ಟ್ಯಾಗ್: ರಾದೆ

ಮನೋವಲ್ಲಬೆಯರ ಪ್ರಿಯ ಮಾದವ

– ವಿನು ರವಿ. ಮಾದವನ ಕೈ ತುಂಬಾ ಮುದ್ದಾಗಿ ಅರಳಿ ಕಂಪು ಸೂಸುತ್ತಾ ಹಾಲಿನಲ್ಲಿ ಕೇಸರಿ ಸೇರಿದಂತೆ ಬಿರಿದ ಮ್ರುದು ಕೋಮಲ ಪಾರಿಜಾತ ಹೂಗಳು ತಂಗಾಳಿಯಲಿ ತೇಲಿ ಬಂದ ಹೂ ನರುಗಂಪಿಗೆ ಓಡೋಡಿ ಬಂದರು...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು...

ರಾದೆ ರಾದೆ ಮನವನು ತಣಿಸಿದೆ ನೀ…

– ಸಿಂದು ಬಾರ‍್ಗವ್. ರಾದೆ ರಾದೆ ಮನವನು ತಣಿಸಿದೆ ನೀ ರಾದೆ ರಾದೆ ಪ್ರೀತಿಯ ಉಣಿಸಿದೆ ನೀ… ನಿನ್ನಯ ಪ್ರೀತಿಗೆ ಹೂಬನ ಅರಳಿದೆ ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ ಕೊಳಲಿನ ನಾದಕೆ ನೀ ಜೊತೆಯಾದೆ...

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು...

ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.   ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...