ಟ್ಯಾಗ್: ವಿರಹ ಗೀತೆ

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು...

ಏಕಾಂಗಿತನ, Loneliness

ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು…

– ಸುರಬಿ ಲತಾ. ಒರಟು ಬಂಡೆಯ ಮೇಲೆ ಒರಗಿ ಕೂತೆ ಕೆತ್ತಿದ ಶಿಲೆಯಂತೆ ಬೀಸುವ ತಂಗಾಳಿಯೂ ಬಿಸಿಯಾಯಿತು ಕಾಡುತಿದೆ ನಿನ್ನದೇ ಚಿಂತೆ ಸುತ್ತಲೂ ಜನಗಳು ಸವಿಯುತಿಹರು ಸುಂದರ ಪ್ರಕ್ರುತಿಯ ಸೊಬಗು ಜೊತೆ ನೀ ಇರದೇ...

ಕವಿತೆ: ಮೌನದ ಮಾತು

– ಪ್ರತಿಬಾ ಶ್ರೀನಿವಾಸ್. ಮುದ್ದು ಮೊಗದ ಮನ್ಮತನೇ ಮುಗ್ದ ಮನಸ್ಸಿನ ಮಾಂತ್ರಿಕನೇ ಮಲೆನಾಡ ಹುಡುಗಿಯ ಮನದೊಳು ಹೇಗೆ ಬಂದೆ? ಕಾಣದ ದಾರಿಯಲಿ ಒಬ್ಬಳೆೇ ಸಾಗುತಿರುವಾಗ ಜೊತೆಗೆ ಹೆಜ್ಜೆಯಾದ ನೀ ಯಾರು? ಈ ಗೆಜ್ಜೆನಾದಕ್ಕೆ, ನಿನ್ನ...