ಟ್ಯಾಗ್: Chemistry

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...

ನೀರಿಗೆ ಏಕೆ ಈ ವಿಶೇಶ ಗುಣಗಳು?

– ರಗುನಂದನ್. ಕಳೆದ ಬರಹದಲ್ಲಿ ತಿಳಿದುಕೊಂಡಂತೆ ನಮ್ಮ ಸುತ್ತಣದಲ್ಲಿರುವ ವಸ್ತುಗಳಲ್ಲೇ ನೀರು ವಿಶೇಶವಾದುದು. ಆದರೆ ವಿಶೇಶವಾದ ಗುಣಗಳು ನೀರಿಗೇ ಏಕೆ ಇವೆ ಎಂಬುದು ಕುತೂಹಲವಾದುದು. ಇದಕ್ಕೆ ಕಾರಣ ಅದರ ಅಣುಗಳು ಒಂದಕ್ಕೊಂದು ಹೊಂದಿಕೊಂಡಿರುವ ಬಗೆ....

ನೀರು – ಏನಿದರ ಗುಟ್ಟು?

– ರಗುನಂದನ್. ಮುಂಚಿನಿಂದಲೂ ಮನುಶ್ಯನಿಗೆ ಬೂಮಿಯನ್ನು ಬಿಟ್ಟು ಬೇರೆಡೆ ಜೀವಿಗಳು ಇವೆಯೇ ಎಂಬ ಕುತೂಹಲ ಇದ್ದೇ ಇದೆ. ಮಂಗಳ ಮತ್ತು ಶುಕ್ರ ಸುತ್ತುಗಗಳಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನ ಸಾಕಶ್ಟು ನಡೆದಿದೆ. ನೇಸರಕೂಟದಾಚೆಗೂ(solar system) ಜೀವಿಗಳು...

ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

– ವಿವೇಕ್ ಶಂಕರ್. ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ....

ಕಂಬನಿಗಳಲ್ಲೂ ಹಲವು ಬಗೆಗಳು!

– ವಿವೇಕ್ ಶಂಕರ್. ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ...

ಪರಿಸರದ ನುಡಿಯಲ್ಲಿ ಕಲಿತ ಬಾರತ ರತ್ನಗಳಿವರು

– ರಗುನಂದನ್. ಬಾರತ ಸರ‍್ಕಾರ 16/11/2013 ರಂದು ಡಾ || ಸಿ. ಎನ್. ಆರ್‍. ರಾವ್ ಮತ್ತು ಸಚಿನ್ ತೆಂಡುಲ್ಕರ‍್ ಅವರನ್ನು ’ಬಾರತ ರತ್ನ’ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಹೆಸರುವಾಸಿ ಅರಿಗರಾದ ಡಾ...

’ಕನ್ನಡಿಗ’ ಬಾರತದ ರತ್ನ

– ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ...