ಟ್ಯಾಗ್: ಸುತ್ತಣ

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

’ನೆಲದ ಗಂಟೆ’ಯ ಈ ದಿನ ಮಿಂಚು ಉಳಿತಾಯದ ಅರಿವು

– ಹರ‍್ಶಿತ್ ಮಂಜುನಾತ್. ಇಂದು, ಮಾರ‍್ಚ್-29, 2014 ರಾತ್ರಿ 8.30 ಇಂದ 9.30 ವರೆಗೆ ಸುತ್ತಣದ, ನೆಲದ ಉಳಿವಿಗಾಗಿ ಜಗತ್ತಿನ ಹಲವು ಊರುಗಳಲ್ಲಿ ಮಿಂಚಿನ (ಕರೆಂಟ್) ದೀಪಗಳನ್ನು ಆರಿಸಲಾಗುವುದು. ಇದನ್ನು ನೆಲದ ಗಂಟೆ (Earth hour)...

ಸೀರಲೆಗಳಿಂದ ಮಿಂಚು

– ವಿವೇಕ್ ಶಂಕರ್‍. ನಮ್ಮ ಸುತ್ತಮುತ್ತ ಬಳಕೆಯಾಗುವ ಹಲವು ಚೂಟಿಗಳಿಂದ ಸೀರಲೆಗಳು (microwaves) ಹೊರಹೊಮ್ಮುವುದು ನಮಗೆ ಗೊತ್ತಿರುವಂತದು. ಎತ್ತುಗೆಗೆ: ಅಟ್ಟಿಗ (satellite), ವಯ್-ಪಯ್ (Wi-Fi) ಮುಂತಾದವು. ಈ ಸೀರಲೆಗಳಿಂದ ಹಲವು ತಿಳಿಹವನ್ನು ಕಳುಹಿಸಲಾಗುತ್ತದೆ....

ನಮ್ಮನ್ನು ಹೊತ್ತ ’ಹಕ್ಕಿ’ ಹೇಗೆ ಹಾರಬಲ್ಲದು?

– ಪ್ರಶಾಂತ ಸೊರಟೂರ. ಹಕ್ಕಿಯಂತೆ ಹಾರುವ ಹಂಬಲ ಮತ್ತು ಅದರೆಡೆಗೆ ಮಾಡಿದ ಹಲವಾರು ಮೊಗಸುಗಳು ಮನುಶ್ಯರ ಏಳಿಗೆಯ ಹಾದಿಯಲ್ಲಿ ತುಂಬಾ ಮುಕ್ಯವಾದ ಹೆಜ್ಜೆಗಳಾಗಿವೆ. ಹಿಂದಿನಿಂದಲೂ ಹಾರಾಟದೆಡೆಗೆ ತುಡಿತಗಳು, ಕೆಲಸಗಳು ನಡೆದಿರುವುದು ತಿಳಿದಿವೆಯಾದರೂ, ಅಮೇರಿಕಾದ ಆರವಿಲ್...

ಎಲೆ ಅಲ್ಲ, ಹಲ್ಲಿ!

– ಪ್ರಶಾಂತ ಸೊರಟೂರ. ದಿಟ್ಟಿಸಿ ನೋಡಿದರೂ ದಿಟ ಎಲೆಯಂತೆ ಕಾಣುತ್ತೆ ಈ ಹಲ್ಲಿ! ಆಪ್ರಿಕಾದ ಮಡಗಾಸ್ಕರ್ ನಡುಗಡ್ಡೆಯಲ್ಲಿ ಕಂಡುಬರುವ ಈ ಬಗೆಯ ಹಲ್ಲಿಗಳು ತಮ್ಮ ಸುತ್ತಣಕ್ಕೆ ಹೋಲುವಂತೆ ತಮ್ಮ ಮಯ್ ಬಣ್ಣ, ಆಕಾರವನ್ನು...

ಈ ಅರಿಮೆಗೆ ಅಣಕವೇ ಅಡಿಪಾಯ

– ಪ್ರಶಾಂತ ಸೊರಟೂರ. ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ...