆಜಿ ಕೋಳಿ, 3 ರಿಂದ 4 ಕಾರ ಇರುವ ಹಸಿ ಮೆಣಸಿನಕಾಯಿ (ಚಿಕ್ಕ ಮೆಣಸಿನಕಾಯಿ), 1 ದಪ್ಪ ಮೆಣಸಿನಕಾಯಿ, 1 ದೊಡ್ಡ ಈರುಳ್ಳಿ, 1/2 ಚಮಚ...

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು| ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು ಬೆಚ್ಚಿ...