ಟ್ಯಾಗ್: ಹಸು

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಎತ್ತು, ಹೋರಿ, Bull

ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

– ಮಂಜು.ಎಸ್.ಮಾಯಕೊಂಡ. ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ...

ಪುರಾಣದ ಕತೆ : ಹಸುವಿಗೇಕೆ ಆಹಾರವಾಗಿ ಕಲಗಚ್ಚು ನೀಡುತ್ತೇವೆ?

– ಐಶ್ವರ‍್ಯ ಶೆಣೈ. ರಾಮಾಯಣ ನಮಗೆ-ನಿಮಗೆಲ್ಲ ಗೊತ್ತಿರುವಂತೆ ಹಿಂದೂ ದರ‍್ಮದ ಎರಡು ಮಹಾಗ್ರಂತಗಳಲ್ಲಿ ಒಂದು. ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನ ಪಟ್ಟಾಬಿಶೇಕದ ತರುವಾಯದ ಕತೆಯನ್ನು ಹೇಳುವುದಿಲ್ಲ. ಲವ-ಕುಶರ ಜನನ, ಸೀತಾದೇವಿ ಮರಳಿ ಇಳೆಗೆ ತೆರಳಿದ್ದು ಇನ್ನಿತರ...

ಮಾಡಿ ಸವಿಯಿರಿ ಸಿಹಿಯಾದ ಗಿಣ್ಣು

– ಮಲ್ಲೇಶ್ ಬೆಳವಾಡಿ ಗವಿಯಪ್ಪ. “ಗಿಣ್ಣು” ಅಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ಹಸು, ಕರು, ಗಿಣ್ಣಾಲು ಮುಂತಾದವು. ಹಸುವೊಂದು ಕರು ಹಾಕಿದ ನಂತರದ ಕೆಲ ದಿನಗಳು ಅದು ಕೊಡುವ ಹಾಲನ್ನು ಗಿಣ್ಣಾಲು ಎನ್ನುವರು....

ಆಣೆ ಪ್ರಮಾಣ

– ಸಿ.ಪಿ.ನಾಗರಾಜ. ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ ಅಪನಂಬಿಕೆಗಳುಂಟಾದಾಗ ಇಲ್ಲವೇ ನಡೆನುಡಿಗಳಲ್ಲಿ ತಪ್ಪುಗಳು ಕಂಡುಬಂದಾಗ ಜಗಳ ಶುರುವಾಗಿ ಮಾತಿನ ಚಕಮಕಿ ನಡೆಯತೊಡಗುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪವನ್ನು ಹೊರಿಸುತ್ತಾರೆ. ಆರೋಪಕ್ಕೆ ಗುರಿಯಾದ...

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...