ಕವಿತೆ : ಸುಳ್ಳಿನ ಸೂರನು ಕಟ್ಟುತಲಿರಲು
– ಶ್ಯಾಮಲಶ್ರೀ.ಕೆ.ಎಸ್. ಸುಳ್ಳಿನ ಸೂರನು ಕಟ್ಟುತಲಿರಲು ಸತ್ಯದ ಸಿಡಿಲು ಬಡಿಯುವುದು ಅನೀತಿಯು ಆಟವ ಆಡುತಲಿರಲು ದರ‍್ಮದ ಜಯವು ಮೊಳಗುವುದು ದುರಾಸೆಯ ತೆಪ್ಪವು ತೇಲುತಲಿರಲು ನಿರಾಸೆಯ ಅಲೆಯು ಅಪ್ಪಳಿಸುವುದು ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು...
– ಶ್ಯಾಮಲಶ್ರೀ.ಕೆ.ಎಸ್. ಸುಳ್ಳಿನ ಸೂರನು ಕಟ್ಟುತಲಿರಲು ಸತ್ಯದ ಸಿಡಿಲು ಬಡಿಯುವುದು ಅನೀತಿಯು ಆಟವ ಆಡುತಲಿರಲು ದರ‍್ಮದ ಜಯವು ಮೊಳಗುವುದು ದುರಾಸೆಯ ತೆಪ್ಪವು ತೇಲುತಲಿರಲು ನಿರಾಸೆಯ ಅಲೆಯು ಅಪ್ಪಳಿಸುವುದು ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು...
– ಶ್ಯಾಮಲಶ್ರೀ.ಕೆ.ಎಸ್. ಯುಗಾದಿ ಬಂತು ಯುಗಾದಿ ಹಾಕುತಾ ಹೊಸ ಬದುಕಿಗೆ ಬುನಾದಿ ತೋರಿದೆ ಹೊಸ ಹರುಶಕೆ ಹಾದಿ ಹರಿಸಿದೆ ಸಂಬ್ರಮದ ಜಲದಿ ಚೈತ್ರ ಮಾಸವು ಮುದದಿ ಬಂದಿದೆ ವಸಂತ ರುತುವಿನ ಕಲರವ ಕೇಳೆಂದಿದೆ...
–ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳು ನಮ್ಮ ಪರಂಪರೆಯ ಬಹುಮುಕ್ಯ ಬಾಗ. ಸಂಸ್ಕ್ರುತಿಯ ಪ್ರತೀಕ. ಇಂತಹ ಹಬ್ಬಗಳ ಆಚರಣೆಯ ಸಂಬ್ರಮವನ್ನು ಹೆಚ್ಚಿಸಲು ಹಿರಿಯರ ವಾಡಿಕೆಯಂತೆ ಮನೆಯ ಮುಂಬಾಗಿಲಿನಲ್ಲಿ ಕಟ್ಟುವಂತಹ ಮಾವಿನ ಎಲೆಯ ಹಸಿರು ತೋರಣವು ತನ್ನದೇ ಆದ...
–ಶ್ಯಾಮಲಶ್ರೀ.ಕೆ.ಎಸ್. ಅಡುಗೆ ಮನೆಗೂ ಮತ್ತು ನಿಂಬೆಹಣ್ಣಿಗೂ ಒಂದು ಬಗೆಯ ಅವಿನಾಬಾವ ಸಂಬಂದವಿದೆ. ಬೇಸಿಗೆಯ ದಿನಗಳಲ್ಲಿ ನಿಂಬೆಹಣ್ಣು ಅಡುಗೆ ಮನೆಯಿಂದ ಹೊರಗುಳಿಯುವ ಮಾತೇ ಇಲ್ಲ. ಆ ಉರಿಬಿಸಿಲಲ್ಲಿ ತಂಪು ನೀಗಿಸಲು ಕುಡಿಯುವ ನಿಂಬೆಹಣ್ಣಿನ ಪಾನಕ...
– ಶ್ಯಾಮಲಶ್ರೀ.ಕೆ.ಎಸ್. ದೇವಾನುದೇವತೆಗಳ ದೈವನಿವ ಹರ ಹರ ಮಹಾದೇವ ಮೂಜಗದ ದೊರೆ ಮುಕ್ಕಣ್ಣನಿವ ಪಾರ‍್ವತೀ ಪ್ರಿಯ ವಲ್ಲಬ ಪರಶಿವ ನಾಟ್ಯಸ್ವರೂಪಿ ನಟರಾಜನೀತ ನಂಜನುಂಡ ನಂಜುಂಡೇಶ್ವರನೀತ ರೌದ್ರಾವತಾರಿ ರುದ್ರೇಶ್ವರನೀತ ವಿಶ್ವರೂಪಿ ವಿಶ್ವೇಶ್ವರನೀತ ಜಗವಾಳೊ ಜಗದೊಡೆಯ ಜಗದೀಶ್ವರ...
