ಟ್ಯಾಗ್: Festival

ಎತ್ತು, ಹೋರಿ, Bull

ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

– ಮಂಜು.ಎಸ್.ಮಾಯಕೊಂಡ. ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ...

ಬೇವಿನ ಪಾನಕ, Neem Panaka

ಯುಗಾದಿಗೆ ಮಾಡುವ ಬೇವು (ಬೇವಿನ ಪಾನಕ)

– ಸುಶ್ಮಾ. ನಮ್ಮ ಬಿಜಾಪುರದ(ವಿಜಯಪುರ) ಕಡೆ ಯುಗಾದಿಗೆ ಬೇವಿನ ಪಾನಕ ಮಾಡ್ತೀವಿ. ಅದಕ್ಕ ನಾವು ಬೇವು ಅಂತೀವಿ. ಆದ್ರ ಅದು ಹೆಸರಿಗೆ ವಿರುದ್ದವಾಗಿ ಬಾಳ ಸಿಹಿ ಇರ‍್ತದ. ಬೇವಿನ ಪಾನಕ ಇರಲಾರ‍್ದ ನಮ್...

ಹೋಳಿಗೆ, ಒಬ್ಬಟ್ಟು, hOLige

ಯುಗಾದಿ ನೆನಪಿಸುವ ‘ಹೋಳಿಗಿ’

– ಮಾಲತಿ ಮುದಕವಿ.   ಇದು ಬಾಳ ಹಿಂದಿನ ಸುದ್ದೀ. ನಮ್ಮ ಮನ್ಯಾಗ ಮಡೀ ಬಾಳ. ಹಿಂಗಾಗಿ ನಾವು ಅಕ್ಕಾ ತಂಗೀ ಅಡಿಗೀ ಮನಿಂದ ಯಾವಾಗಲೂ ದೂರನ. ಆದರೂ ಅಕ್ಕಗ ತಿಂಗಳದಾಗಿನ ಮೂರ...

ಈಸ್ಟರ್, Easter

ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್

– ಅಜಯ್ ರಾಜ್. ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ....

ಮಾದಲಿ, madali

ಹಬ್ಬಗಳ ಹೊತ್ತಿನಲ್ಲಿ ಮಾಡಬಹುದಾದ ಸಿಹಿ ಅಡುಗೆ: ಮಾದಲಿ

– ಸವಿತಾ. ಬೇಕಾಗುವ ಪದಾರ‍್ತಗಳು: 1/2 ಕೆಜಿ ಗೋದಿ 1 ಚಮಚ ಅಕ್ಕಿ 1 ಚಮಚ ಕಡಲೇಬೇಳೆ 1/4 ಕೆಜಿ ಪುಡಿ ಮಾಡಿದ ಬೆಲ್ಲ 1 ಚಮಚ ಗಸಗಸೆ 1 ಚಮಚ ಪುಟಾಣಿ (...

ಶೀರ್ ಕುರ‍್ಮಾ

– ಸವಿತಾ. ಉತ್ತರ ಕರ‍್ನಾಟಕದ ಬಾಗದಲ್ಲಿ ಈದ್ ಹಬ್ಬದಲ್ಲಿ ಮಾಡುವ ವಿಶೇಶ ಸಿಹಿ ತಿನಿಸು ಇದು. ಇಲ್ಲಿ ಹಿಂದೂಗಳು ಕೂಡ ಮೊಹರಂ ನಲ್ಲಿ ಚೊಂಗೆ ಮತ್ತು ಈದ್ ಹಬ್ಬದಲ್ಲಿ ಶೀರ್ ಕುರ‍್ಮಾ ಮಾಡುವರು. ಶೀರ್...

ಗಣಪ : ಶ್ರಮ ಸಂಸ್ಕ್ರುತಿಯ ನೇತಾರ

– ಚಂದ್ರಗೌಡ ಕುಲಕರ‍್ಣಿ. ಪ್ರತಿಮಾ ಶಾಸ್ತ್ರಜ್ನರಿಂದ ಹಿಡಿದು ಶಿಲ್ಪಿಗಳನ್ನು, ಚಿತ್ರಕಲಾವಿದರನ್ನು, ಸಾಹಿತಿ – ಸಮಾಜ ಚಿಂತಕರನ್ನು ತನ್ನತ್ತ ಸೆಳೆದ ಆಯಸ್ಕಾಂತದಂತಹ ವ್ಯಕ್ತಿತ್ವ ನಮ್ಮ ಗಣಪತಿಯದು. ಆದಿಮ ಕಾಲದ ಜೀವನದಲ್ಲಿ ಮಣ್ಣಿನ ಮಗನಾಗಿ (ಗೌರಿ, ಗಿರಿಜೆ...

ನಮ್ಮೂರಿನ ಬೆಳಕಿನ ಹಬ್ಬದ ಸೊಗಡು

– ರತೀಶ ರತ್ನಾಕರ. ನಾಡಿನುದ್ದಕ್ಕೂ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಸಾಲು ಸಾಲು ದೀಪಗಳು, ಹೂವು-ಹಸಿರು ತೋರಣಗಳು, ಸಿಡಿಮದ್ದುಗಳು, ಹೊಸಬಟ್ಟೆ ಹಾಗೂ ಬಗೆಬಗೆಯ ಹಬ್ಬದ ಅಡುಗೆಗಳು… ಇವು ಬೆಳಕಿನ ಹಬ್ಬದಲ್ಲಿ...

‘ಚೆರಗ ಚೆಲ್ಲೂದು’ ಅಂದ್ರೇನು ಗೊತ್ತಾ?

– ರೂಪಾ ಪಾಟೀಲ್. ‘ಎಳ್ಳಮವಾಸಿ’ ಅಂದ್ರ ಎಳ್ಳ ಕಾಳಶ್ಟು ಬಿಸಿಲು ಬಂತು ಅಂತ ನಮ್ ಅಜ್ಜಿ-ಅವ್ವಂದಿರು ಹೇಳ್ತಿದ್ರು. ಈ ಎಳ್ಳಮವಾಸಿ ಬ್ಯಾಸಿಗಿ ದಿವಸ ಕಾಲಿಡೋ ಮುನ್ನೆಚ್ಚರಿಕೆ ಕರೆಗಂಟೆ ಅಂತ ಹೇಳಬಹುದು. ಈ ಹಬ್ಬಾನ...

ಮರೆಯಾಗುತ್ತಿರುವ ಈ ನೆಲದ ಸೊಗಡಿನ ಸುಗ್ಗಿ

– ಅಂಕುಶ್ ಬಿ.   ಸುಗ್ಗಿ ಎಂದಾಕ್ಶಣ ನೆನಪಾಗುವುದು ಬಾಲ್ಯ. ಆ ದಿನಗಳ ಸಡಗರ ಸಂಬ್ರಮ ವರ‍್ಣಿಸಲು ಪದಗಳೇ ಸಾಲದು. ನಮ್ಮೂರಿನ ಸಂಕ್ರಾಂತಿ ಸಡಗರದ ಹಬ್ಬ ಜೀವಕ್ಕೆಲ್ಲ ಕಾಂತಿ ತರುವ ಹಬ್ಬ. ಮೂರು ಊರಿನ ಜನರು...