ಟ್ಯಾಗ್: deepavali

ಕವಿತೆ: ದೀಪದ ಹಬ್ಬ

– ಸವಿತಾ. ಎಣ್ಣೆ-ಬತ್ತಿ ಜೊತೆಯಾಗಿ ಬೆಳಕು ಮೂಡಿತು ದೀಪದಾಸರೆಯಲಿ ಕತ್ತಲೆ ಸರಿಯಿತು ಮನದ ದುಗುಡವ ನೀಗಿಸಿ ಚೈತನ್ಯವ ಹರಿಸಿತು ಬೆಳಕಿನ ಹಬ್ಬದಿ ಬಾವಗಳ ಸಮ್ಮಿಲನವಾಯಿತು ಕಶ್ಟ ಕೋಟಲೆಗಳು ಮೀರಿ ಬದುಕಲು ಪ್ರೀತಿಯೊಂದಿರಲಿ ಎಂದಿತು ಸಹನೆ,...

ದೀಪಗಳ ಸಾಲಿನ ದೀಪಾವಳಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ...

ದೀಪಾವಳಿ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳಲ್ಲೇ ದೀಪಾವಳಿ ಹಬ್ಬವು ಒಂದು ಬಗೆಯ ವರ‍್ಣರಂಜಿತವಾದ ಹಬ್ಬ.ಮಕ್ಕಳಿಗೆ ಈ ಹಬ್ಬವೆಂದರೆ ಅಚ್ಚುಮೆಚ್ಚು. ದೀಪಾವಳಿ ಹಬ್ಬ ಎಂದರೆ ಹಬ್ಬದ ದಿನ ಸಂಜೆಯ ಹೊತ್ತು ಎಲ್ಲರ ಮನೆ ಮುಂದೆ ಪ್ರಜ್ವಲಿಸುವ ಹಣತೆಗಳು, ಕಿವಿಗೆ...

ಅಂಟಿಕೆ-ಪಂಟಿಕೆ: ಮಲೆನಾಡ ಜಾನಪದ ಕಲೆ

– ಅಮ್ರುತ್ ಬಾಳ್ಬಯ್ಲ್. ಮಲೆನಾಡಿನಲ್ಲಿ ದೊಡ್ಡಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯನ್ನು ಅತ್ಯಂತ ಸಡಗರ, ಸಂಬ್ರಮ ಮತ್ತು ಕೆಲವು ವಿಬಿನ್ನ ಆಚರಣೆಗಳಿಂದ ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಮಲೆನಾಡಿಗರು ಗದ್ದೆಗೆ ಮುಂಡುಗ ಹಾಕುವುದು, ಬೂರೆ ಹಾಯುವುದು, ಬಲೀಂದ್ರನ ಪೂಜೆ, ಎಮ್ಮೆ-ದನಗಳ...

ಶಂಕರ ಪಾಳೆ

– ಸವಿತಾ. ಬೇಕಾಗುವ ಸಾಮಾನುಗಳು ಚಿರೋಟಿ ರವೆ – 1 ಲೋಟ ಮೈದಾ – 1 ಲೋಟ ಗೋದಿ ಹಿಟ್ಟು – 1 ಲೋಟ ಕಾದ ಎಣ್ಣೆ – 2 ಚಮಚ ಅಡುಗೆ ಸೋಡಾ...

ಹಣತೆ

ದೀವಳಿಗೆಯ ಸಾಲುಗಳು

– ಪ್ರವೀಣ್  ದೇಶಪಾಂಡೆ. ಮಣ್ಣ ಹಣತೆ ಮನದವಕಾಶ, ಮಾಯೆ ಹತ್ತಿಯ ಹೊಸೆದ ಅಗ್ನಾನದ ಬತ್ತಿ ಗ್ನಾನ ತೈಲ. ಎಲ್ಲ ಇನ್ನಿಲ್ಲದಂತೆ ಉರಿದೆಡೆ ಇಹುದು ಅರಿವ ಜ್ಯೋತಿ ದೀಪದ ಕೆಳಗೆ ಕತ್ತಲೇ, ಅದಿಲ್ಲದಿರೆ ಇದೆಂತು ಹೊಳೆಯುತ್ತಿತ್ತು?...

ನಮ್ಮೂರಿನ ಬೆಳಕಿನ ಹಬ್ಬದ ಸೊಗಡು

– ರತೀಶ ರತ್ನಾಕರ. ನಾಡಿನುದ್ದಕ್ಕೂ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಸಾಲು ಸಾಲು ದೀಪಗಳು, ಹೂವು-ಹಸಿರು ತೋರಣಗಳು, ಸಿಡಿಮದ್ದುಗಳು, ಹೊಸಬಟ್ಟೆ ಹಾಗೂ ಬಗೆಬಗೆಯ ಹಬ್ಬದ ಅಡುಗೆಗಳು… ಇವು ಬೆಳಕಿನ ಹಬ್ಬದಲ್ಲಿ...

ಹಟ್ಟಿ ಹಬ್ಬ – ಬುಡಕಟ್ಟು ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ. ನಮ್ಮ ಬದುಕು ಪರಂಪರೆಯ ವಿಶಿಶ್ಟವಾದ ಪಳೆಯುಳಿಕೆಗಳನ್ನು ಒಳಗೊಂಡು ಗತಿಶೀಲ ನಡೆಯಲ್ಲಿ ಮುನ್ನಡೆಯುತ್ತದೆ. ಬೇರೆ ಬೇರೆ ಕಾಲಗಟ್ಟಗಳ ಪ್ರದಾನ ಅಂಶಗಳನ್ನು ಆಚರಣೆಯ ಸ್ವರೂಪದಲ್ಲಿ ಜೀವಂತವಾಗಿರಿಸಿ ಕೊಂಡಿರುತ್ತದೆ. ಇಂತಹ ಚಲನ ಶೀಲ ಬದುಕನ್ನು,...

ಹಣತೆ

ದೀಪಾವಳಿ ಬೆಳಕು

– ಪ್ರವೀಣ್  ದೇಶಪಾಂಡೆ. ಇಲ್ಲದ ನಗುವ ಕೊಳ್ಳಿರೊ, ಬೆಲೆ ಇಲ್ಲದ ಬದುಕ ಮಾರುವವನ ಹತ್ತಿರ, ಚೂರು ನೆಮ್ಮದಿಯ ಇಎಮ್‍ಐ ಕಟ್ಟಿ, ದೀಪಾವಳಿಗೆ ಬೆಳಕಿನ ಬಂಪರ್ ಆಪರ‍್ರು, ಎದೆಯ ಕತ್ತಲ ಕಳೆದು ಕೊಳ್ಳಿರೊ, ಒಂದು...