ಟ್ಯಾಗ್: BJP

ವಿರೋದಿಸುವುದೊಂದೇ ವಿರೋದ ಪಕ್ಶದ ಕೆಲಸವೇ?

–ನಾಗರಾಜ್ ಬದ್ರಾ. ಉತ್ತರ ಬಾರತದ ರಾಜ್ಯಗಳಾದ ರಾಜಸ್ತಾನ, ಗುಜರಾತ್, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಮದ್ಯಪ್ರದೇಶಗಳು ಬೀಕರ ಮಳೆಯಿಂದ ತತ್ತರಿಸಿವೆ. ಅಲ್ಲಿನ ಎಶ್ಟೋ ಹಳ್ಳಿಗಳು ಜಲಾವ್ರುತಗೊಂಡಿವೆ. ಇನ್ನು ದಕ್ಶಿಣ ಬಾರತದಲ್ಲಿ ಬೀಕರ ಬರಗಾಲದಿಂದ...

ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ. ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ...

ನಾಡಿನ ವಿಶಯಗಳಲ್ಲಿ ಸಂಸದರ ಸಾದನೆ ಸೊನ್ನೆ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಲೋಕಸಬೆ ಚುನಾವಣೆ ನಡೆಯಲಿದೆ. ಪೋಟಿಯಲ್ಲಿರುವ ಬೇರೆ-ಬೇರೆ ಬಣಗಳು ಚುನಾವಣೆಗೆ ಸಜ್ಜುಗೊಳ್ಳುತ್ತಿವೆ. ಕರ‍್ನಾಟಕದಲ್ಲಿ ಎಂದಿನಂತೆ ಮುಕ್ಯವಾಗಿ 3 ಬಣಗಳು ಚುನಾವಣೆ ತಯಾರಿಯಲ್ಲಿವೆ. ಕರ‍್ನಾಟಕದಲ್ಲಿ ಹೆಚ್ಚು...

ಬದಲಾಗಬೇಕು ಸಂವಿದಾನದ 84ನೇ ವಿದಿ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ‍್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ‍್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...

ಮೂಳ್ವಡದಲ್ಲಿ ರಾಜಕೀಯ ಎಚ್ಚರದ ಹೊಸಗಾಳಿ

– ಜಯತೀರ‍್ತ ನಾಡಗವ್ಡ. ಮೂಳ್ವಡದ ನಾಡುಗಳ ಹತ್ತು ಸ್ತಳೀಯ ಪಕ್ಶಗಳು ಸೇರಿ ಹೊಸದೊಂದು ಆಳ್ವಿಕೆಯ ಕೂಟಕ್ಕೆ ಹುಟ್ಟು ನೀಡಿವೆ. ಇದನ್ನು ನಾರ‍್ತ್ ಈಸ್ಟ್ ರೀಜನಲ್ ಪೂಲಿಟಿಕಲ್ ಪ್ರಂಟ್ (ಮೂಳ್ವಡದ ಸ್ತಳೀಯ ಆಳ್ವಿಕೆಯ ಕೂಟ)...

ಬಾರತ ಒಕ್ಕೂಟ ನಿಜವಾದ ಒಪ್ಪುಕೂಟವಾಗಬೇಕು

– ಚೇತನ್ ಜೀರಾಳ್. ಇನ್ನೇನು 2013ರ ಕೊನೆ ಅತವಾ 2014ರಲ್ಲಿ ಲೋಕಸಬೆ ಚುನಾವಣೆಗಳು ಬರಲಿವೆ. ಈಗ ರಾಜಕೀಯ ಪಕ್ಶಗಳು ತಮ್ಮ ತಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟು ಜನರನ್ನು ಓಲಯ್ಸುವ ಕೆಲಸ ಮಾಡುತ್ತವೆ....