– ಶ್ಯಾಮಲಶ್ರೀ.ಕೆ.ಎಸ್. ಬೇಕಾಗುವ ಸಾಮಾನುಗಳು ಹಿತಕಿದ ಅವರೆಕಾಳು – 1/2 ಕೆಜಿ ಈರುಳ್ಳಿ (ಮದ್ಯಮ ಗಾತ್ರ) – 2 ಬೆಳ್ಳುಳ್ಳಿ – 10-12 ಎಸಳು ಟೊಮ್ಯಾಟೊ (ಮದ್ಯಮ ಗಾತ್ರ) – 2 ಶುಂಟಿ...
–ಶ್ಯಾಮಲಶ್ರೀ.ಕೆ.ಎಸ್. ಇನ್ನೇನು ಬೇಸಿಗೆ ಕಾಲ ಆರಂಬವಾಗುತ್ತಿದ್ದಂತೆಯೇ, ಬಿಸಿಲಿನ ಬೇಗೆ ತಡೆಯಲಾರದೆ ಜನರು ಕಂಡ ಕಂಡಲ್ಲಿಯೇ ಹಣ್ಣಿನ ಜ್ಯೂಸ್ ಸೆಂಟರ್‍ಗಳತ್ತ ಕಣ್ಣು ಹಾಯಿಸಿ ಬೇಟಿ ನೀಡುವುದು ಸಹಜ. ಚಿಕ್ಕೂ ಜ್ಯೂಸ್, ಪೈನಾಪಲ್ ಜ್ಯೂಸ್, ಆಪಲ್...
–ಶ್ಯಾಮಲಶ್ರೀ.ಕೆ.ಎಸ್. ಹೂದೋಟದ ಹೂ ನೀನು ಬಗೆ ಬಗೆಯ ಹೂವಾಗಿ ಅರಳಿ ನಿಂತಿರುವೆ ಬಿನ್ನ ಬಿನ್ನ ಬಣ್ಣಗಳಲ್ಲಿ ಮಿಂದೆದ್ದು ನೀ ಪರಿ ಪರಿಯ ಪರಿಮಳವ ಸೂಸುತಲಿರುವೆ ಸೊಂಪು ಕಂಪಿನ ಕೆಂಡಸಂಪಿಗೆಯೇ ನೀ ಹಾದಿ ಹಾದಿಗೂ...
–ಶ್ಯಾಮಲಶ್ರೀ.ಕೆ.ಎಸ್. ನಮ್ಮ ಪೂರ‍್ವಜರು ಆಚರಿಸುತ್ತಿದ್ದ ಹಲವು ಆಚರಣೆಗಳ ಹಿಂದೆ ವೈಜ್ನಾನಿಕ ಹಿನ್ನೆಲೆಯು ಅಡಗಿದೆ ಎಂಬುವುದಕ್ಕೆ, ಈಗಲೂ ಕೆಲವು ಗ್ರಾಮಗಳಲ್ಲಿ ಅನುಸರಿಸುತ್ತಿರುವ ಹಳೆಯ ಆಚರಣೆಗಳೇ ಸಾಕ್ಶಿ. ಅಂತಹ ಆಚರಣೆಗಳಲ್ಲಿ ಒಂದು ‘ಹೊರಬೀಡು’. ಹೆಸರೇ ಸೂಚಿಸುವಂತೆ...
–ಶ್ಯಾಮಲಶ್ರೀ.ಕೆ.ಎಸ್. ಆದುನಿಕತೆಯ ಹಾವಳಿ ಎಶ್ಟೇ ತೀವ್ರತೆಯಲ್ಲಿದ್ದರೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಡೆಯುವ ಪೂಜೆ ಪುನಸ್ಕಾರ, ವಿದಿ ವಿದಾನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಂತೆ ತೋರುತ್ತಿಲ್ಲ. ಹಬ್ಬ ಹರಿದಿನಗಳಲ್ಲಾಗಲಿ, ವಿಶೇಶ ಸಬೆ ಸಮಾರಂಬಗಳಲ್ಲಾಗಲಿ, ದೇವಸ್ತಾನಗಳಲ್ಲಿ, ಮನೆಯ...
ಇತ್ತೀಚಿನ ಅನಿಸಿಕೆಗಳು