ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ರಕ್ಶಾಬಂದನ: ಬಾಂದವ್ಯಗಳ ಬೆಸುಗೆ

– ಶ್ಯಾಮಲಶ್ರೀ.ಕೆ.ಎಸ್. ಸಹೋದರ ಸಹೋದರಿಯರ ನಡುವೆ ಇರುವ ನಿಶ್ಕಲ್ಮಶ ಪ್ರೀತಿ ವಾತ್ಸಲ್ಯದ ಬಂದವನ್ನು ಗಟ್ಟಿಗೊಳಿಸಲು ಇರುವ ಅಮೂಲ್ಯವಾದ ಆಚರಣೆ ರಕ್ಶಾಬಂದನ ಅತವಾ ರಾಕಿ ಹಬ್ಬ. ಪ್ರತಿ ವರ‍್ಶ ಶ್ರಾವಣ ಮಾಸದಲ್ಲಿ ಬರುವ ಈ ಆಚರಣೆ...

ಕಾದಿ – ದೇಶಪ್ರೇಮದ ಕುರುಹು

– ಶ್ಯಾಮಲಶ್ರೀ.ಕೆ.ಎಸ್. ನನಗೆ ನೆನಪಿರುವಂತೆ ಚಿಕ್ಕಂದಿನಲ್ಲಿ ನನ್ನ ಅಜ್ಜನ ಉಡುಗೆ ತೊಡುಗೆ ಬಗೆಗೆ ಬಹಳಶ್ಟು ಕುತೂಹಲ ಕಾಡುತ್ತಿತ್ತು. ಶಾಲಾ ಶಿಕ್ಶಕರಾಗಿದ್ದ ಅವರು ಸದಾ ಕಾದಿ ಮೇಲಂಗಿ(ಜುಬ್ಬಾ), 9 ಮೊಳ ಉದ್ದದ ಕಾದಿ ಕಚ್ಚೆ ಪಂಚೆ,...

ಬಾಚಣಿಗೆ ಬಗ್ಗೆ ನಿಮಗೆಶ್ಟು ಗೊತ್ತು?

– ಶ್ಯಾಮಲಶ್ರೀ.ಕೆ.ಎಸ್. ಪ್ರತಿಯೊಬ್ಬರೂ ತಮ್ಮ ತಮ್ಮ ಅಬಿರುಚಿಗೆ ತಕ್ಕಂತೆ ಕೂದಲ ಅಲಂಕಾರ ಮಾಡಿಕೊಳ್ಳುವುದು ಸಹಜ. ಇದು ಕೇವಲ ಇತ್ತೀಚಿನ ಪದ್ದತಿಯಲ್ಲ. ಅನಾದಿ ಕಾಲದಿಂದಲೂ ಕಾಲಕ್ಕೆ ತಕ್ಕಂತೆ ತಮ್ಮ ಕೂದಲ ಅಲಂಕಾರದ ಕೌಶಲ್ಯವನ್ನು ಹೆಂಗಳೆಯರು ತೋರುತ್ತಾ...

ಕವಿತೆ: ಗುರುವಿರಬೇಕು

– ಶ್ಯಾಮಲಶ್ರೀ.ಕೆ.ಎಸ್. ಗುರುವಿರಬೇಕು ಲೋಕದ ಹಿತಕೆ ಗುರುವೆಂಬ ದಿವ್ಯ ಶಕ್ತಿ ಇರಬೇಕು ವಿದ್ಯೆಯೆಂಬ ಬೆಳಕು ಹರಡಲು ಗುರುವೆಂಬ ಸೂರ‍್ಯನಿರಬೇಕು ತಾಮಸವೆಂಬ ಕತ್ತಲೆಯ ಅಳಿಸಲು ಗುರುವೆಂಬ ಜ್ನಾನ ಜ್ಯೋತಿ ಇರಬೇಕು ಒಳಿತು-ಕೆಡುಕುಗಳ ಅರಿವು ಮೂಡಿಸಲು ಗುರುವೆಂಬ...

ಮೈದಾ ಹಿಟ್ಟಿನ ಬಗ್ಗೆ ನಿಮಗೆಶ್ಟು ಗೊತ್ತು?

– ಶ್ಯಾಮಲಶ್ರೀ.ಕೆ.ಎಸ್. ಇಂದಿನ ಯುವಪೀಳಿಗೆಗೆ ಮನೆಯೊಳಗಿನ ಆಹಾರಕ್ಕಿಂತ ಹೊರಗಿನ ಪಿಜ್ಜಾ, ಬರ್‍ಗರ್, ನೂಡಲ್ಸ್ ರೀತಿಯ ಕಾದ್ಯಗಳೇ ಹೆಚ್ಚು ಇಶ್ಟ. ವಾರಕ್ಕೆ ಒಂದೆರಡು ಬಾರಿಯಾದರೂ ಇವುಗಳನ್ನು ತಿನ್ನುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಈ ಜಂಕ್ ಪುಡ್ ಗಳ...

