ಟ್ಯಾಗ್: ಸೋಜಿಗದ ಸಂಗತಿ

ಹರಿಯುವ ಕಾಮನಬಿಲ್ಲು

– ಕೆ.ವಿ.ಶಶಿದರ. ‘ರಿವರ್ ಆಪ್ ಪೈವ್ ಕಲರ‍್ಸ್’ (ಪಂಚರಂಗೀ ನದಿ) ಅತವಾ ‘ಲಿಕ್ವಿಡ್ ರೈನ್‍ಬೋ’ (ದ್ರವರೂಪದ ಕಾಮನಬಿಲ್ಲು) ಎಂದು ವಿವಿದ ನಾಮದೇಯದಲ್ಲಿ ಕರೆಸಿಕೊಳ್ಳುವ ಕಾನೋ ಕ್ರಿಸ್ಟೇಲ್ಸ್ (Cano Cristles) ನದಿಯು ವಿಶ್ವದಾದ್ಯಂತ ವಿಕ್ಯಾತ....

ನೋಡಿ ಸ್ವಾಮಿ ನಾವಿರೋದೇ ಹೀಗೆ!

– ಪ್ರಶಾಂತ ಎಲೆಮನೆ. ಮಾನವನ ಚಿತ್ತದಂತೆ ವಿಶಾಲ ಮತ್ತು ಆಳ ಯಾವುದು ಇರಲಿಕ್ಕಿಲ್ಲ. ಅರಸುತ್ತಾ ಹೋದಂತೆಲ್ಲ ಅದು ಇನ್ನೂ  ಜಟಿಲವೇನೋ ಅನಿಸುತ್ತೆ. ಇದುವರೆಗೆ ಅದರ ತಳ ಮುಟ್ಟಿದವರಿಲ್ಲ. ಒಳಗಿನರಿಮೆಯ ಗಮನಸೆಳೆವ ಕೆಲವು ಸಂಗತಿಗಳಿಲ್ಲಿವೆ...

ಬಿಸಿ ನೀರ ನದಿ : ನೆಲದಾಳದ ಹೊಸ ಗುಟ್ಟು!

 – ಹರ‍್ಶಿತ್ ಮಂಜುನಾತ್. ನಮ್ಮ ನೆಲದ ತನ್ನುಂಟುಗೆ(Nature)ಯೆ ಹಾಗೆ ನೋಡಿ. ಅದರೊಡಲೊಳಗೆ ಅದೆಶ್ಟು ಗುಟ್ಟುಗಳು ಅಡಗಿಹವೋ ಆ ದೇವನೇ ಬಲ್ಲ. ಹುದುಗಿದ ಗುಟ್ಟುಗಳ ಕೆದರಿ ಕೆಣಕಿದಶ್ಟೂ ಹೊಸ ಹೊಸ ಸಂಗತಿಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸಂಗತಿಗಳು...

ಕ್ರಿಕೆಟ್ ಬಗ್ಗೆ ಹೆಚ್ಚಿನವರು ಕೇಳಿರದ 14 ಸಕ್ಕತ್ ಸಂಗತಿಗಳು!

– ಹರ‍್ಶಿತ್ ಮಂಜುನಾತ್. ಈ ದಾಂಡಾಟ(ಕ್ರಿಕೆಟ್)ವನ್ನು ನೆಚ್ಚದವರು ಯಾರಿದ್ದಾರೆ ಹೇಳಿ? ಅಶ್ಟಕ್ಕೂ ಆ ಆಟವೇ ಹಾಗೆ ಬಿಡಿ. ಎಂತವರನ್ನೂ ತನ್ನತ್ತ ಸೆಳೆಯುವ ತಾಕತ್ತೇ ಆ ಆಟದ ಹಿರಿಮೆ. ಅದರಲ್ಲೂ ನಮ್ಮ ನಾಡಿನಲ್ಲಿ ದಾಂಡಾಟದೆಡೆಗಿನ ಒಲವು...

ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!

– ರತೀಶ ರತ್ನಾಕರ. “ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ...

ಇವರು ಹೂತಿಟ್ಟ ಹೆಣವನ್ನು ಹೊರತೆಗೆದು ಮೆರವಣಿಗೆ ಮಾಡುವರು!

– ಹರ‍್ಶಿತ್ ಮಂಜುನಾತ್. ಒಂದು ಹುಟ್ಟು ಮನೆಯಲ್ಲಿ ಮನದಲ್ಲಿ ನಲಿವು ಮತ್ತು ಒಂದು ಹೊಸ ಬದುಕಿನ ಆಸೆ ಮೂಡಿಸುತ್ತದೆ. ಅದೇ ಸಾವು, ಹುಟ್ಟಿನ ನಲಿವಿಗಿಂತಲೂ ತುಸು ಹೆಚ್ಚಿನದ್ದೇ ಆದ ನೋವನ್ನು ತಂದಿಡುತ್ತದೆ. ಆದರೆ...

ಇದರ ಬಿರುಸಿನ ಓಟಕ್ಕೆ ಸಾಟಿಯಾರು!?

– ರತೀಶ ರತ್ನಾಕರ. ‘ಏನ್ ಓಡ್ತಾನ್ರಿ ಅವ್ನು… ಒಳ್ಳೆ ಚಿಗಟೆ ಓಡ್ದಂಗೆ ಓಡ್ತಾನೆ…’ ಉಸೇನ್ ಬೋಲ್ಟ್ ಅನ್ನೋ ಇನ್ಯಾರೋ ಬಿರುಸಿನ ಓಟಗಾರನ ಓಟವನ್ನೋ ನೋಡಿ, ಅವರ ಓಟವನ್ನು ಚಿಗಟೆ(Cheetah)ಯ ಓಟಕ್ಕೆ ಹೋಲಿಸುವುದುಂಟು. ಇಂತಹ ಚಿಗಟೆ...

ನೀರಿನ ಕೆಲವು ಸೋಜಿಗದ ಸಂಗತಿಗಳು

– ರಗುನಂದನ್. ಕಳೆದೆರಡು ಬರಹಗಳಲ್ಲಿ ನೀರಿನ ಬಗ್ಗೆ ಸಾಕಶ್ಟು ವಿಶಯಗಳನ್ನು ತಿಳಿದುಕೊಂಡಿದ್ದೆವು. ನೀರಿನ ಅಣುಕೂಟಗಳ ಒಳ-ಹೊರಗನ್ನು ಅರಿತೆವು. ಅಂದರೆ ನೀರಿನ ಬಗ್ಗೆ ಎಲ್ಲಾ ತಿಳಿದುಕೊಂಡಂತಾಯಿತೇ ? ಈ ಬರಹದಲ್ಲಿ ನೀರಿನ ಬಗ್ಗೆ ಇನ್ನೂ ತಿಳಿಯದ...

ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

– ರತೀಶ ರತ್ನಾಕರ. ‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ನೂರೇಡಿನಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು...

ಬೆಕ್ಕುಗಳಿಂದ ಪಡೆವ ಕಾಪಿ!

– ಪ್ರೇಮ ಯಶವಂತ. ನಿಮಗೆ ತಿಳಿದುರುವಂತೆ, ಒಂದು ಕಾಪಿಯ ಬೆಲೆ ಅಬ್ಬಬ್ಬಾ ಎಂದರೆ ಅಯ್ದರಿಂದ ಹದಿನಯ್ದು ರುಪಾಯಿಗಳಿರಬಹುದು. ಇನ್ನು ದೊಡ್ಡ ಬಿಡದಿ (hotel) ಇಲ್ಲವೇ ಕಾಪಿ ಮನೆಗಳಲ್ಲಿ (café) ಹೆಚ್ಚೆಂದರೆ ಕಾಪಿಯ ಬೆಲೆ...