ಟ್ಯಾಗ್: ಸಿನಿಮಾ

ಸಪ್ತ ಸಾಗರದಾಚೆ ಎಲ್ಲೋ – ಸೈಡ್-B

– ನಿತಿನ್ ಗೌಡ. ಸೈಡ್-A ಹಲವು ಪ್ರಶ್ನೆಗಳೊಡನೆ ಕೊನೆಗೊಂಡ‌ ಸೈಡ್ A ಗೆ‌‌‌ ಉತ್ತರವಾಗಿ ಸೈಡ್ B ತೆರೆದುಕೊಳ್ಳುತ್ತಾ ಸಾಗುತ್ತದೆ. ಸಾಗರದ ಆಳ ಇಲ್ಲಿ ಕೊಂಚ ಹೆಚ್ಚಾಗಿಯೇ ಇದೆ. ನಮ್ಮ ಬದುಕಿನಲ್ಲಿ ನಾವು ನಮ್ಮನ್ನು...

ಸಪ್ತ ಸಾಗರದಾಚೆ ಎಲ್ಲೋ – ಸೈಡ್-A

– ನಿತಿನ್ ಗೌಡ. ಸೈಡ್-B ‘ಬಟರ್ ಪ್ಲೈ ಎಪೆಕ್ಟ್ ‘ ಬಗೆಗೆ ತಿಳಿದಿರಬಹುದು. ಹಿಂದೆ ನಡೆದ/ಇಂದು ನಡೆಯುವ ಯಾವುದೋ ಚಿಕ್ಕ ಗಟನೆ, ಆಗುಹೋಗು ಇಂದು ಮತ್ತು ಮುಂದೆ ನಡೆಯುವುದರ ಮೇಲೆ ದೊಡ್ಡ ಪರಿಣಾಮ ಬೀರಬಹುದು...

ನಾ ನೋಡಿದ ಸಿನೆಮಾ: ಹೊಸ ದಿನಚರಿ

– ಕಿಶೋರ್ ಕುಮಾರ್. ನಿಜಗಟನೆಗಳನ್ನು ಹೆಚ್ಚು ಕಡಿಮೆ ಹಾಗೇ ಇಟ್ಟು, ಕಮರ್‍ಶಿಯಲ್ ಟಚ್ ಕೊಡದೆ ಸಿನೆಮಾ ಮಾಡೋದು ಸುಲಬದ ಕೆಲಸ ಅಲ್ಲ, ಹಾಗೇ ಮಾಡಲು ಆಗೋದೆ ಇಲ್ಲ ಅಂತಲೂ ಅಲ್ಲ. ಈ ರೀತಿಯ ಸಿನೆಮಾಗಳನ್ನು ಹೊಸ...

ನಾ ನೋಡಿದ ಸಿನೆಮಾ: ಹೊಂದಿಸಿ ಬರೆಯಿರಿ

– ಕಿಶೋರ್ ಕುಮಾರ್. ಕಾಲೇಜಿನ ದಿನಗಳಿಂದ ಮೊದಲಾಗಿ, ಒಲವಿನೊಂದಿಗೆ ಸಾಗಿ, ಮುಂದೆ ಬದುಕಿನ ಜಂಜಾಟದಲ್ಲಿ ಕೊನೆಗೊಳ್ಳುವ ಸಿನೆಮಾಗಳು ಕನ್ನಡಿಗರಿಗೆ ಹೊಸತೇನಲ್ಲ. ಆದರೆ ಇದರಲ್ಲೂ ಹೊಸತನವನ್ನು ತಂದಿರುವ ಸಿನೆಮಾ ಹೊಂದಿಸಿ ಬರೆಯಿರಿ. ಕನಸುಗಳನ್ನು ಹೊತ್ತು, ದೂರದ...

ಕಾಂತಾರ – ಒಂದು ದಂತಕತೆ

– ನಿತಿನ್ ಗೌಡ. ಪ್ರಕ್ರುತಿ, ಮನುಶ್ಯ, ನಂಬಿಕೆ, ಆಚರಣೆ ಮತ್ತು ಆಳ್ವಿಕೆಯ ಕಟ್ಟಳೆಗಳು ಹೀಗೆ ಇಂತಹ ವಿಶಯಗಳ ಮೂಲಕ ಒಂದೊಳ್ಳೆ ಕಲೆಯ ಬಲೆಯನ್ನು ಹೆಣೆದು, ನೋಡುಗರು ಆ ಬಲೆಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾರೆ, ಕಾಂತಾರ ಚಿತ್ರದ...

777 ಚಾರ‍್ಲಿ – ಒಂದು ಅನುಬವ

– ರಾಹುಲ್ ಆರ್. ಸುವರ‍್ಣ. ಸದ್ಯದ ದಿನಗಳಲ್ಲಿ ನಿತ್ಯವೂ ಮಲಯಾಳಂ, ತಮಿಳು ಚಿತ್ರಗಳ ಬಗೆಗೆ ಹೊಗಳಿಕೆಗಳು ಕೇಳಿಬರುತ್ತಿದ್ದ ನನ್ನ ಈ ಕಿವಿಗಳಿಗೆ ಇಂದು ಕನ್ನಡ ಚಿತ್ರರಂಗದಿಂದ ಮಾಡಲ್ಪಟ್ಟ ಬಹುಬಾಶಾ ಸಿನಿಮಾ 777 ಚಾರ‍್ಲಿಯ ಸದ್ದು...

ಗುಳ್ಟು, ಕನ್ನಡ ಸಿನಿಮಾ, Gultoo, Kannada Cinema

ಗುಳ್ಟು – ಈ ಸಿನೆಮಾನ ನೀವು ನೋಡಲೇಬೇಕು

– ಶಂಕರ್ ಲಿಂಗೇಶ್ ತೊಗಲೇರ್. ‘ಗುಳ್ಟು’ ಸಿನಿಮಾ ವರ‍್ತಮಾನದ ಅಂಶಗಳನ್ನ ಹೊತ್ತು ತಂದಿರುವ, ಹೊಸಬರ ಬರವಸೆಯ, ಹೊಸ ಅಲೆಯ ಸಿನಿಮಾ. ಸಂಪೂರ‍್ಣ ತಾಂತ್ರಿಕ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡಿರುವ ಸರಕಾರದ ಯೋಜನೆ ಎಂದರೆ...

“ಪರ‍್ಸನಲ್ ಶಾಪರ‍್” – ಒಂದು ವಿಶಿಶ್ಟ ಸಿನಿಮಾ

– ಕರಣ ಪ್ರಸಾದ. ನಿರ‍್ದೇಶಕರು : ಒಲಿವಿಯೆ ಅಸಾಯಸ್ ಚಿತ್ರಕತೆ : ಒಲಿವಿಯೆ ಅಸಾಯಸ್ ಸಿನಿಮಾಟೋಗ್ರಪಿ : ಯಾರಿಕ್ ಲೇ ಸೌಕ್ಸ್ ತಾರಾಗಣ : ಕ್ರಿಸ್ಟೀನ್ ಸ್ಟೂವರ‍್ಟ್ ಪರ‍್ಸನಲ್ ಶಾಪರ್ ಎಂದರೆ ಹೆಸರೇ ಹೇಳುವ...