ಟ್ಯಾಗ್: ಶಾಲೆ

ಮಳೆಗಾಲ, Rainy season

ಮಳೆ ತಂದ ಬೆಚ್ಚನೆಯ ನೆನಪುಗಳು…

– ಯೋಶಿಕ ರಾಜು. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತೆ. ಕೆಲವು ಹನಿಗಳು ಕಣ್ಣಲ್ಲಿ ಹನಿಗಳನ್ನು ತರಿಸಿದರೆ ಇನ್ನೂ ಕೆಲವು ತುಟಿಗಳನ್ನು ಅಗಲಕ್ಕೆಳೆಯುತ್ತೆ. ಮೋಡ ಕರಗಿ ಬರೋ ಈ...

ಕಾಣದ ಕಡಲು

– ವೆಂಕಟೇಶ ಚಾಗಿ. ಬೇಸಿಗೆ ರಜೆ ಕಳೆದು ಶೈಕ್ಶಣಿಕ ವರ‍್ಶ ಪ್ರಾರಂಬವಾಗಿತ್ತು. ಶಾಲೆಯ ಮುಕ್ಯ ಗುರುಗಳು ಎಲ್ಲ ಶಿಕ್ಶಕರಿಗೂ ತರಗತಿ ಹಾಗೂ ವಿಶಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು...

ಸರಕಾರಿ ಸ್ಕೂಲು, Govt School

ಕವಿತೆ: ನಮ್ಮ ಸರಕಾರಿ ಶಾಲೆ

– ವೆಂಕಟೇಶ ಚಾಗಿ. ನಾಡಿನ ಜನರೇ ಕೇಳಿರಿ ನೀವು ಹೇಳುವೆ ನಿಮಗೆ ಮಾತೊಂದು ಸರಕಾರಿ ಶಾಲೆ ಬಗೆಗೆ ಅಪನಂಬಿಕೆ ಬೇಡವೇ ಬೇಡ ನಿಮಗೆಂದು ಹಳ್ಳಿ ಹಳ್ಳಿಯಲೂ ನಗರ ಗಲ್ಲಿಯಲೂ ಶಾಲೆಯ ತಾಕತ್ತು ನೋಡಿರಿ...

ಸರಕಾರಿ ಸ್ಕೂಲು, Govt School

ನಮ್ಮೂರ ಶಾಲಾ ದಿನಗಳು – ಒಂದು ನೆನಪು

– ಅಶೋಕ ಪ. ಹೊನಕೇರಿ. ನಾಲ್ಕು ದಶಕಗಳ ಹಿಂದಿನ ಹೊತ್ತು. ನಾವೆಲ್ಲ ಚಡ್ಡಿ ಅಂಗಿ ತೊಟ್ಟು ಪಾಟಿ ಚೀಲ ಹೆಗಲಿಗೇರಿಸಿ ಒಂದು-ಎರಡನೇ ತರಗತಿಗೆ ಹೋಗುತ್ತಿದ್ದ ಕಾಲವದು. ನಮ್ಮ ಮನೆಯಿಂದ ಸರ‍್ಕಾರಿ ಪ್ರಾತಮಿಕ ಶಾಲೆಗೆ...

ಮಕ್ಕಳ ಕಲಿಕೆಯ ಮೇಲೆ ಶಾಲೆಗಳ ಬದಲಾವಣೆಯ ಪರಿಣಾಮ

– ಅಶೋಕ ಪ. ಹೊನಕೇರಿ. ಮಕ್ಕಳ ಮನಸ್ಸು ಗಾಳಿ ತುಂಬಿದ ಬಲೂನಿನಂತೆ ಬಹಳ ಸೂಕ್ಶ್ಮ. ಗಾಳಿ ತುಂಬಿದ ಬಲೂನನ್ನು ನಾಜೂಕಾಗಿ ನೋಡಿಕೊಳ್ಳದೆ ಹೋದರೆ ಅದು ಒಡೆದು ಹೋಗುತ್ತದೆ. ನಯವಾಗಿ ನೋಡಿಕೊಂಡರೆ ಬಹುಕಾಲ ಗಾಳಿಯಲ್ಲಿ ಸ್ವಚ್ಚಂದದಿಂದ...

ಶಾಲೆಗೆ ನಾನು ಹೋಗಬೇಕು

– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...

ಗುಂಡೆಮ್ಮೆಯ ನೆನಪುಗಳು

– ಬಿ.ಎಸ್. ಮಂಜಪ್ಪ ಬೆಳಗೂರು. ಬೆಟ್ಟದಜೀವ ಕಾದಂಬರಿಯನ್ನು ಪೂರ‍್ತಿ ಓದಿದ್ದು ಎರಡನೇ ವರ‍್ಶದ ಡಿಗ್ರಿಯಲ್ಲಿ. ಶಿವರಾಮ ಕಾರಂತರು ಶಿವರಾಮಯ್ಯನಾಗಿ, ಕಳೆದು ಹೋದ ತಮ್ಮ ದನಗಳನ್ನು ಹುಡುಕುತ್ತಾ ದಟ್ಟ ಸಹ್ಯಾದ್ರಿಯ ಕಾಡಿನಲ್ಲಿ ಕಳೆದುಹೋಗಿ, ಬೆಟ್ಟದಂತ ಜೀವದ...

ಕಲಿಸುಗ, ಗುರು, ಶಿಕ್ಶಕ, Teacher

ಇನ್ನಾದರೂ ಶಿಕ್ಶಕರ ಹೊರೆ ಕಡಿಮೆಯಾಗಲಿ

– ಅಮುಬಾವಜೀವಿ. ( ಬರಹಗಾರರ ಮಾತು: ಶಿಕ್ಶಕರ ದಿನಾಚರಣೆಯ ಸಂದರ‍್ಬದಲ್ಲಿ ಶಿಕ್ಶಕನಾಗಿ ನನ್ನ ಅನುಬವವನ್ನು, ಕೆಲ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ  ) ಶಿಕ್ಶಕ ವ್ರುತ್ತಿ ಅತ್ಯಂತ ಪವಿತ್ರವಾದದ್ದು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಶಕ ಮಹತ್ವದ...

ಸರಕಾರಿ ಸ್ಕೂಲು, Govt School

‘ಶಾಲೆಗೆ ಬನ್ನಿ ಶನಿವಾರ, ಕಲಿಸಲು ನೀಡಿ ಸಹಕಾರ’

– ತೇಜಸ್ವಿ. ( ಬರಹಗಾರರ ಮಾತು: ಮನೆಯ ಹತ್ತಿರ ಒಂದು ಸರಕಾರಿ ಶಾಲೆ ಇದ್ದು, ಕಳೆದು ಕೆಲ ವರುಶಗಳಿಂದ ಅಲ್ಲಿ ಪ್ರತಿ ಶನಿವಾರ ಹೋಗುತ್ತಿರುವೆ. ಅಲ್ಲಿ ನಾನು ಗಮನಿಸಿದ್ದನ್ನು ಬರಹವಾಗಿಸುವ ಒಂದು ಪುಟ್ಟ ಪ್ರಯತ್ನ...

ಸರಕಾರಿ ಸ್ಕೂಲು, Govt School

ಹಸಿವು ತಣಿಸಿದ ಜೀವಗಳು

– ರುದ್ರಸ್ವಾಮಿ ಹರ‍್ತಿಕೋಟೆ. ಅದು ನನ್ನೂರಿನ ಶತಮಾನದ ಶಾಲೆ. ನಾನು ಪ್ರಾತಮಿಕ ಶಿಕ್ಶಣ ಮುಗಿಸಿದ ನನ್ನ ಹೆಮ್ಮೆಯ ಶಾಲೆ. ಅದರಿಂದ ಹೊರಬಂದ ಪ್ರತಿಬೆಗಳು ಇಂದು ಸಾಗರದಾಚೆಗೂ ಹಬ್ಬಿವೆ. ಇಂತಹ ಶಾಲೆಯಲ್ಲಿ ಕಲಿಯುವಂತಹ ಸಂದರ‍್ಬದ ನೋವು-ನಲಿವುಗಳು,...