ಟ್ಯಾಗ್: :: ವಿನಯ ಕುಲಕರ‍್ಣಿ ::

ಸನ್ನಿವೇಶ, situation

ಸನ್ನಿವೇಶ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ. ಹೌದು, ಇಲ್ಲೇ ಎಲ್ಲೋ ಇದೆ, ಇನ್ನೆಶ್ಟೊತ್ತು?  ಬಂದೀತು ಇನ್ನೇನು. ಹೆದರಿಕೆಯೇ? ಚೆ, ಚೆ ಅಂತ ಅಳುಕಿನ ಮನುಶ್ಯ ನಾನಲ್ಲ.ಕಾಲಿಟ್ಟಲ್ಲೆಲ್ಲ ನೆಲ ನನ್ನದೇ ಅನಿಸುತ್ತದೆ ಅದರಲ್ಲಿ ಎರಡು ಮಾತಿಲ್ಲ. ಜಂಬವಲ್ಲ...

ತಿಳುವಳಿಕೆ, Wisdom

ತಿಳುವಳಿಕೆ – ಒಂದು ಕಿರುಬರಹ

–  ವಿನಯ ಕುಲಕರ‍್ಣಿ. ಬಾವನೆಗಳ ತೀವ್ರತೆ ನಮ್ಮ ಅಂದಾಜನ್ನು ಮೀರಿದ್ದು. ಯಾರ ಮೇಲೆ ಎಶ್ಟು ಪ್ರೀತಿ ಎನ್ನುವ ಲೆಕ್ಕವೇ ವ್ಯರ‍್ತ. ನಿಜ ಗೊತ್ತಿದ್ದರೂ ಬಾಯ್ಬಿಡದ ಆಟ. ನಮ್ಮೊಳಗೇ ನಾವೇ ಪರಾಮರ‍್ಶಿಸಲು ಹೆದರಿಕೆ. ನಿಂತ...

ಟ್ರಾಪಿಕ್ : ಇದಕ್ಕೆ ಪರಿಹಾರವೇ ಇಲ್ಲವೇ?

– ವಿನಯ ಕುಲಕರ‍್ಣಿ. ಎಂದಿನಂತೆ ಇದೂ ಒಂದು, ಬ್ರುಹತ್ತಾಗಿ ಬೆಳೆದಂತ ಸಮಸ್ಯೆಯನ್ನ ಅತ್ತಿತ್ತ ಎಳೆದು ಏನಾದರೂ ಆಗಬಹುದೇ ಎಂದು ನೋಡುವಂತದ್ದು. ಟ್ರಾಪಿಕ್ ನ ಸಮಸ್ಯೆಯನ್ನ ಕಡಿಮೆ ಮಾಡಲಿಕ್ಕೆ, ಮೆಟ್ರೋ ಮಾಡ ಹೊರಟು ಇನ್ನೂ ಹೆಚ್ಚಿನ ಅವಾಂತರ...

ಕರಾಳ – ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಬೆಂಬಿಡದೆ  ಹೋದಲೆಲ್ಲಾ ಅನುಸರಿಸಿಕೊಂಡು ಬಂದು ನಮ್ಮದೇ ಎನ್ನುವಶ್ಟು ಸ್ವಂತಿಕೆ ಉಳಿಸಿಕೊಂಡಿರುವ ನೆರಳು ಕೂಡ ಕತ್ತಲೆಯ ಸಬ್ಯ ರೂಪವೇ. ಬೆಳಕಿನ ವರ‍್ಣನೆ ಕೇಳಿ ಕೇಳಿ ಆಗಿದೆ, ಅಂದಕಾರವ ಓಡಿಸು ಎಂದು ವಿನಂತಿ...

