ಟ್ಯಾಗ್: ಮೌನದ ಮಾತಿನ ದನಿ

ಕವಿತೆ: ಮೌನದ ಮಾತಿನ ದನಿ

– ನಿತಿನ್ ಗೌಡ. ಕರೆಯದೆ ಕನಸಿಗೆ ಬರುವೆ ನೀನು ತೆರೆಯೆದೆ ಕಣ್ಣನು; ಮನದಲಿ‌ ಕುಣಿವೆನು ನಾನು ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ ಬರೆದಶ್ಟೂ ಮುಗಿಯದ ಅದ್ಯಾಯ ನೀನು ಕೊನೆಯಿರದ ಒಲುಮೆಯ ಚಿಲುಮೆ ನೀನು,...