ಟ್ಯಾಗ್: ಹಣತೆ

ಬೆಳಕಿನ ಹಬ್ಬದಲ್ಲಿ ಬೆಳಗಿದ ಹಣತೆ

– ಶ್ಯಾಮಲಶ್ರೀ.ಕೆ.ಎಸ್. ಹರನ ಮುಂದೆ ಹಚ್ಚಿಟ್ಟ ಹಣತೆ ಬೆಳಗಿದೆ ಬಕ್ತಿಯ ಪ್ರಣತಿ ಅಗಲಿದ ಆತ್ಮದೆದುರು ಅಂಟಿಸಿದ ಹಣತೆ ಕೋರಿದೆ ಸದಾ ಚಿರಶಾಂತಿ ಇರುಳಿನ ಕಡುಗತ್ತಲಲ್ಲಿ ಮಿಂಚಿದ ಹಣತೆ ದೂಡಿದೆ ಬಯದ ಬ್ರಾಂತಿ ಅಂತರಗದಲ್ಲಿ ಹಚ್ಚಿದ...

ಕವಿತೆ: ಬೆಳಗಿದೆ ಹಣತೆ

– ಶ್ಯಾಮಲಶ್ರೀ.ಕೆ.ಎಸ್. ಬೆಳಗಿದೆ ಹಣತೆ ಬೆಳಕಿನ ಹಬ್ಬದಲ್ಲಿ ಇರುಳಿಗೂ ಕಳೆ ಬಂದಿದೆ ದೀಪಗಳ ಸಾಲಿನ ಚೆಲುವಿನಲ್ಲಿ ನೋವ ನಂದಿಸೋ ನಂ‌ದಾದೀಪ ಈ ಹಣತೆ ದುಕ್ಕ ನೀಗಿಸೋ ಕಾರುಣ್ಯ ದೀಪ ಈ ಹಣತೆ ಸ್ವಾರ‍್ತ ಬಾವಕೆ...

ಕವಿತೆ: ಯಾರಿವಳು?

– ಬಸವರಾಜ್.ಟಿ.ಲಕ್ಶ್ಮಣ. ಮೌನವು ಮಾತನಾಡುತ್ತಿದೆ ಅವಳ ನಗುವಿಗಾಗಿ ಮನವು ತುಡಿಯುತ್ತಿದೆ ಅವಳ ಪ್ರೀತಿಗಾಗಿ ಅವಳ ಕುಡಿನೋಟದಿ ಪ್ರೀತಿ ಎಂಬ ಮದುಪಾನವನ್ನ ಮನಸ್ಸಿಗೆ ಉಣಿಸಿದಳು ಪ್ರೀತಿಯ ಅಮಲಿನಲ್ಲಿರುವ ಮನವಿಂದು ಅವಳ ಪ್ರೀತಿಯ ಗುಂಗಿನಲ್ಲಿ ತಿರುಗುವಂತೆ ನಶೆಯೇರಿಸಿದಳು...

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ಹಣತೆ

ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ. ಬೇಕುಗಳ ಜೀವನದ ಮದ್ಯೆ ಜೀಕುವ ಈ ಸಾದನೆಗಳ ಬೆನ್ನಟ್ಟಿ ಸಾಗುತಿದೆ ಬದುಕು ದುಡಿಯುತಿದೆ ತನುವು ಓಡುತಿದೆ ಮನಸು ಗುರಿಯತ್ತಲೋ ಗಡಿಯತ್ತಲೋ ಗಳಿಕೆಯ ಗೆರೆಯತ್ತಲೋ ಸೋತುಬಿಟ್ಟೇನೆಂಬ ಬಯದಿಂದಲೋ ಗೆಲುವು ಬಂತೆಂಬ...

