ಟ್ಯಾಗ್: Gujarat

ಕಯ್ಗಾರಿಕೆಯ ಕೆಲಸದಲ್ಲಿ ನೆಲಸಿಗರಿಗೆ ಮನ್ನಣೆ

–ರತೀಶ ರತ್ನಾಕರ.  ದಾರಿಯಲ್ಲಿ ಓಡಾಡುವ ಕಾರುಗಳನ್ನು ಗಮನಿಸಿದರೆ ಹತ್ತರಲ್ಲಿ ಎರಡಾದರು ಮಾರುತಿ ಸುಜುಕಿ ಅವರ ಕಾರುಗಳಿರುತ್ತವೆ. ಸುಮಾರು 25 ವರುಶದ ಹಿಂದೆ ಜಪಾನಿನ ಸುಜುಕಿ ಕಂಪನಿಯ ಜೊತೆ ಒಡೆತನದೊಂದಿಗೆ ಆರಂಬವಾದ ಈ ಕಂಪನಿಯು...

ಬೆಳಗಾವಿಗೆ ಪ್ರವಾಸ

– ಸಂದೀಪ್ ಕಂಬಿ. ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ...

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ಮಯ್ಸೂರು ದಸರಾ ಮತ್ತು ಗುಜರಾತದ ರಣ ಉತ್ಸವ

– ಸಂದೀಪ್ ಕಂಬಿ. ಬೂಮಿಯಿಂದ ನೇರವಾಗಿ ಚಂದ್ರವೋ ಇಲ್ಲವೇ ಇನ್ನಾವುದೋ ಬೇರೆ ಬೆಳ್ಳನೆಯ ಗ್ರಹದಲ್ಲಿ ಬಂದಿಳಿದಂತಹ ಅನುಬವ ಕೊಡುವ ಈ ಉಪ್ಪುಗಾಡು ಇರುವುದು ಗುಜರಾತದ ಕಚ್ ಬಾಗದಲ್ಲಿ. ಇದನ್ನು ರಣ ಎಂದು ಕರೆಯುತ್ತಾರೆ....

ಹಿಂದುಳಿಯಲು ಪಯ್ಪೋಟಿ ನಡೆಸುವ ಒಕ್ಕೂಟ ವ್ಯವಸ್ತೆ

– ಜಯತೀರ‍್ತ ನಾಡಗವ್ಡ. ಒಕ್ಕೂಟ ಸರ‍್ಕಾರದ ಹಣಕಾಸು ಕಾತೆ ನೇಮಿಸಿದ್ದ ರಗುರಾಮ ರಾಜನ್ ಸಮಿತಿಯ ವರದಿ ಹೊರಬಿದ್ದಿದೆ. ಬಾರತ ದೇಶದ ಬೇರೆ ಬೇರೆ ನಾಡುಗಳ ಬೆಳವಣಿಗೆ, ಹಿಂದುಳಿದಿರುವಿಕೆಗಳ ಬಗ್ಗೆ ಅರಿತು ಮುಂದಿನ ಹಣಕಾಸಿನ ನೀತಿ ಹೊರತರಲು...

ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ

– ಜಯತೀರ‍್ತ ನಾಡಗವ್ಡ. ಗುಜರಾತ್‍ನಲ್ಲೀಗ ಬಂದಿದೆ ನೆರೆ, ಜನರ ಕಾಪಾಡುವ ಮುಕ್ಯಮಂತ್ರಿ ಹಯ್ಕಮಾಂಡ್‍ನ ಸೆರೆ, ಇಂತವರು ದೇಶದ ಪ್ರದಾನಿಯಾದರೆ, ಆಗುವರು ಎಲ್ಲರಿಗೂ ಹೊರೆ! ಎಲಯ್ ಕನ್ನಡಿಗರೇ! ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ, ಚುನಾವಣೆ ಗೆದ್ದ...

ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

– ಚೇತನ್ ಜೀರಾಳ್. ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...

Enable Notifications