ಟ್ಯಾಗ್: data

ಹೊರಮಾರುಗೆಯನ್ನು ಹೆಚ್ಚಾಗಿ ನೆಚ್ಚಿರುವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ. ಒಂದು ನಾಡಿನ ಹಣಕಾಸಿನ ಸನ್ನಿವೇಶವನ್ನು ಮೇಲೆತ್ತುವಲ್ಲಿ ಹೊರಮಾರುಗೆಯ (Export) ಪಾತ್ರ ಮುಕ್ಯವಾಗಿದೆ. ಹೊರಮಾರುಗೆಯು ಹೆಚ್ಚಿದಂತೆ ನಾಡಿನಲ್ಲಿ ಹೆಚ್ಚು ಹೆಚ್ಚು ಕೆಲಸಗಳು ಹುಟ್ಟುತ್ತಾ ಕೆಲಸವಿಲ್ಲದಿಕೆ (unemployment) ಕಡಿಮೆಯಾಗುತ್ತದೆ. ನಾಡುಗಳ ಒಟ್ಟು ಹೊರಮಾರುಗೆಯನ್ನು...

ಗೂಗಲ್ ಕನ್ನಡಕದ ಹೊಸ ಚಳಕ!

– ಪ್ರಶಾಂತ ಸೊರಟೂರ. ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್...

ಕಾಣದ ತಲೆಕಾಪು

ತಲೆಕಾಪು (ಹೆಲ್ಮೆಟ್) ಬಳಸಿ ಅಂದ ಕೂಡಲೇ ಅದರ ಎದುರಾಗಿ, ತಪ್ಪಿಸಿಕೊಳ್ಳುವಂತ ಹಲವು ಮಾತುಗಳು ಕೇಳ ತೊಡಗುತ್ತವೆ. ಗಾಡಿ ಓಡಿಸುಗರು ತಮ್ಮ ತಲೆಯನ್ನು ಕಾಪಾಡಿಕೊಳ್ಳಲು ತಲೆಕಾಪು ಬಳಸುವುದಕ್ಕಿಂತ ಪೋಲೀಸರಿಂದ ಪಾರಾಗಲು ಬಳಸುವುದೇ ಹೆಚ್ಚು. ಸ್ವೀಡನ್ನಿನ...

ಹಳೆಯ ಚಳಕದಿಂದ $45ಮಿ ಕಳ್ಳತನ

ಕಳ್ಳರ ತಂಡವೊಂದು ಸುಮಾರು  $45,000,000 (225 ಕೋಟಿ ರೂಪಾಯಿಗಳು!) ಹಣವನ್ನು ಹಣಗೂಡುಗಳಿಂದ (ATM) ಕದಿಯಲು ಬಳಸಿದ ಕಳ್ಳರ ಕಯ್ಚಳಕವನ್ನು ಅಮೇರಿಕಾದ  ಬ್ರೂಕ್ಲೀನ್ ಊರಿನ ತುಬ್ಬುಗಾರರು (investigators) ಇತ್ತೀಚೆಗೆ ತೆರೆದಿಟ್ಟಿದ್ದಾರೆ. ಹಣಗೂಡುಗಳಲ್ಲಿ ಇಲ್ಲಿಯವರೆಗೆ ನಡೆದ...