ಟ್ಯಾಗ್: Childhood

ಮಕ್ಕಳ ಕವಿತೆ: ಆಟವ ಆಡೋಣ

– ಮಹೇಶ ಸಿ. ಸಿ. ಬಾರೋ ಅಣ್ಣ ಆಡೋಣ ಬುಗುರಿಯ ಆಟವಾ ಆಡೋಣ ರಂಗು ರಂಗಿನ ಬಣ್ಣವ ಹೊದ್ದ ಬುಗುರಿಯ ತಿರುಗಿಸಿ ಬೀಸೋಣ ಗರಗರ ತಿರುಗುತ ಕಾಮನ ರಂಗನು ಬೀರುವ ಬುಗುರಿಯ ನೋಡೋಣ ಬಾರೋ...

ಬೇಸಿಗೆ: ಎಳವೆಯ ನೆನಪುಗಳು

– ನಿತಿನ್ ಗೌಡ. ಬೇಸಿಗೆ ಬಂದೊಡನೆ ಮೊದಲಿಗೆ ನೆನಪಾಗುವುದು, ಬೇಸಿಗೆಯ ರಜೆ ದಿನಗಳನ್ನು ನಮ್ಮ ಅಜ್ಜನ ಮನೆಯಲ್ಲಿ ಕಳೆದ ಚಿಕ್ಕಂದಿನ ನೆನಪುಗಳು. ನಮ್ಮ ಊರು ಹಳ್ಳಿಯಾದ್ದರಿಂದ, ಬೇಸಿಗೆ ರಜೆಗೆ ಅಲ್ಲಿ ತೆರಳಿದಾಗ ಒಂದೆರಡು ತಿಂಗಳಾದರೂ...

ಗಣಪತಿ ಹಬ್ಬದ ಬಾಲ್ಯದ ನೆನಪು

– ಚಂದ್ರಗೌಡ ಕುಲಕರ‍್ಣಿ. ಕೆರೆಯಿಂದ ತಂದ ಅರಲನ್ನು(ಕೆಸರು) ಹದವಾಗಿ ಕಲಿಸಿ, ಅದರಲ್ಲಿ ಹತ್ತಿ ಅರಳಿ ಬೆರೆಸಿ ಕುಟ್ಟಿ 2-3 ದಿನ ಇಟ್ಟು ಗಣಪತಿ ಮಾಡುತ್ತಿದ್ದ ಬಡಿಗೇರ ನಾಗಪ್ಪಜ್ಜ. ನಮ್ಮ ಊರಿಗೆ ಬೇಕಾದ ಐದೂ ಗಣಪತಿಯನ್ನು...

ಮಕ್ಕಳು, ಕತೆಗಳು, children, stories

ಬಾಲ್ಯ ಮತ್ತು ಕತೆಗಳ ಪಾತ್ರ

– ಪ್ರಕಾಶ್ ಮಲೆಬೆಟ್ಟು. “ಕತೆ” – ಬಹಳಶ್ಟು ಮಕ್ಕಳಿಗೆ ಕತೆ ಅಂದ್ರೆ ತುಂಬಾ ಇಶ್ಟ. ಮಕ್ಕಳ ಕತೆಗಳು ಕೇವಲ ಮನೋಲ್ಲಾಸ ಮಾತ್ರ ನೀಡದೆ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ತಮ್ಮ ಪಾತ್ರವನ್ನು ಅದ್ಬುತವಾಗಿ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಕನಸು Dream

ಕಿರುಬರಹ : ರೂಡಿಯಂತೆ…

– ತೇಜಶ್ರೀ. ಎನ್. ಮೂರ‍್ತಿ. ಮೊನ್ನೆದಿನ ಜೋರು ಮಳೆ, ಒಂದೇ ಸಮನೆ ಗುಡುಗು ಸಿಡಿಲಿನ ಅಬ್ಬರ. ಕರೆಂಟ್ ಕೂಡ ಇರಲಿಲ್ಲ ರಾತ್ರಿ. ಮಲಗುವಾಗ ಪುಸ್ತಕ ಓದುವುದು ನಂಗೊಂದು ಅಬ್ಯಾಸ. ಅಂದು ನಮ್ಮ “ವಿದ್ಯುತ್...

ಕವಿತೆ: ನಲಿ ನಲಿದು ಕುಣಿದ ಆ ದಿನಗಳು

– ಸುರಬಿ ಲತಾ. ನಲಿ ನಲಿದು ಕುಣಿದ ಆ ದಿನಗಳು ಮತ್ತೇಕೋ ಇಂದು ನೆನಪಾದವು ಕಳೆದು ಹೋದ ಬಾಲ್ಯವಂತೂ ಬರದು ಸಿಹಿ ನೆನಪುಗಳಂತೂ ಮರೆಯದು ಮದುವೆ ಮಕ್ಕಳು ಸಂಸಾರ ನಲುಗಿದ ಮನಗಳಿಗೆ ಬೇಕಾಗಿದೆ ಒಲವಿನ...

ಸರಕಾರಿ ಸ್ಕೂಲು, Govt School

ಎಳವೆಯ ನೆನಪುಗಳು : ಲಕ್ಶ್ಮೀ ಅಜ್ಜಿ ಮತ್ತು ತಳ್ಳುಗಾಡಿಯವರು

– ಮಾರಿಸನ್ ಮನೋಹರ್. ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಾ ಇದ್ದಾಗ ನಡುಹೊತ್ತಿಗೆ ಊಟದ ಬಿಡುವು ಇರುತ್ತಿತ್ತು. ಊಟದ ಬಿಡುವಿನಲ್ಲಿ ತುಂಬಾ ಇಂಟರೆಸ್ಟಿಂಗ್ ಜನರು ನನ್ನ ಸ್ಕೂಲಿಗೆ ಬರುತ್ತಿದ್ದರು! ಜಾಪಳಕಾಯಿ(ಸೀಬೇ ಹಣ್ಣು), ಬಾರೆಕಾಯಿ, ಕಿತ್ತಳೆ, ಮೋಸಂಬಿ...

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....