ಕವಿತೆ: ಹೆತ್ತವಳು
– ಕಿಶೋರ್ ಕುಮಾರ್. ತಿಂಗಳ ಬೆಳಕು ಮುದ ನೀಡುತಿತ್ತು ಕಂದಮ್ಮಗೆ ತೋರುತಾ ನೀಡಿದಳು ತುತ್ತು ಓದಿ ಬಂದ ಮಗುವ ಅಪ್ಪಿಕೊಳ್ಳುವಳು ಅವಳು ಮಗುವಿನ ನಗುವ ನೋಡಿ ನಲಿವವಳು ಅವಳು ಬಡತನದ ಬೇಗೆಯಲಿ ಬೆಂದರೂ...
– ಕಿಶೋರ್ ಕುಮಾರ್. ತಿಂಗಳ ಬೆಳಕು ಮುದ ನೀಡುತಿತ್ತು ಕಂದಮ್ಮಗೆ ತೋರುತಾ ನೀಡಿದಳು ತುತ್ತು ಓದಿ ಬಂದ ಮಗುವ ಅಪ್ಪಿಕೊಳ್ಳುವಳು ಅವಳು ಮಗುವಿನ ನಗುವ ನೋಡಿ ನಲಿವವಳು ಅವಳು ಬಡತನದ ಬೇಗೆಯಲಿ ಬೆಂದರೂ...
– ಪ್ರತಿಬಾ ಶ್ರೀನಿವಾಸ್. ಬರೆಯುತಿರುವೆ ನಾನು ಪದಗಳಲ್ಲಿ ಅಮ್ಮ ಎಂಬ ಅದ್ಬುತವ ಕುರಿತು ನಾ ಗರ‍್ಬದಲ್ಲಿ ಕುಣಿಯುತಿರಲು ಅವಳು ನನ್ನ ಹೊತ್ತು ನಲಿಯುತ್ತಿದ್ದಳು ನನ್ನ ಆಗಮನ ಕಾಯುತ್ತಲೇ ನೋವನ್ನು ಸಹಿಸಿಕೊಳ್ಳುತ್ತಿದ್ದಳು ನಾ ಬರುವ ಸಮಯ...
– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...
– ಸಿಂದು ಬಾರ‍್ಗವ್. ಅವಳೇ ಅವಳು ಕೂಸನು ಹೊತ್ತವಳು ಉಸಿರನು ಇತ್ತವಳು ಅವಳೇ ಅವಳು ಹಸುಳೆಯ ಹೆತ್ತವಳು ಹೆಸರನು ಕೊಟ್ಟವಳು ಅವಳೇ ಅವಳು ಕನಸನು ಉತ್ತವಳು ಸೋಲಲಿ ಜೊತೆಯವಳು ಅವಳೇ ಅವಳು ತ್ಯಾಗಕೆ...
ಇತ್ತೀಚಿನ ಅನಿಸಿಕೆಗಳು