ಟ್ಯಾಗ್: :: ಸ್ಪೂರ‍್ತಿ. ಎಂ. ::

ಕವಿತೆ : ವಿದಾಯ

– ಸ್ಪೂರ‍್ತಿ. ಎಂ. ಅದೇನು ಕಾಲದ ಮಾಯ ಬಂದೇ ಬಿಟ್ಟಿತು ಆ ಸಮಯ ಹ್ರುದಯವೆಲ್ಲ ದುಕ್ಕಮಯ ಹೇಳಬೇಕಲ್ಲಾ ಎಂದು, ವಿದಾಯ ಸಕಿಯೊಡನೆ ಕಳೆದ ಸಮಯ ಆ ಗಳಿಗೆ ಅಮ್ರುತಮಯ ಅದನೆನೆದು ಕೊರಗಿತು ಹ್ರುದಯ...

ನೆನಪು, Memories

ಕವಿತೆ : ಎದುರಿಗೆ ಬಾರದ ಗೆಳತಿ

– ಸ್ಪೂರ‍್ತಿ. ಎಂ. ಎದುರಿಗೆ ಬರದಿದ್ದರೆ ಅಡ್ಡಿಯಿಲ್ಲ ಅಂತರಂಗದಲ್ಲಿ ಸದಾ ಇರುವೆಯಲ್ಲ ಎಗ್ಗಿಲ್ಲದೆ ಸುರಿಸಿದೆ ಕಣ್ಣೀರನೆಲ್ಲ ಆದರೂ ವಿದಿ ಮುಂದೆ ನಡೆಯಲಿಲ್ಲ ನಿನ್ನ ಮುಕ ನೋಡಬೇಕೆನಿಸಿದಾಗೆಲ್ಲ ನಿನ್ನ ಬಾವಚಿತ್ರ ನನ್ನ ಬಳಿ ಇದೆಯಲ್ಲ...

ನೆನಪು, Memories

ಕವಿತೆ : ನೆನಪಿನ ಸುತ್ತ

– ಸ್ಪೂರ‍್ತಿ. ಎಂ. ಅಂದು ನೀನು ನನ್ನ ಬಳಿಯಿದ್ದೆ ಇಂದದರ ನೆನಪು ಮಾತ್ರ ಉಳಿದಿದೆ ಅಂದು ನಿನ್ನಾದರದಲ್ಲಿ ನಾನು ಮಿಂದಿದ್ದೆ ಇಂದು ಆ ಪ್ರೀತಿ ನೀಡದೆ ಎಲ್ಲಿ ಹೋದೆ? ಅಂದು ನೀನು ನನ್ನ...

ಕವಿತೆ: ಬೇಸರಿನ ಸಂಜೆಯಿದು ಬೇಡವಾಗಿದೆ

– ಸ್ಪೂರ‍್ತಿ. ಎಂ. ಒಲಿದ ಪ್ರಾಣ ಸ್ನೇಹಿತೆಯ ಸನಿಹವಿಲ್ಲದೆ ನನ್ನ ಕಣ್ಣಾಲಿಗಳು ನೀರು ಸುರಿಸಿ ಸೋತಿವೆ ನಿನ್ನ ಬೆಚ್ಚಗಿನ ಪ್ರೀತಿಯ ಅಪ್ಪುಗೆ ಸಿಗದೆ ಬೇಸರಿನ ಸಂಜೆಯಿದು ಬೇಡವಾಗಿದೆ ನಿನ್ನ ಕಮಲದಂತಹ ಮೊಗವ ನೋಡಲಾಗದೆ ಜೇನಿನಂತಹ...

ಕವಿತೆ : ಉತ್ತರಿಸಲಾಗದ ಪ್ರಶ್ನೆ

– ಸ್ಪೂರ‍್ತಿ. ಎಂ. ಮನದಲ್ಲಿ ಪ್ರಶ್ನೆಯೊಂದು ಕಾಡಿದೆ ಉತ್ತರವ ನಾನು ಹೇಳಲಾರದೆ ಹೋದೆ ಯಾರಾದರೂ ಉತ್ತರಿಸಬಹುದೆಂದು ಕಾದೆ ಯಾರನ್ನೂ ಕಾಣದೆ ಸೋತುಹೋದೆ ನಿಜವಾಗಿಯೂ ನನ್ನಿಂದ ತಪ್ಪಾಗಿದೆ ಅದಕ್ಕಾಗಿ ಕ್ಶಮೆಯನ್ನೂ ಬೇಡಿದೆ ಆದರೂ ಅವಳ...

ಕವಿತೆ: ಕಾದಿರುವೆ ಗೆಳತಿ

– ಸ್ಪೂರ‍್ತಿ. ಎಂ. ಇನ್ನು ಬಿಟ್ಟಿರಲಾರೆ ಗೆಳತಿ ನಿನ್ನ ಸ್ನೇಹವನ್ನು ತಡಮಾಡದೆ ನನ್ನೆದುರು ಬರಬಾರದೇನು? ಅತಿ ದುಕ್ಕದಿ ಕಳೆದೆನು ನನ್ನ ದಿನವನ್ನು ನೋಡಲಾಗದೆ ನಿನ್ನ ನಗುಮುಕವನ್ನು ಕೇಳಲಾಗದೆ ನಿನ್ನ ಸವಿನುಡಿಯನ್ನು ಏನೋ ಕಳೆದುಕೊಂಡಂತೆ ಪರದಾಡಿದೆನು...

ಕವಿತೆ: ಕನ್ನಡಕ

– ಸ್ಪೂರ‍್ತಿ. ಎಂ. ಮನವು ಹಾರುತಿತ್ತು ಅಂದು ಕನ್ನಡಕವು ಹೊಸತು ಎಂದು ಎಲ್ಲ ವಸ್ತು ಹೊಳೆವುದೆಂದು ಆಹಾ! ಎಂತ ಚಂದವೆಂದು ನೆಲವು ಕಾಣುತಿತ್ತು ಅಂದು ಮೇಲೆ ಎದ್ದು ಎದ್ದು ಮನವು ಹೆದರುತಿತ್ತು ಅಂದು ಎಲ್ಲಿ...

ಕವಿತೆ: ತೋರು ಕರುಣೆಯನ್ನು

– ಸ್ಪೂರ‍್ತಿ. ಎಂ. ದೇವರೇ, ಬರೆಯುವೆ ನಿನಗೆ ಪತ್ರವನ್ನು ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು ಬಂದೊಡನೆ ಅವಳನ್ನು ತಬ್ಬುವಾಸೆ ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ ಅವಳ ಕೈ ತುತ್ತಿನ ರುಚಿ ನೋಡುವಾಸೆ ಲಾಲಿಹಾಡ ಕೇಳಿ...

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ಅಪರಂಜಿಯ ಮೌನ

– ಸ್ಪೂರ‍್ತಿ. ಎಂ. ಅಪರಂಜಿ ನಿಮ್ಮಲ್ಲಿ ಮನವಿ ಮಾಡುವೆನಿಲ್ಲಿ ನಿಮ್ಮ ಕೋಪ ಪೈಸರಿಸಲಿ ಎನ್ನ ಮೇಲೆ ಕ್ಶಮೆಯಿರಲಿ ನಿಮ್ಮ ಒಂದು ಮಾತು ನನಗೆ ಚೈತನ್ಯ ನೀಡುತಿತ್ತು ಈಗ ನಿಮ್ಮ ಮೌನ ಇರಿಯುತ್ತಿದೆ ನನ್ನ ಮನ...