ಕಲ್ಪನೆ imagination

ಒಂದು ಕಾಲ್ಪನಿಕ ಬರಹ

– ವಿನಯ ಕುಲಕರ‍್ಣಿ. ಕೆಲಸ ಮುಗಿದ ಹೆಮ್ಮೆ ಆತನ ಮುಕದ ನೆಮ್ಮದಿಯಲ್ಲಿತ್ತು. ನಿಜವಾದ ಸಂತಸ ಹುಟ್ಟುವುದೂ ಅಲ್ಲೆಯೇ. ನಮ್ಮೂಲಕವಾಗಿ ಸ್ರುಶ್ಟಿ ಪಡೆದಂತಹ ಯಾವುದೇ ವಸ್ತುವಿಗೆ ಒಂದು ನಿರ‍್ದಿಶ್ಟ ರೂಪ ಬಂದಾಗ ವರ‍್ಶದ ದ್ಯಾನದ ಹಾದಿ, ದಿನಗಳು...

ಅನಿಸಿಕೆ, opinion

ಅನಿಸಿಕೆ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಹಿಂದಿರುಗಿ ನೋಡಿದಾಗ ಎಶ್ಟೊಂದು ವಿಶಯಗಳ ಸಮಂಜಸತೆ ಅಶ್ಟಿತ್ತೆ ಅನ್ನಿಸುವದೇ ಬಹಳ. ಕಾಲ ಕಾಲಕ್ಕೆ ಸುತ್ತಲಿನ ಜಗತ್ತಿನೊಡನೆ ನಾವು ಮಾರ‍್ಪಡಾಗೇ ಹೋಗುತ್ತಿರುತ್ತೇವೆ, ಆದರೆ ಆ ಪ್ರಕ್ರಿಯೆ ನಡೆಯುವಾಗ ಅದರೊಡನೆ ನಮ್ಮ...

ಬದುಕು, life

ಅಂತರ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಸವೆದ ಹಾದಿಯ ಪ್ರತಿ ಗುರುತುಗಳು ಒಂದರ ಮೇಲೊಂದು ಬಿದ್ದು ಮೋಡಗಳನ್ನು ಮುಟ್ಟುವ ಹವಣಿಕೆಯಲ್ಲಿರುತ್ತವೆ, ಕಾಲ ಕಳೆದಂತೆಲ್ಲ. ಸಂಬಂದದ ಸೋಂಕು ತಗುಲಿರುವವರೆಗೂ ಹಿರಿ ಹಿರಿ ಹಿಗ್ಗಿದೆ ಮನಸ್ಸು. ನೆಲದ ಮೇಲೆ ಕಾಲಿಟ್ಟರೆ...

ತಿರುವು ದಾರಿ, Road Turn

ಕತೆ : ದಾರಿ

– ವಿನಯ ಕುಲಕರ‍್ಣಿ. ದಾರಿಯುದ್ದಕ್ಕೂ ಹರಡಿ ತನ್ನ ಅಸ್ತಿತ್ವವನ್ನು ದಾಟಿ ಹೋಗುತ್ತಿರುವವರ ಕಣ್ಣು ಮೂಗುಗಳನ್ನ ಆವರಿಸಿತ್ತು ಕಸದ ರಾಶಿ. ರಸ್ತೆಯ ಆರಂಬದಿಂದ ಒಂದಿಶ್ಟು ದೂರದವರೆಗೆ ಅದರದೇ ಸಾಮ್ರಾಜ್ಯ. ಬೆಂಗಳೂರಿನ ಕೆಲವೇ ಕೆಲವು ಪ್ರದೇಶಗಳಲ್ಲಿ...

ನೋಟ, perspective

ನೋಟ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಅಂದುಕೊಂಡಂತೆ ನಡೆದರೆ ಹಾದಿಯೂ ಸುಗಮ ,ಸುತ್ತಲೂ ಕಂಡಿದ್ದೆಲ್ಲ ಸ್ವಚ್ಚಂದ. ಎಲ್ಲಿಲ್ಲದ ಉತ್ಸಾಹ ಅದಾಗದೇ ದೇಹವನ್ನೆಲ್ಲ ಅವರಿಸುತ್ತಲ್ಲೇ ಇರುತ್ತದೆ. ಪ್ರಶ್ನೆಗಳು ಒಡ್ಡುವ ಪರೀಕ್ಶೆ ಎದುರಾದಾಗಲೇ ಕಾಲಿನ ಸಮತೋಲನ ತಪ್ಪುವಂತ ಸ್ತಿತಿ....