ಹಳ್ಳಿ ಶೈಲಿಯ ಬದನೆಕಾಯಿ ಗೊಜ್ಜು

– ಶ್ಯಾಮಲಶ್ರೀ.ಕೆ.ಎಸ್. ಏನೇನು ಬೇಕು ಎಳೆ ಬದನೆಕಾಯಿ – 6 ಟೊಮೇಟೊ – 3 ಹಸಿಮೆಣಸಿನಕಾಯಿ – 6 ಬೆಳ್ಳುಳ್ಳಿ ಎಸಳು – 8 ರಿಂದ 10 ಕೊತ್ತಂಬರಿಸೊಪ್ಪು – ಸ್ವಲ್ಪ ರುಚಿಗೆ ತಕ್ಕಶ್ಟು...

ಅಪರ‍್ಣ ಅವರಿಗೆ ನಮನ

– ಶ್ಯಾಮಲಶ್ರೀ.ಕೆ.ಎಸ್. ಕನ್ನಡವೆಂದರೆ ಅಪರ‍್ಣ, ಅಪರ‍್ಣ ಎಂದರೆ ಕನ್ನಡ ಎನಿಸುವಶ್ಟು ಕನ್ನಡಿಗರ ಮನೆಮಾತಾಗಿದ್ದ ನಿರೂಪಕಿ, ನಟಿ, ಅಂಕಣಕಾರ‍್ತಿ, ದಿವಂಗತ ಶ್ರೀಮತಿ ಅಪರ‍್ಣಾ ವಸ್ತಾರೆಯವರು ನಾಡು ಕಂಡ ಅತ್ಯುತ್ತಮ ಕನ್ನಡತಿ. 90 ರ ದಶಕದಲ್ಲಿ ಓದುತ್ತಿದ್ದ...

ಕವಿತೆ: ಬದುಕೆಂದರೆ ಹೀಗೇನಾ…

– ಶ್ಯಾಮಲಶ್ರೀ.ಕೆ.ಎಸ್. ಬದುಕೆಂದರೆ ಹೀಗೇನಾ ವಿದಿಯೇ ನೀ ಬಲ್ಲೆಯಾ ಆವ ಬಂದವಿಲ್ಲಿ ಚಿರಕಾಲ ಉಳಿವುದೋ ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ ಆರ ಮನವು ಕಲ್ಲಾಗುವುದೋ ಆರ ದ್ರುಶ್ಟಿ ಬೀಳುವುದೋ ಅದಾವ ಮಾ‌ಯೆಯೋ ಏನೋ ನಿತ್ಯ...

ಇಡ್ಲಿಯ ಬಗ್ಗೆ ನಿಮಗೆಶ್ಟು ಗೊತ್ತು?

– ಶ್ಯಾಮಲಶ್ರೀ.ಕೆ.ಎಸ್. ಇಡ್ಲಿಯು ನಮ್ಮಲ್ಲಿ ತಲತಲಾಂತರಗಳಿಂದ ಎಲ್ಲರ ಪ್ರಿಯವಾದ ಆಹಾರವಾಗಿ ಸಾಗಿ ಬಂದಿದೆ. ಇಡ್ಲಿ, ಚಟ್ನಿ, ಸಾಂಬಾರ್ ಜೊತೆಗೆ ಉದ್ದಿನ ವಡೆ ಕಾಂಬಿನೇಶನ್ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ದಿ. ಬೆಳಗಿನ ಉಪಾಹಾರಗಳ ಪೈಕಿ ಇಡ್ಲಿಗೆ...

ಪರಂಗಿ ಹಣ್ಣಿನ ಬಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಪರಂಗಿ ಹಣ್ಣು ಅತವಾ ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇದೊಂದು ಸಾರ‍್ವಕಾಲಿಕ ಹಣ್ಣಾಗಿದ್ದು, ಎಲ್ಲಾ ರುತುಗಳಲ್ಲೂ ಸಿಗುವಂತದ್ದು. ಇಂಗ್ಲೀಶ್ ನ ಪಪ್ಪಾಯ (Papaya) ಹಣ್ಣು ಕನ್ನಡದಲ್ಲಿ ‘ಪರಂಗಿ ಹಣ್ಣು’ ಎಂದೇ...