ಟ್ಯಾಗ್: ayurveda

ಒಗ್ಗರಣೆಗೆ ಮಾತ್ರವಲ್ಲ ಕರಿಬೇವು, ಇದರ ಪ್ರಯೋಜನಗಳು ಹಲವು!

– ಶ್ಯಾಮಲಶ್ರೀ.ಕೆ.ಎಸ್. ಅಡಿಗೆ ಮಾಡುವಾಗ ಒಗ್ಗರಣೆ ಹಾಕಿದರೆ, ಮನೆಯ ತುಂಬೆಲ್ಲಾ ಹರಡುವ ಆ ಪರಿಮಳವು ಎಂತವರಿಗಾದರರೂ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಸುವಾಸನೆಯನ್ನು ಬೀರಲು ಕರಿಬೇವು ಪ್ರಮುಕವಾದ ಪಾತ್ರವಹಿಸುತ್ತದೆ. ಕರಿಬೇವು ಬರೀ ಸುವಾಸನೆಯಲ್ಲದೇ, ಸಾಂಬಾರಿಗೆ ಒಳ್ಳೆಯ...

ಉತ್ತಮ ಆರೋಗ್ಯಕ್ಕೆ ಮೂರು ಸೂತ್ರಗಳು

– ಸಂಜೀವ್ ಹೆಚ್. ಎಸ್. ನನ್ನ ಹಿಂದಿನ ಪ್ರತಿ ಅಂಕಣದಲ್ಲಿ ಉತ್ತಮ ಆರೋಗ್ಯ, ಉತ್ತಮ ಆಹಾರದ ಅವಶ್ಯಕತೆ ಮತ್ತು ಅನಿವಾರ‍್ಯತೆಯ ಬಗ್ಗೆ ಸಾಕಶ್ಟು ಚರ‍್ಚಿಸಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವನ್ನು ಹೊಂದಲು ಆಯುರ‍್ವೇದದ ಕೇವಲ...

ಮಜ್ಜಿಗೆ

ಮಸ್ತ್ ಮಜ್ಜಿಗೆ

– ಸಂಜೀವ್ ಹೆಚ್. ಎಸ್. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಪ್ರಾಚೀನ ಗಾದೆ. ಈಗ ಹೇಳಿಕೇಳಿ ಮೊದಲೇ ಬೇಸಿಗೆಕಾಲ ಆಗಿರುವುದರಿಂದ, ದೇಹಕ್ಕೆ ತಂಪೆರೆಯಲು ಯಾವುದಾದರೂ ಪೇಯ ಬೇಕು. ಊಟ ಜೀರ‍್ಣವಾಗದೆ ಹೋದರೆ, ಅಜೀರ‍್ಣದ ಸಮಸ್ಯೆ...

ಕೂದಲಿನ ಸಂರಕ್ಶಣೆಗೆ ಸೀಗೆಬಳ್ಳಿ

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ವಿವಿದ ಬಗೆಯ ಶಾಂಪೂಗಳು ಲಬ್ಯವಿದ್ದು, ಅವುಗಳ ಮೊರೆ ಹೋಗುವುದರತ್ತ ಜನರ ಒಲವು ಹೆಚ್ಚಾಗುತ್ತಿದೆ. ಈ ಶಾಂಪೂಗಳು ನೈಸರ‍್ಗಿಕ ಉಡುಗೊರೆಯಾಗಿರುವ ಸೀಗೆಕಾಯಿಯನ್ನು ಮರೆಸಿಬಿಟ್ಟಿವೆ. ವೈಜ್ನಾನಿಕವಾಗಿ ’ಅಕೇಸಿಯ ಕಾನ್ಸಿನ್ನ (Acacia Concinna)’...

ನಗೆಬರಹ: ಕೂದಲಾಯಣ

– ಪ್ರಶಾಂತ ಎಲೆಮನೆ. ಏನೇ ಹೇಳಿ, ತಲೆಮೇಲೆ ಕೂದಲಿದ್ದರೇನೆ ಚೆಂದ.ಕೂದಲಿಲ್ಲ ಅಂದರೆ ಸ್ವಲ್ಪ ಜಾಸ್ತಿನೇ ವಯಸ್ಸಾದಂತೆ ಕಾಣುತ್ತೆ. ನಮ್ಮ ಚಿತ್ರ ತಾರೆಯರನ್ನೆ ನೋಡಿ, ಅವರು ಬೇರೆ ಬೇರೆ ಹೇರ್ ಸ್ಟೈಲ್ ನಲ್ಲಿ ಬಂದಾಗಲೇ...