ಟ್ಯಾಗ್: ಯಾರು

ಅನಿಸಿಕೆ, opinion

ಕವಿತೆ: ನಮ್ಮವರು ಯಾರು

– ಸವಿತಾ. ಮಾತಾಡುವ ಜನರು ನಮ್ಮವರಲ್ಲ ಸಾಗುವಾಗ ಸಿಕ್ಕವರು ನಮ್ಮವರಲ್ಲ ನಮ್ಮವರು ಎಂದುಕೊಂಡವರೂ ನಮ್ಮವರಲ್ಲ ಹಾಗಾದರೇ ನಮ್ಮವರು ಯಾರು? ನಮಗಲ್ಲದವರು ಎನ್ನುವ ಬ್ರಮೆಯೋ… ಕಾಡುವಂತಹುದು ಇದ್ಯಾಕೋ ಇಲ್ಲದ ಕೊರಗು… ಅವರಶ್ಟಕ್ಕೇ ಅವರಿದ್ದರೂ ಸಾಕು ನಮ್ಮಶ್ಟಕ್ಕೇ...

ಕವಿತೆ: ಆಟವನು ಹೇಳಿಕೊಟ್ಟವರಾರು

– ವೆಂಕಟೇಶ ಚಾಗಿ. ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ ಆಟವನು ಹೇಳಿಕೊಟ್ಟವರಾರು ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು ಕಾಣದೂರಿನ...

ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದವರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದವರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ...