ಟ್ಯಾಗ್: Experience

ವಿದ್ಯಾವಂತರಿಗೇಕಿಲ್ಲ ವಿವೇಕ?

– ಆರೋನಾ ಸೋಹೆಲ್. ವಾರಾಂತ್ಯದಲ್ಲಿ ಒಮ್ಮೆ ನಾನು ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ ಮೈಸೂರಿನಲ್ಲಿ ರೈಲನ್ನು ಹತ್ತಿದೆ. ಆಗ ಮದ್ಯಾಹ್ನ ಸುಮಾರು 12 ಗಂಟೆ. ಬೋಗಿಯೊಳಗೆ ಜನರು ಕಿಕ್ಕಿರಿದು ತುಂಬಿದ್ದರು. ಒಳಗೆ ಉಸಿರಾಡಲು ಗಾಳಿಯೇ ಇರಲಿಲ್ಲ ಎನ್ನುವಂತಿತ್ತು....

ತಿಳಿವು ಹಂಚಿಕೆ, Knowledge share

ಅನುಬವ ನೀಡುವ ಅರಿವು

– ಸಂಜೀವ್ ಹೆಚ್. ಎಸ್. ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರು ಹೀಗೆ ಲೋಕಾಬಿರಾಮವಾಗಿ ಮಾತನಾಡುತ್ತಿದ್ದರು. ‘ಇದು ಒಳ್ಳೆಯದಾ? ಅದು ಒಳ್ಳೆಯದಾ? ಏನು ತಿನ್ನಬೇಕು? ಹೇಗಿರಬೇಕು?’ ಎಂಬಂತ ವಿಶಯಗಳು ಪ್ರಸ್ತಾಪವಾದವು. ಕೊನೆಗೆ ಅವರಿಗೆ...

ಜಾರಿಬಿದ್ದ ಜಾಣರು!

– ವೆಂಕಟೇಶ ಚಾಗಿ. ನಮ್ಮೂರಿಗೂ ಮಳೆಗೂ ಬಿಡಿಸಲಾಗದ ನಂಟು. ಮಳೆಗಾಲ ಶುರು ಆಯಿತೆಂದರೆ ನಮ್ಮೂರಿನಲ್ಲಿ ಜಾರುವ ಹಬ್ಬ ಪ್ರಾರಂಬವಾದಂತೆ. ಈ “ಜಾರುವ ಹಬ್ಬ” ದಲ್ಲಿ ಯಾವ ದೇವರಿಗೂ ಪೂಜೆ ಇರುವುದಿಲ್ಲ, ಬಿಸಿಬಿಸಿ ಕಜ್ಜಾಯನೂ ಇರುವುದಿಲ್ಲ....

ಕಾರದ ಕೋಳಿ ನನ್ನನ್ನು ಮಣಿಸಿತ್ತು

– ಮಾರಿಸನ್ ಮನೋಹರ್. “ಪಟ್ಟಣದ ಹೊರಗಿರುವ ಪಂಜಾಬಿ ರೆಸ್ಟೋರೆಂಟಿಗೆ ಹೋಗೋಣ” ಎಂದು ಅಲ್ಲಿ ರೆಗುಲರ್ ಪಾರ‍್ಟಿ ಮಾಡುವ ಕೆಲವರು ಒತ್ತಿ ಹೇಳಿದರು. ಬೇಡ ಬೇಡ ಸರ‍್ವಿಸ್ ಸ್ಟ್ಯಾಂಡ್ ಬಳಿ ಇರುವ ನಿಸರ‍್ಗ ವೆಜ್ ಹೋಟೆಲಿಗೆ...

ವಿಮಾನ ಪ್ರಯಾಣ

ನನ್ನ ಮೊದಲ ವಿಮಾನಯಾನದ ಅನುಬವ

– ಕೆ.ವಿ.ಶಶಿದರ. ನನ್ನ ಮೊದಲ ವಿಮಾನಯಾನ ಬೆಂಗಳೂರಿನಿಂದ ದೆಹಲಿಗೆ. ಬೆಳಿಗ್ಗೆ 6.30 ವಿಮಾನ ಹೊರಡುವ ಸಮಯ. ನಿಯಮದಂತೆ 5.30ಕ್ಕೆಲ್ಲಾ ವಿಮಾನ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ವಿಮಾನ ಪ್ರಯಾಣದ ಬಗ್ಗೆ ಕೇಳಿದ್ದ ಸಿಹಿ-ಕಹಿ ವಿಚಾರಗಳೆಲ್ಲಾ ಮನದಲ್ಲೇ ಗುಯ್‍ಂಗುಡುತ್ತಿತ್ತು....