ಟ್ಯಾಗ್: ಸಂಶೋದನೆ

ಬಿ.ಜಿ.ಎಲ್ ಸ್ವಾಮಿ – ಕನ್ನಡದ ವಿಶಿಶ್ಟ ಬರಹಗಾರ

– ರಾಮಚಂದ್ರ ಮಹಾರುದ್ರಪ್ಪ. ಕನ್ನಡದ ಅಗ್ರಗಣ್ಯ ಸಾಹಿತಿಗಳ ನಡುವೆ ವಿಶಿಶ್ಟವಾಗಿ ನಿಲ್ಲುವ ಬರಹಗಾರರು ಎಂದರೆ ಅದು ಬೆಂಗಳೂರು ಗುಂಡಪ್ಪ ಲಕ್ಶ್ಮಿನಾರಾಯಣ ಸ್ವಾಮಿ (ಡಾ. ಬಿ.ಜಿ.ಎಲ್. ಸ್ವಾಮಿ) ಅವರು. ಕ್ಲಿಶ್ಟಕರ ವೈಗ್ನಾನಿಕ ವಿಶಯಗಳನ್ನೂ ಸುಳುವಾಗಿ ಕನ್ನಡದಲ್ಲಿ...

ಸಂಶೋದನೆ ಮತ್ತು ಉನ್ನತ ಶಿಕ್ಶಣದ ಮೇಲೆ ಹೊಸ-ಉದಾರೀಕರಣದ ಪರಿಣಾಮಗಳು

–  ಪ್ರನೂಶಾ ಕುಲಕರ‍್ಣಿ. ಪಿ.ಎಚ್.ಡಿ. ಪದವಿ ಪಡೆಯುವುದು ಜ್ನಾನಾರ‍್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಪ್ರಾದ್ಯಾಪಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವ್ರುತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಈಗ ಇದೆಲ್ಲ ನೆನಪಿಗೆ ಬಂದರೆ,...

ನಾವೇಕೆ ಬಯ್ಯುತ್ತೇವೆ? – 2ನೆಯ ಕಂತು

– ಸಿ.ಪಿ.ನಾಗರಾಜ. (ಕಂತು -1) ಇದ್ದಕ್ಕಿದ್ದಂತೆಯೇ ಉಂಟಾದ ಅಡೆತಡೆಗಳಿಂದ ಕೆರಳಿದ ಮನದ ಉದ್ವೇಗ, ಹತಾಶೆ, ನೋವು , ಕೋಪ ತಾಪವನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲ , ಜನರು ತಮ್ಮ ನಿತ್ಯ ಜೀವನದ ಆಗುಹೋಗುಗಳಲ್ಲಿ ಇನ್ನು...

ನಾವೇಕೆ ಬಯ್ಯುತ್ತೇವೆ? – 1ನೆಯ ಕಂತು

– ಸಿ.ಪಿ.ನಾಗರಾಜ. ಗುರುಗಳಾದ ಡಾ.ಕೆ.ವಿ.ನಾರಾಯಣ ಅವರ ಮಾರ‍್ಗದರ‍್ಶನದಲ್ಲಿ ಸಂಶೋದನೆ ಮಾಡಿ ನಾನು ರಚಿಸಿದ “ಕನ್ನಡ ಬಯ್ಗುಳಗಳ ಅದ್ಯಯನ” ಎಂಬ ಬರಹಕ್ಕೆ 1994 ನೆಯ ಇಸವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ. ಪದವಿ ಬಂದಾಗ ಮೆಚ್ಚಿದವರಿಗಿಂತ ಅಚ್ಚರಿಗೊಂಡವರು...

ಕಲಿಕೆ ಮತ್ತು ಅರಕೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 19 ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ...

ನಾವು ಕನ್ನಡ ಮಾದ್ಯಮದ ಮಹತ್ವ ಅರಿತುಕೊಳ್ಳಬೇಕಿದೆ

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಕ್ಕಳ ಕಲಿಕೆಗೆ ಒಳಿತು ಎಂಬುದನ್ನು ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರುತ್ತಿವೆ. ಆದರೆ ಈ ದಿಟವನ್ನು ಒಪ್ಪಿಕೊಳ್ಳಲು ನಮ್ಮ ಕನ್ನಡ ಸಮಾಜವು...

ಬಿಪಿಒ ಕೆಲಸಗಾರರನ್ನು ಹೊರದಬ್ಬಲಿರುವ ಚೂಟಿ ಎಣ್ಣುಕಗಳು

– ರತೀಶ ರತ್ನಾಕರ ಮಾನವನ ಬದುಕಿನ ಮೇಲೆ ಅರಿಮೆಯ ಬೆಳವಣಿಗೆಯು ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಲೇ ಇದೆ. ತನ್ನ ದಿನ ನಿತ್ಯದ ಕೆಲಸಗಳನ್ನು ಸುಲಬಗೊಳಿಸುವ ಗುರಿಯನ್ನು ಹೊತ್ತು ಹಲವು ಚಳಕದರಿಮೆಗಳು ಮತ್ತು...

ಆಸ್ಟ್ರೋಪಿಸಿಕ್ಸ್ ಅಂದರೆ ಏನು ?

ಪರಿಚಯ: ವಿಗ್ನಾನ ನಮ್ಮ ಪ್ರತಿದಿನದ ಚಟುವಟಿಕೆಗಳ ಒಂದು ದೊಡ್ಡ ಬಾಗವಾಗಿದೆ. ಹಿಂದಿನ ಕಾಲದಿಂದಲೂ, ಪುರಾಣಗಳಲ್ಲಿ, ಇತಿಹಾಸದಲ್ಲಿ, ಸೂರ‍್ಯ, ಚಂದ್ರ, ಗ್ರಹ ಮುಂತಾದ ಆಕಾಶಕಾಯಗಳಿಗೆ ವಿಶೇಶ ಹೆಚ್ಚುಗಾರಿಕೆ ಕೊಟ್ಟಿದ್ದಾರೆ. ಮನುಶ್ಯನ ಜೀವನದಲ್ಲಿ ಆಗು-ಹೋಗುವ ಗಟನೆಗಳಿಗೂ...

Enable Notifications OK No thanks