ಟ್ಯಾಗ್: :: ವೆಂಕಟೇಶ ಚಾಗಿ ::

ನೀನಿರೆ ಜೊತೆಯಲಿ ಕಾಲವೇ ನಿಲ್ಲದು

– ವೆಂಕಟೇಶ ಚಾಗಿ. ಹೂಗಳ ಆ ಮಾತಲಿ ನಿನ್ನದೇ ದನಿ ಕೇಳಿದೆ ದುಂಬಿಯ ಆ ಸ್ವರದಲಿ ನಿನ್ನದೇ ನಗು ಕೇಳಿದೆ ಮನಸಿನಾ ಪುಟಗಳು ನಿನ್ನನೇ ಬಯಸಿವೆ ನಿನ್ನ ರೂಪಕೆ ಮನವು ಸೋತು ಕವನವಾ ಹಾಡಿದೆ...

ಬೆಂಬಲ, ಪ್ರೋತ್ಸಾಹ, Support, Encouragement

ಪ್ರತಿಬೆಗೆ ಬೇಕಿದೆ ಪ್ರೋತ್ಸಾಹದ ಟಾನಿಕ್

– ವೆಂಕಟೇಶ ಚಾಗಿ. ನಮ್ಮ ಅಜ್ಜಿಗೆ ವಯಸ್ಸಾದರೂ ಸಹ ಅದೆಶ್ಟು ಚೆನ್ನಾಗಿ ಹಾಡುತ್ತಿದ್ದಳೆಂದರೆ ಅವಳ ಹಾಡಿಗೆ ಮಾರು ಹೋಗದವರೇ ಇರಲಿಲ್ಲ. ಜನಪದ ಗೀತೆಗಳು, ಬಕ್ತಿ ಗೀತೆಗಳು, ಸೋಬಾನೆ ಪದಗಳು, ಒಗಟುಗಳು, ಹೀಗೆ ಜನಪದ ಸಂಸ್ಕ್ರುತಿಯ...

ಹಿಮಾ ನಿನಗಿದೋ ಸಲಾಂ

– ವೆಂಕಟೇಶ ಚಾಗಿ. ಅಸ್ಸಾಂನ ನವ ದ್ರುವತಾರೆ ಬಾರತದ ಹೆಮ್ಮೆಯ ಕುವರಿ ಚಿನ್ನ ಗೆದ್ದ ಶೂರ ಪ್ರತಿಬೆ ಹಿಮಾ ನಿನಗಿದೋ ಸಲಾಂ ಸಾಮಾನ್ಯ ರೈತನ ಮಗಳು ನೀನು ಅಸಾಮಾನ್ಯ ಸಾದನೆಗೈದವಳೇ ಜನರ ಮನವ ಮಿಂಚಿನಲಿ...

ನೆನಪುಗಳು ಎಂದಿಗೂ ಅಮರ

– ವೆಂಕಟೇಶ ಚಾಗಿ. ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ...

ಕನಸು, Dream

ರೆಕ್ಕೆಯೊಂದಿದ್ದರೆ ಸಾಕೇ..?

– ವೆಂಕಟೇಶ ಚಾಗಿ. ರಮೇಶ ನನ್ನ ಸ್ನೇಹಿತ‌. ಅವನೊಬ್ಬ ಕನಸುಗಾರ. ತನ್ನ ಬದುಕಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡವನು. ತನ್ನ ಬವಿಶ್ಯದಲ್ಲಿ ತಾನು ಹಾಗೂ ತನ್ನ ಕುಟುಂಬ ಹೇಗೆಲ್ಲಾ ಇರಬೇಕು ಎಂಬುದರ ಕಲ್ಪನಾ ಲೋಕದಲ್ಲಿ ವಿಹರಿಸುವಂತವನು....

ಪ್ರಶ್ನೆ, Question

ತಪ್ಪು ಮಾಡದವ್ರು ಯಾರವ್ರೆ?

– ವೆಂಕಟೇಶ ಚಾಗಿ. ಬೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ‍್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಗಂಟಾಗೋಶವಾಗಿ ಹೇಳುವವರು ಯಾರಾದರೂ ಇದ್ದಾರೆಯೇ? ಇಲ್ಲ. ತಪ್ಪು ಮಾಡುವುದು ಮನುಶ್ಯನ ಸಹಜ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

ಮಳೆ, Rain

ಮಳೆಗಾಲದ ಒಂದು ನೆನಪು

– ವೆಂಕಟೇಶ ಚಾಗಿ. ಮೂರು ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಬೀಳುವ ಕಾಲ ಆಗ. ಈಗ ಅಂತಹ ಮಳೆಯನ್ನು ಇತ್ತೀಚೆಗೆ ನಮ್ಮ ಊರಿನಲ್ಲಿ ಕಂಡಿಲ್ಲ. ಆ ಮಳೆಯಲ್ಲೂ ನಾನು,  ನನ್ನ ಸ್ನೇಹಿತರೆಲ್ಲ ಸುಮಾರು...

ಹಕ್ಕಿ

ಕವಿತೆ: ಜೀವನ ಮಂತನ

– ವೆಂಕಟೇಶ ಚಾಗಿ. ನಾನಾರು ಇಲ್ಲಿ ನೀನಾರು ಈ ಜೀವನ ಎಂಬುದೇ ಸಂದಾನ ಸುಕ ದುಕ್ಕಗಳ ಮಂತನದೊಳಗೆ ಕಾಲನ ಆಟವೇ ಅನುದಾನ ಸಪ್ತ ಸಾಗರಗಳ ಆಚೆ ಇದ್ದರೂ ಮನಸು ಮನಸುಗಳ ಸಮ್ಮಿಲನ ಕಾಣದ ಕಲ್ಪನಾ...

ನಾ ನಿನ್ನ ಮುಂಗುರುಳಾದರೆ

– ವೆಂಕಟೇಶ ಚಾಗಿ.   ಅದೆಶ್ಟು ಸಲೀಸು ಆ ನಿನ್ನ ಮುಂಗುರುಳಿಗೆ ನೀ ಬೇಡವೆಂದರೂ ಮತ್ತೆ ಮತ್ತೆ ಕಳ್ಳನಂತೆ ಬಂದು, ಕೆನ್ನೆಗೆ ಮುತ್ತಿಕ್ಕಿ ಮತ್ತೆ ಮರೆಯಾಗುವ ಆ ಮುಂಗುರುಳ ತುಂಟತನ ನನಗೂ ಅಸೂಯೆ ಗೆಳತಿ...