ಟ್ಯಾಗ್: ಸಲಕರಣೆ

ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 2

– ನಿತಿನ್ ಗೌಡ. ಈ ಹಿಂದಿನ ಕಂತಿನಲ್ಲಿ ಮರೆಯಾಗುತ್ತಿರುವ ಬೇಸಾಯದ ಕೆಲ ಬಳಕಗಳ ಬಗ್ಗೆ ತಿಳಿಸಲಾಗಿತ್ತು. ಇನ್ನಶ್ಟು ಬಳಕಗಳ ಕುರಿತ ಮಾಹಿತಿ ಈ ಬರಹದಲ್ಲಿ… ರೋಣಗಲ್ಲು ಮತ್ತು ಅಟ್ಟು ಇದನ್ನು ಬತ್ತದ ಒಕ್ಕಲು ಮಾಡಲು,...

ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 1

– ನಿತಿನ್ ಗೌಡ. ಬಾರತದ ಆರ‍್ತಿಕತೆಗೆ ವ್ಯವಸಾಯವು 3ನೇ ಅತಿ ದೊಡ್ಡ ಕೊಡುಗೆ ನೀಡುವ ಕ್ಶೇತ್ರವಾಗಿದೆ. ಇಂದಿಗೂ ಕೂಡ ವ್ಯವಸಾಯವು ಬಾರತದ ಬೆನ್ನೆಲುಬಾಗಿದೆ‌ ಮತ್ತು ಬಾರತದ ಹೆಚ್ಚಿನ ಮಂದಿ ಹಳ್ಳಿಯಲ್ಲಿ ಬದುಕುವುದರಿಂದ (2011ರ ಮಂದಿ...

ಕಳೆಯಿರದ ಬೆಳೆಯೇ?

– ಡಾ|| ಮಂಜುನಾತ ಬಾಳೇಹಳ್ಳಿ. “Every weed, every seed, every farm every year “- ಸತ್ಯವಾದ ಮಾತು. ಯಾವ ಬೂ ಬಾಗಕ್ಕೆ ಹೋದರೂ ಕಳೆ-ಕೊಳೆ ಇದ್ದೇ ಇರುತ್ತದೆ. ಎಲ್ಲೆಲ್ಲೂ ಕಳೆ. ಕೆರೆ,...

ಇರುಳಲ್ಲೂ ಬಳಸಬಹುದಾದ ನೇಸರ ಒಲೆ

– ವಿವೇಕ್ ಶಂಕರ್. ನೇಸರನ ಕಸುವು (solar power) ಬಳಕೆ ಮಾಡುವುದರಿಂದ ತುಂಬಾ ಉಪಯೋಗವೆಂದು ನಮಗೆ ಗೊತ್ತು. ಆದರೆ ಅದೇ ನೇಸರನ ಅಳವು ಇಲ್ಲದಿದ್ದಾಗ ಸಲಕರಣೆಗಳನ್ನು ಹೇಗೆ ಬಳಕೆ ಮಾಡವುದೆಂದು ನಮ್ಮಲ್ಲಿ ಆಗಾಗ...

ನೆಸ್ಟ್ ಕೊಂಡುಕೊಂಡ ಗೂಗಲ್ಲಿಗೆ ಆಪಲ್ ಮೇಲೆ ಕಣ್ಣು

– ಪ್ರಿಯಾಂಕ್ ಕತ್ತಲಗಿರಿ. ಮನೆಯೊಳಗಡೆ ಬಳಸಲ್ಪಡುವ ಸಲಕರಣೆಗಳನ್ನು ಕಟ್ಟುವ ನೆಸ್ಟ್ (Nest) ಎನ್ನುವ ಕಂಪನಿಯೊಂದನ್ನು ಹೆಸರುವಾಸಿ ಕಂಪನಿ ಗೂಗಲ್ ನೆನ್ನೆ ಕೊಂಡುಕೊಂಡಿದೆ. ಚಳಿ ಹೆಚ್ಚಿರುವ ನಾಡುಗಳಲ್ಲಿ ಮನೆಯೊಳಗೆ ಬೆಚ್ಚಗಿರುವಂತೆ ನೋಡಿಕೊಳ್ಳುವ ಸಲಕರಣೆಯೊಂದನ್ನು ಕಟ್ಟಿದ್ದ ನೆಸ್ಟ್...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 2

ಅವ್ವನ ಸಹಜ ಕಲಿಸುವಿಕೆ: ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ...