ಟ್ಯಾಗ್: ಸೋಲಾರ್ ತರ್‍ಮೊಲಿಸಿಸ್‍

ನೇಸರನ ಬೆಳಕಿನಿಂದ ಹಯ್ಡ್ರೋಜನ್ ಉರುವಲು

–ಸಂಗನಗವ್ಡ ಕೆ. ಪೆಟ್ರೋಲ್, ಡೀಸೆಲ್‍ನಂತ ಪೆಟ್ರೋಲಿಯಮ್ ಉರುವಲು ಹಾಗು ಇತರ ಹುಗಿದು ಹೋದ ಉರುವಲು(fossil fuel)ಗಳು ನಮ್ಮ ಬೂಮಿಯ ಬಿಸಿ ಇಪ್ಪತ್ತನೆ ಶತಮಾನದಲ್ಲಿ ಸತತ ಏರಿರುವದಕ್ಕೆ ಕಾರಣವಾಗಿವೆ. ಇಂದಿನ ದಿನಗಳಲ್ಲಿ ಇವಕ್ಕೆ ಪರ‍್ಯಾಯ...