ಟ್ಯಾಗ್: :: ವೆಂಕಟೇಶ ಚಾಗಿ ::

ಜೇನುಗೂಡು

ಸಣ್ಣಕತೆ: ಜೇನುಗೂಡು

– ವೆಂಕಟೇಶ ಚಾಗಿ. ಆ ದಿನ ಅಪ್ಪ ಅದೇಕೋ ಮಂಕಾಗಿದ್ದರು. ಉತ್ಸಾಹದ ಚಿಲುಮೆಯಂತಿದ್ದ ಅಪ್ಪ ಆ ಗಟನೆಯ ನಂತರ ಮನದಲ್ಲಿ ನೋವಿದ್ದರೂ ಮುಕದಲ್ಲಿ ಕ್ರುತಕ ನಗು ತುಂಬಿಕೊಂಡು ಜೀವಿಸುತ್ತಿದ್ದರು. ಬದುಕಿನಲ್ಲಿ ಸುಕ ದುಕ್ಕಗಳನ್ನು ಸಮನಾಗಿ...

ಕಾಣದ ಕಡಲು

– ವೆಂಕಟೇಶ ಚಾಗಿ. ಬೇಸಿಗೆ ರಜೆ ಕಳೆದು ಶೈಕ್ಶಣಿಕ ವರ‍್ಶ ಪ್ರಾರಂಬವಾಗಿತ್ತು. ಶಾಲೆಯ ಮುಕ್ಯ ಗುರುಗಳು ಎಲ್ಲ ಶಿಕ್ಶಕರಿಗೂ ತರಗತಿ ಹಾಗೂ ವಿಶಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು...

ಕವಿತೆ: ಎಲ್ಲ ತೀರಗಳ ದಾಟಿ

– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...

bike-accident

ಪುಟ್ಟ ಬರಹ : ಅನಿರೀಕ್ಶಿತ

– ವೆಂಕಟೇಶ ಚಾಗಿ. ಅದೇ ತಾನೇ ಕವಿಗೋಶ್ಟಿಯಿಂದ ಮನೆಗೆ ಮರಳುತ್ತಿದ್ದೆ. ಅಶ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು. ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ತಿಳಿಸಿ, ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು. ಸರಿಯಾಗಿ ಮೂರು ಗಂಟೆಗೆ ಹೊರಡುವ...

ಚಿಟ್ಟೆ, Butterfly

ಕವಿತೆ: ಬಣ್ಣದ ಚಿಟ್ಟೆ

– ವೆಂಕಟೇಶ ಚಾಗಿ. ಬಾನಲಿ ಹಾರುವ ಬಣ್ಣದ ಚಿಟ್ಟೆ ಹೇಳು ನಿನ್ನ ಹೆಸರೇನು? ಅತ್ತ ಇತ್ತ ಓಡುತ ಜಿಗಿಯುತ ಎಲ್ಲಿಗೆ ಹೊರಟೆ ನೀ ಹೇಳು ಹೂವಿಂದೂವಿಗೆ ಹಾರುವೆ ನೀನು ಯಾವ ಹೂವು ನಿನಗಿಶ್ಟ?...

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ನವಿಲು, Peacock

ಕವಿತೆ: ನವಿಲೆ ನವಿಲೆ

– ವೆಂಕಟೇಶ ಚಾಗಿ. ನವಿಲೆ ನವಿಲೆ ಸುಂದರ ನವಿಲೆ ಬರುವೆಯಾ ನನ್ನ ಶಾಲೆಯ ಕಡೆಗೆ ಇಬ್ಬರೂ ಆಡೋಣ ಜೊತೆಯಲಿ ಇಬ್ಬರು ಕುಣಿಯೋಣ ಶಾಲೆಯ ತೋಟದ ಹೂಗಳ ನೋಡು ಚಂದದ ಅಂದದ ಗಿಡಗಳ ನೋಡು ಹಾಡುತ...

ಕವಿತೆ: ಜೊಳ್ಳು ಜೀವನ

– ವೆಂಕಟೇಶ ಚಾಗಿ. ಮನದ ಕಡಲೊಳಗೆ ಬತ್ತಿದೆ ಸಂಸ್ಕಾರ ಕಲ್ಲೆದೆಗಳು ಇಲ್ಲಿ ಬೆಳೆದಿವೆ ಅಪಾರ ಸುತ್ತ ಗೋಡೆಯ ಕಟ್ಟಿ ಬೆಟ್ಟದ ತೂಕವನು ಹೊತ್ತು ಪರಿತಪಿಸಿದೆ ಬೇಯುತಿದೆ ಮನದ ಪ್ರಾಕಾರ ತುಸು ಕಾಳು ಕಂಡ ಕಣ್ಣುಗಳು...

ಜಗದ ಜ್ಯೋತಿ ಬುದ್ದ

– ವೆಂಕಟೇಶ ಚಾಗಿ. ಬುದ್ದನೆಂದರೆ ಬರೀ ಪದವಲ್ಲ ಬರೀ ಹೆಸರಲ್ಲ ಒಂದು ಬದುಕಲ್ಲ ಬುದ್ದನೆಂದರೆ ಜಗದಾ ಜ್ಯೋತಿ ಕಣೋ ಸತ್ಯದ ಬೆಳಕು ಕಣೋ ತ್ಯಾಗದ ರೂಪ ಕಣೋ ಆಸೆಯ ಶೂಲಕೆ ಬಲಿಯಾದವರು ದುಕ್ಕದ ಮಡುವಲಿ...

ತಾಯಿ, Mother

ಕವಿತೆ: ನನ್ನವ್ವ ಹಡೆದಾಕಿ

– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...