ಟ್ಯಾಗ್: ಸೆಳೆತ

ಕವಿತೆ: ಜೀವನ ಪ್ರೀತಿ ಸೆಳೆತ ಯಾಕೋ?

– ನಾಗರಾಜ್ ಬೆಳಗಟ್ಟ.   ನಿಲ್ಲದ ಕಾಲ ಚಕ್ರದಲ್ಲಿ ಉರುಳಿ ಹೋಗುತ್ತಿವೆ ದಿನಗಳು ಬಾಳ ಬಂಡಿ ಹಾದಿಯಲ್ಲಿ ಅರಳಿ ಮರಳುತ್ತಿವೆ ರಾತ್ರಿ ಹಗಲುಗಳು ಬದುಕಿನ ದಾರಿ ದೀವಿಗೆಗಳಲ್ಲೇ ಸಂಶಯ ತುಂಬಿರಲು ಜೀವನ ಪ್ರೀತಿ...

ಪತಂಗ, ದೀಪ, Moth, Flame

ಪತಂಗಗಳು ದೀಪದ ಹತ್ತಿರ ಹೋಗುವುದೇಕೆ?

– ನಾಗರಾಜ್ ಬದ್ರಾ. ಪತಂಗಗಳು ಬೆಳಗುತ್ತಿರುವ ಬಲ್ಬ್, ದೀಪ ಅತವಾ ಮೇಣದಬತ್ತಿ ಕಡೆಗೆ ಹಾರಿ ಬರುವುದನ್ನು, ಅವುಗಳ ಸುತ್ತ ಸುತ್ತುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಪತಂಗಗಳು ಮಾತ್ರವಲ್ಲದೇ ಬೇರೆ ಕೆಲವು ಕೀಟಗಳೂ ಕೂಡ ಹೀಗೆ ದೀಪಗಳಿದ್ದ ಕಡೆಗೆ...

ನಮ್ಮೂರಿನ ನೆನಪ ತೋಟದಲ್ಲಿ

– ಅಮರ್.ಬಿ.ಕಾರಂತ್. ಏಡು ಮೂವತ್ತಾಗಲಿ ಮತ್ತೊಂದಾಗಲಿ ಸಲಸಲವು ಇಲ್ಲಿ ಬಂದಾಗ ಅರಿವು ಅಳಿಯುವುದು ಮೊಟ್ಟೆಯಿಂದೊಡೆದು ಬರುವ ಮರಿಯಂತೆ ಮಗುವಾಗಿ ಹೊರಳುವೆನು ಕೊಸರುವೆನು ಈ ಊರ ಚೆಲುವ ಮಡಿಲಿನಲ್ಲಿ. ಹೊಕ್ಕೊಡೆ ಊರಕೇರಿಯ ಎಡತಿರುವಿನಲಿ ಕಮರಿದ ನೆನಪು...

ಬೀಳುವಿಕೆಯ ಬೆರಗು

– ಪ್ರಶಾಂತ ಸೊರಟೂರ. ಹೀಗೊಂದು ಕೇಳ್ವಿ, ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?… ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ...

ಬಾನ್ಗಲ್ಲ ಬಗ್ಗೆ ನಿಮಗೆಶ್ಟು ಗೊತ್ತು?

ಈ ಕಲ್ಲು ಎಲ್ಲಿಂದ ಬಿತ್ತು ಎನ್ನುವುದಕ್ಕೆ ಉತ್ತರ ಮಂಗಳ ಗ್ರಹ, ಯಾರು ಎಸೆದದ್ದು ಎನ್ನುವುದಕ್ಕೆ ಉತ್ತರವಿಲ್ಲ ! ಯಾಕೆ ಬಿತ್ತೆಂಬುದಕ್ಕೆ ಸೆಳೆತ/ಗುರುತ್ವಾಕರ‍್ಶಣೆ ಕಾರಣವೆನ್ನಬಹುದು. ಈ ಬಾನ್ಗಲ್ಲು/ಉಲ್ಕೆ ಆಪ್ರಿಕಾದ ಸಹಾರ ಮರುಬೂಮಿಯಲ್ಲಿ  ದೊರೆತದ್ದು. ಇದರ...