ಟ್ಯಾಗ್: ಹೊರಬಾನು

ಇಂಟರ್ ಸ್ಟೆಲ್ಲಾರ್ ಗೆ 10 ವರುಶ

– ಕಿಶೋರ್ ಕುಮಾರ್. ನಾವೆಲ್ಲರೂ ಹೊರಬಾನಿನ (space) ಬಗ್ಗೆ ಮೂಡಿಬಂದಿರುವ ಹಲವಾರು ಸಿನೆಮಾಗಳನ್ನು ನೋಡಿದ್ದೇವೆ, ಕನ್ನಡದಲ್ಲೂ ಸಹ ಒಂದು ಸಣ್ಣ ತಿರುಳು ಹೊಂದಿದ್ದ ಸೂಪರ್ ನೋವಾ 459 ಎನ್ನುವ ಮಕ್ಕಳ ಸಿನೆಮಾ ಕೂಡ ಬಂದಿತ್ತು....

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...

ನಾಸಾ: ಹೀಗೊಂದು ಬಾನರಿಮೆಯ ಹಗರಣ

– ಸುಜಯೀಂದ್ರ.ವೆಂ.ರಾ. ನಾಸಾ ಇತ್ತೀಚೆಗೆ ಅಪರ‍್ಚುನಿಟಿ (Opportunity) ಬಾನಲೆಬಂಡಿ (rover) ಮಂಗಳದಲ್ಲಿ ಸುತ್ತಾಡಿ ಹತ್ತು ಏಡುಗಳಾದ ಸಂಬ್ರಮದಲ್ಲಿ, ಅಪರ‍್ಚುನಿಟಿ ರೋವರ್‍ ನೆದುರಿಗೆ ಕಲ್ಲೊಂದು ಕಾಣಿಸಿಕೊಂಡ ಬಗ್ಗೆ ಚಿತ್ರವೊಂದರ ಮೂಲಕ ಪ್ರಚಾರಗಯ್ದಿತ್ತು. ಇದರ ಬಗ್ಗೆ ನಾಸಾ ಒಂದು ನೇರವಾದ...