ಹಣತೆ

ದೀವಳಿಗೆಯ ಸಾಲುಗಳು

– ಪ್ರವೀಣ್  ದೇಶಪಾಂಡೆ. ಮಣ್ಣ ಹಣತೆ ಮನದವಕಾಶ, ಮಾಯೆ ಹತ್ತಿಯ ಹೊಸೆದ ಅಗ್ನಾನದ ಬತ್ತಿ ಗ್ನಾನ ತೈಲ. ಎಲ್ಲ ಇನ್ನಿಲ್ಲದಂತೆ ಉರಿದೆಡೆ ಇಹುದು ಅರಿವ ಜ್ಯೋತಿ ದೀಪದ ಕೆಳಗೆ ಕತ್ತಲೇ, ಅದಿಲ್ಲದಿರೆ ಇದೆಂತು ಹೊಳೆಯುತ್ತಿತ್ತು?...

ಕೇಳೆ ನೀ ಜಾಣೆ..

– ಅಂಕುಶ್ ಬಿ. ಕೇಳೆ ನೀ ಜಾಣೆ ನನ್ನ ಮನದನ್ನೆ ಮನಸು ಕದ್ದವಳು ನೀನೆ ನನ್ನೆದೆಯ ಗುಡಿಯಲ್ಲಿ ಹಣತೆಯನು ಹಚ್ಚಿ ಬೆಳಕು ಚೆಲ್ಲಿದವಳು ನೀನೆ ಕಪ್ಪು ಕಣ್ಣಿನ ಕಡಲು ಗಾಳಿಗಾಡುತಿರಲು ಮುಂಗುರುಳು ಬೆಳದಿಂಗಳು ನಿನ್ನ...

ಸಣ್ಣ ಹಣತೆಯೊಂದು ಮನವ ಸೆಳೆದಿದೆ

– ಅಂಕುಶ್ ಬಿ. ಯಾಕೋ ಒಂದು ಸಣ್ಣ ಹಣತೆ ನನ್ನ ಮನವ ಸೆಳೆದಿದೆ ಮನೆಗೆ ಬೆಳಕ ನೀಡುವಂತೆ ಮನಕೆ ಮುದವ ನೀಡಿದೆ ಕಗ್ಗತ್ತಲನು ನೂಕಿ ಆಚೆ ಹೊಸಬೆಳಕನು ತಂದಿದೆ ಆ ಸೂರ‍್ಯಕಾಂತಿ ಬೆಳಕಿನಲ್ಲೆ ಹೊಸ...

ಹಣತೆ

– ಅಂಕುಶ್ ಬಿ. ಹಲವಾರು ಬಾರಿ ರೇಗಿಸಿದ್ದೆನು ಹಣತೆಯ ನಿನ್ನದು ಬಕಾಸುರನ ಹೊಟ್ಟೆ ನಕ್ಕಿತ್ತು ಹಣತೆ, ಬೆಳಗಿತ್ತು ಸುಮ್ಮನೆ ಮತ್ತೊಂದು ಬಾರಿ ಟೀಕಿಸಿದೆನು ಹಣತೆಯ ನೀನು ಉರಿದ ಮೇಲೆ ಉಳಿಯುವುದೊಂದೆ ಬಸ್ಮ ಮೌನದಲೆ ಬೆಳಕು...

ಹಣತೆ ಹಚ್ಚಲಾಗಿದೆ…

– ಅಂಕುಶ್ ಬಿ. ದೀಪವಿರದ ದಾರಿಯಲ್ಲಿ ಮಿಂಚುಹುಳುವಿಗುಡುಕಾಟವು ಕಗ್ಗತ್ತಲ ರಾತ್ರಿಯಲ್ಲಿ ಬೆಳದಿಂಗಳಿಗಾಗಿ ಅಲೆದಾಟವು ಕಾಣದ ತೀರವ ಸೇರುವ ತವಕವೊ ಕಾಡುವ ಬ್ರಮೆಗಳ ಹತ್ತಿಕ್ಕಲು ಪುಳಕವೊ ಯಾನ ಮುಗಿಯುತಿಲ್ಲವೊ ಎಶ್ಟೇ ನೆಡೆದರೂ ಮಾತೇ ಮುಗಿಯುತಿಲ್ಲವೊ...