ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು – ಏನಿದರ ಗುಟ್ಟು?
– ನಾಗರಾಜ್ ಬದ್ರಾ. ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು. ಹಾಗಾದರೆ ನಾಯಿಯಲ್ಲಿ...
– ನಾಗರಾಜ್ ಬದ್ರಾ. ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು. ಹಾಗಾದರೆ ನಾಯಿಯಲ್ಲಿ...
– ಬಸವರಾಜ್ ಕಂಟಿ. ಕಂತು-1 ಕಂತು-2 ಮಾರನೇಯ ದಿನ ಬೆಳಗ್ಗೆ ಟಿವಿ ನೋಡುವಾಗ ಬಂದ ಸುದ್ದಿ ಕೇಳಿ ಗಾಬರಿಯಾದನು ಪುಲಕೇಶಿ. ನಿನ್ನೆ ತನ್ನ ಮನೆಗೆ ಬಂದಿದ್ದ ಹುಡುಗ, ಅನುಪಮ್, ರೇಸ್ ಕೋರ‍್ಸ್ ರಸ್ತೆಯಲ್ಲಿದ್ದ ಅವನ ತಂದೆಯ ಮನೆಯಲ್ಲಿ...
– ರಗುನಂದನ್. ವಿಶ್ವ ಒಕ್ಕೂಟವು(United Nations) 2014 ವರುಶವನ್ನು ನಡುನಾಡಿನ ಹರಳರಿಮೆಯ ವರುಶ(International Year of Crystallography) ಎಂದು ಸಾರಿದೆ. ಹಿಂದಿನ ಎರಡು ಬರಹಗಳಲ್ಲಿ(ಬಾಗ-1 ಮತ್ತು ಬಾಗ-2) ತಿಳಿದುಕೊಂಡಂತೆ ಕಡು ಚಿಕ್ಕದಾದ ವಸ್ತುಗಳ ಒಳ...
– ಯಶವನ್ತ ಬಾಣಸವಾಡಿ. ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಹಿಂದಿನ ಬರಹವನ್ನು ಮುಂದುವರೆಸುತ್ತಾ, ಈ ಬಾಗದಲ್ಲಿ ನೆತ್ತರಿನ (blood) ಬಗ್ಗೆ ತಿಳಿಯೋಣ. ಒಬ್ಬ ಮನುಶ್ಯನಲ್ಲಿ ನಾಲ್ಕರಿಂದ ಅಯ್ದು ಲೀಟರ್‍ನಶ್ಟು ನೆತ್ತರು ಇರುತ್ತದೆ. ನೆತ್ತರನ್ನು ’ನೀರ‍್ಬಗೆಯ ಕೂಡಿಸುವ ಗೂಡುಕಂತೆ’...
–ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಆರ್‍ಯ-ವಲಸೆಯು ಹೆಚ್ಚು ಹೆಚ್ಚು ಮಾತಿಗೆ ಬರುತ್ತಿರುವ ವಿಶಯ. ಹೆಚ್ಚಿನಮಟ್ಟದ ಹಿನ್ನಡವಳಿಗಾರರು ಒಪ್ಪಿರುವ ಆರ್‍ಯ-ವಲಸೆಯ ವಿವರಣೆಯ ಪ್ರಕಾರ ಬಾರತ ಉಪಕಂಡವು ದ್ರಾವಿಡ(ನುಡಿಯವ)ರ ತವರುನೆಲೆ. ಸುಮಾರು ಅಯ್ದು-ಆರು ಸಾವಿರ ವರ್‍ಶಗಳ ಹಿಂದೆ...
– ಯಶವನ್ತ ಬಾಣಸವಾಡಿ. ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ...
ಇತ್ತೀಚಿನ ಅನಿಸಿಕೆಗಳು