ಟ್ಯಾಗ್: ಮೋಸ

ಕವಿತೆ: ಬೇಲಿಯೇ ಎದ್ದು ಹೊಲ ಮೇಯ್ದಂತೆ

– ಅಶೋಕ ಪ. ಹೊನಕೇರಿ. ಪತ್ತೇದಾರನ ಟೋಪಿಯ ಕೆಳಗೆ ಸಿಗಾರ್ ಬೆಂಕಿ ಹೊತ್ತಿ ಹೊಗೆಯುಗುಳುತ್ತಿದೆ ಆತ ಸುಳ್ಳು ಹೇಳುತ್ತಾನೆ ಸಿಗಾರಿನ ದಮ್ಮಿಗೆ ಮೆದುಳು ಹೊತ್ತಿ ಪ್ರಕಾಶಮಾನವಾಗುತ್ತದೆಂದು! ಇದು ಬ್ರ್ಯಾಂಡ್ ಗಾಗಿ ಎದೆ ಸುಟ್ಟುಕೊಂಡು ದೇಹ...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಅರಿವು, ದ್ಯಾನ, Enlightenment

ಕವಿತೆ: ದೇವರು ತಪ್ಪು ಮಾಡಿದ

– ವೆಂಕಟೇಶ ಚಾಗಿ. ದೇವರು ನಿನಗೆ ಮಾತು ಕೊಟ್ಟು ತಪ್ಪು ಮಾಡಿದ ಮಾತಿನಲ್ಲಿ ಮನೆ ಕಟ್ಟಿದೆ ಮಾತಿನಿಂದ ದೇವರ ಬಣ್ಣಿಸಿದೆ ಮಾತಿನಲೆ ಕೆಡಕು ಮಾಡಿದೆ ಮಾತಿನಿಂದ ಮಾತು ಕೊಟ್ಟೆ ಕೊಟ್ಟ ಮಾತನು ತಪ್ಪಿ ನಡೆದು...

ಮಕ್ಕಳ ಕವಿತೆ: ದುಶ್ಟರಿಂದ ದೂರವಿರು

– ವೆಂಕಟೇಶ ಚಾಗಿ. ಹತ್ತು ಹತ್ತು ಇಪ್ಪತ್ತು ಕಾಡಲಿ ಒಂದು ಮೊಲವಿತ್ತು ಇಪ್ಪತ್ತು ಹತ್ತು ಮೂವತ್ತು ಮೊಲಕೆ ಆಹಾರ ಬೇಕಿತ್ತು ಮೂವತ್ತು ಹತ್ತು ನಲವತ್ತು ನರಿಯ ಸ್ನೇಹ ಬೆಳೆಸಿತ್ತು ನಲವತ್ತು ಹತ್ತು ಐವತ್ತು ಗಜ್ಜರಿ...

ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್. ಸುಳಿವು ನೀಡಬಾರದೆ ಮುಗಿಲೆಡೆಗೆ ಮುಕ ಮಾಡಿದ ರೈತನಿಗೆ ಮುಂಗಾರುಮಳೆಯ ಕಡಲೊಳಗೆ ಬಲೆ ಬೀಸಿದ ಬೆಸ್ತನಿಗೆ ಮೀನಿನಾ ಸೆಲೆಯ ಸುಳಿವು ನೀಡಬಾರದೆ? ಸುಳಿವು ನೀಡಬಾರದೆ ಕಾಡು ಹುಲ್ಲು ಮೇಯುತಿರುವ ಸಾರಂಗಕ್ಕೆ...

ಬೆನ್ನಿಗೆಚೂರಿ, backstabber

ಕವಿತೆ : ನಮ್ಮವರು

– ಅಮರೇಶ ಎಂ ಕಂಬಳಿಹಾಳ. ನಮ್ಮವರು ನಮಗೆ ಹೀಗೆ ಒಳಗೊಳಗೆ ಹಿತಶತ್ರುಗಳು ಬೆನ್ನು ತಟ್ಟಿ ಮುಂದೆ ಬಿಟ್ಟು ಮೋಜು ನೋಡುವ ಕ್ರಿಮಿಗಳು ಅವಕಾಶಕ್ಕಾಗಿ ಕಾದು ಕುಳಿತ ಬೇಳೆ ಬೇಯಿಸಿಕೊಳ್ಳುವ ಮನದವರು ಸಿಹಿ ಹಾಲಲ್ಲಿ ಹುಳಿ...

ಹೇಳು ದೇವಾ ಈ ಸಮಾಜಕ್ಕೇನಾಯ್ತು?

– ಶರಣು ಗೊಲ್ಲರ. ಹೇಳು ದೇವಾ ಈ ಸಮಾಜಕ್ಕೇನಾಯ್ತು? ಒಂದೂ ತಿಳಿಯದಾಯ್ತು ಜಾತಿ-ಬೇದ ಹುಟ್ಟಿ ಪ್ರೀತಿ ಹೋಯ್ತು ನೀತಿಯು ಮೊದಲೇ ಹಾಳಾಯ್ತು ಮೌಡ್ಯ-ಬೀತಿಯಿಂದ ಜನ ನಲುಗುವಂತಾಯ್ತು ಸ್ನೇಹ-ಸೌಹಾರ‍್ದತೆಯು ಸರಿದು ಹ್ರುದಯಪ್ರೇಮವು ಮುರಿದು ಬಿತ್ತು ಮಾತಿನಮೇಲೊಂದು...

ದೂರ ಹೋದೆಯಾ ಗೆಳತಿ…

– ನಾಗರಾಜ್ ಬದ್ರಾ. ನನ್ನ ಎದೆಯ ಗುಡಿಸಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ ಇಂದು ಅದನ್ನೇ ಚಿದ್ರಿಸಿ ಹೋದೆಯಾ ಪ್ರೇಮ ಲೋಕವ...