ಟ್ಯಾಗ್: :: ಸಂಜೀವ್ ಹೆಚ್. ಎಸ್. ::

ನೇರಳೆ – ಬಲು ಉಪಯೋಗಿ ಹಣ್ಣು

– ಸಂಜೀವ್ ಹೆಚ್. ಎಸ್. ಕಾಡುಹಣ್ಣುಗಳ ಹಿಂದೆ ಬಾಲ್ಯದ ನೆನಪು ಮತ್ತು ಆ ಕಾಲಗಟ್ಟದ ಕಾಡುವ ಗಟನೆಗಳು ನನ್ನಲ್ಲಿ ಇನ್ನೂ ಅಡಗಿವೆ. ಈ ಹಣ್ಣುಗಳನ್ನು ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಬವಗಳನ್ನು ಕಾಣಬಹುದು. ಬೇಸಿಗೆ ಬಂತೆಂದರೆ...

ದೈರ‍್ಯವಿದ್ದರೆ ಎಲ್ಲವೂ ಸಾದ್ಯ

– ಸಂಜೀವ್ ಹೆಚ್. ಎಸ್. ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ‍್ಶಗಳ ಹಿಂದೆ ಒಂದು ವಿಮಾನ ಪತನವಾಯಿತು. ಆ ವಿಮಾನ ನಾಪತ್ತೆ ಆದ ಸುದ್ದಿ ತಿಳಿದರೂ ಸಹ, ಅದು ಎಲ್ಲಿ ಪತನವಾಯಿತು ಎಂಬುದು ತಿಳಿಯದೆ ಹೋಯಿತು....

ಎಲ್ಲರಿಗಾಗಿ ಪ್ರಾರ‍್ತಿಸೋಣ

– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...

ಮಜ್ಜಿಗೆ

ಮಸ್ತ್ ಮಜ್ಜಿಗೆ

– ಸಂಜೀವ್ ಹೆಚ್. ಎಸ್. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಪ್ರಾಚೀನ ಗಾದೆ. ಈಗ ಹೇಳಿಕೇಳಿ ಮೊದಲೇ ಬೇಸಿಗೆಕಾಲ ಆಗಿರುವುದರಿಂದ, ದೇಹಕ್ಕೆ ತಂಪೆರೆಯಲು ಯಾವುದಾದರೂ ಪೇಯ ಬೇಕು. ಊಟ ಜೀರ‍್ಣವಾಗದೆ ಹೋದರೆ, ಅಜೀರ‍್ಣದ ಸಮಸ್ಯೆ...

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳೋಣ

– ಸಂಜೀವ್ ಹೆಚ್. ಎಸ್. ಅಬ್ಬಾ! ಎಶ್ಟು ಬಿಸಿಲು ಮಾರಾಯ, ಬೇಸಿಗೆಕಾಲ ಅಂತೂ ಬಹಳ ಕಶ್ಟ. ಬೇಸಿಗೆ ಕಾಲದಲ್ಲಿ ಇಂತಹ ಮಾತುಗಳು ನಮಗೆ ಹೆಚ್ಚು ಕೇಳಿಬರುತ್ತವೆ. ವಿಶ್ವದಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಪ್ರತೀ ವರ‍್ಶದಂತೆ ಈ...

ಉಪ್ಪು – ಹಿತಮಿತವಾಗಿ ಬಳಸಿ

– ಸಂಜೀವ್ ಹೆಚ್. ಎಸ್. ಅಡುಗೆಮನೆಯ ಕಾಯಂ ಸದಸ್ಯ ಉಪ್ಪು. ಅಡುಗೆ ಮನೆಯಲ್ಲಿ ಏನಿಲ್ಲವೆಂದರೂ ಸದಾ‌ ಉಪ್ಪು ಇದ್ದೇ ಇರುತ್ತದೆ. ಯಾವುದೇ ಸಬೆ ಸಮಾರಂಬದ ಊಟದ ಪಂಕ್ತಿಯಲ್ಲಿ ಮೊಟ್ಟಮೊದಲಿಗೆ ಎಲೆಯ ಮೇಲೆ ಕಾಣಿಸಿಕೊಳ್ಳುವುದು ಉಪ್ಪು....

ನಗು ನಗುತಾ ನಲಿ…

– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...

ಸಾವಯವ ಆಹಾರ – ಒಂದು ಮೇಲ್ನೋಟ

– ಸಂಜೀವ್ ಹೆಚ್. ಎಸ್.   ಇತ್ತೀಚಿನ ದಿನಗಳಲ್ಲಿ ಜನರು ತಾವು ತಿನ್ನುವ ಆಹಾರದ ಬಗ್ಗೆ ಪ್ರಜ್ನಾವಂತರಾಗುತ್ತಿರುವುದು ಮತ್ತು ಆರೋಗ್ಯದೆಡೆಗೆ ತಮ್ಮ ಒಲವನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ, ಆದರೆ ಆರೋಗ್ಯದ...

ಬಿಸಿ ಬಿಸಿ ಕಡಲೆಪುರಿ

– ಸಂಜೀವ್ ಹೆಚ್. ಎಸ್. ಕಡಲೆಪುರಿ ಅತವಾ ಮಂಡಕ್ಕಿ ಯಾರಿಗೆ ಗೊತ್ತಿಲ್ಲ ಹೇಳಿ, ಬಲು ಹೆಸರುವಾಸಿ ಈ ಕಡಲೆಪುರಿ. ಜಾತ್ರೆಗಳಿಗೆ ಹೋಗಿ ಹಿಂದಿರುಗುವಾಗ ತಪ್ಪದೆ ಕೊಂಡುಕೊಳ್ಳುವ ಪದಾರ‍್ತ ಎಂದರೆ ಅದು ಕಡಲೆಪುರಿ. ಬತ್ತವನ್ನು ಕಬ್ಬಿಣದ...

ಮಕ್ಕಳ ಬೆಳವಣಿಗೆಯಲ್ಲಿ ಆಹಾರದ ಪಾತ್ರ

– ಸಂಜೀವ್ ಹೆಚ್. ಎಸ್. ಆರೋಗ್ಯ ಎಂಬುದು ಒಮ್ಮೆಲೆ ಒಲಿಯುವ ವರವಲ್ಲ; ಬದಲಿಗೆ ಅದು ಸತತ ಅಬ್ಯಾಸ ಮತ್ತು ಹವ್ಯಾಸದಿಂದ ಬೆಳೆಯುವಂತಹದ್ದು. ನಮ್ಮ ಇಂದಿನ ಆರೋಗ್ಯಕ್ಕೆ ಹಿಂದಿನ ಹವ್ಯಾಸ ಮತ್ತು ಅಬ್ಯಾಸಗಳೇ ಕಾರಣ ಹಾಗೂ...