ಕವಿತೆ: ಹೊಸ ವರುಶವೆಂದರೆ
– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...
– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...
– ಶ್ಯಾಮಲಶ್ರೀ.ಕೆ.ಎಸ್. ನಾಳೆಗಳ ಹೊಸತನದ ಸಿರಿಯಲಿ ನೆನ್ನೆಗಳ ನೆನಪು ಮಾಸದಿರಲಿ ಕಹಿ ನೆನಪಿನ ಕರಿಚಾಯೆ ಬಾಳಿನ ದಾರಿಯಲಿ ಮೂಡದಿರಲಿ ಹಳತು ಕೊಳೆತ ನೋವುಗಳು ಮತ್ತೆಂದೂ ಮರಳದಿರಲಿ ಬಾವಗಳ ಗುದ್ದಾಟದಲ್ಲಿ ಸಂತಸಕೇ ಮೇಲುಗೈ ಇರಲಿ ನೂರು...
– ಶ್ಯಾಮಲಶ್ರೀ.ಕೆ.ಎಸ್. ಯುಗಾದಿ ಬಂತು ಯುಗಾದಿ ಹಾಕುತಾ ಹೊಸ ಬದುಕಿಗೆ ಬುನಾದಿ ತೋರಿದೆ ಹೊಸ ಹರುಶಕೆ ಹಾದಿ ಹರಿಸಿದೆ ಸಂಬ್ರಮದ ಜಲದಿ ಚೈತ್ರ ಮಾಸವು ಮುದದಿ ಬಂದಿದೆ ವಸಂತ ರುತುವಿನ ಕಲರವ ಕೇಳೆಂದಿದೆ...
– ಕೆ.ವಿ.ಶಶಿದರ. ತೈಲ್ಯಾಂಡ್ ಪ್ರತಿ ವರ‍್ಶ ಏಪ್ರಿಲ್ 13,14 ಮತ್ತು 15ರಂದು ಹೊಸ ವರ‍್ಶವನ್ನು ಆಚರಿಸಿಕೊಳ್ಳುತ್ತದೆ. ಸಾಂಗ್ಕ್ರಾನ್ ಎಂದು ಹೆಸರಾಗಿರುವ ಈ ಹಬ್ಬ ನೀರಿನ ಓಕುಳಿಯ ಹಬ್ಬ. ಇದು ವರ‍್ಶದ ಅತ್ಯಂತ ಬಿರು ಬೇಸಿಗೆಯ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಬರುತಿದೆ ನವ ವರುಶ ತರುತಿದೆ ಬಾವ ಹರುಶ ಕೋರುತಿದೆ ಸಹಬಾಳ್ವೆಗೆ ಸೂತ್ರ ಸಾರುತಿದೆ ವಿಶ್ವಶಾಂತಿಯ ಮಂತ್ರ ಜನವರಿಯು ಸಂಕ್ರಾಂತಿ ಸಡಗರವು ಪೆಬ್ರವರಿಯು ಶಿವರಾತ್ರಿಯ ಸಂಬ್ರಮವು ಮಾರ‍್ಚಿನಲ್ಲಿ ಯುಗಾದಿ...
–ಶ್ಯಾಮಲಶ್ರೀ.ಕೆ.ಎಸ್. ಬೇಕೆಮಗೆ ಹೊಸ ಉತ್ಸಾಹ ಚಿವುಟಿದ ಆಸೆಗಳ ಚಿಗುರಿಸಲು ಚಿತ್ತ ಚಂಚಲತೆಯ ದಮನಿಸಲು ಕಮರಿದ ಕನಸುಗಳ ನನಸಾಗಿಸಲು ಕೈಗೆಟುಕುವ ಆಸೆಗಳ ಪೂರೈಸಲು ಬೇಕೆಮಗೆ ಹೊಸ ಉಲ್ಲಾಸ ನುಸುಳುವ ನೋವುಗಳ ತಡೆಹಿಡಿಯಲು ನಲುಗುವ ಕಹಿ...
– ಶ್ಯಾಮಲಶ್ರೀ.ಕೆ.ಎಸ್. ಚೈತ್ರ ಮಾಸದ ಆಗಮನಕ್ಕೆ ನೂತನ ವರ‍್ಶವು ಅಡಿ ಇಟ್ಟಿದೆ ನವಚೇತನ ಮೂಡಿದೆ ವಸಂತ ರುತುವಿನ ಆರ‍್ಬಟಕ್ಕೆ ಮಾಮರವು ಚಿಗುರೊಡೆದಿದೆ ಕೋಗಿಲೆಯ ಮದುರ ಸ್ವರ ಹೊಮ್ಮಿದೆ ನವಸಂವತ್ಸರದ ಆರಂಬಕ್ಕೆ ಯುಗಾದಿಯು ಸಂಬ್ರಮ ತಂದಿದೆ...
– ಚಂದನ (ಚಂದ್ರಶೇಕರ.ದ.ನವಲಗುಂದ). ಈಗಶ್ಟೇ ಜಾರಿದೆ ಅಂಕದ ಪರದೆ ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು ಇದೀಗ ಮಾಸಿದಂತೆ ಕಾಣುತ್ತಿವೆ ನೋವೋ, ನಲಿವೋ, ನಗುವೋ, ಅಳುವೋ, ಸುಕವೋ, ದುಕ್ಕವೋ, ಹಿತವೋ, ಅಹಿತವೋ ಕಳೆದು ಹೋಗಿದೆ ಜೀವನದೊಂದು...
– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ದಿವಸ, ವಾರ, ತಿಂಗಳುಗಳು ಉರುಳಿದೆ ಹೊಸ ವರ‍್ಶ ಹೊಸ ಹರ‍್ಶದಿ ಮರಳಿದೆ ಎರಡು ಸಾವಿರದ ಇಪ್ಪತ್ತೊಂದರ ಇಸವಿ ಬಂದಿದೆ ನೂರಾರು ಕನಸು ಬರವಸೆಗಳ ಹೊತ್ತು ತಂದಿದೆ ಜನವರಿಯು ಜನರ...
ಇತ್ತೀಚಿನ ಅನಿಸಿಕೆಗಳು