ಟ್ಯಾಗ್: Hindi

ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?

– ಶ್ರೀನಿವಾಸಮೂರ‍್ತಿ ಬಿ.ಜಿ. ಮಾರ‍್ಚ್ 9, 2014 ರಂದು ನೆಲಮಂಗಲ ತಾಲ್ಲೂಕಿನ ವನಕಲ್ಲು ಮಲ್ಲೇಶ್ವರ ಮಟದಲ್ಲಿ ನಡೆದ ವನಕಲ್ಲು ಸಾಂಸ್ಕ್ರುತಿಕ ಹಬ್ಬ ಹಾಗೂ ಮಲ್ಲೇಶ್ವರ ಸ್ವಾಮಿ ತೇರ‍್ಹಬ್ಬಕ್ಕೆ ನಾನು ಹೋಗಿದ್ದೆ. ಈ ಹಬ್ಬದಲ್ಲಿ ಸಿದ್ದಯೋಗಾನಂದ...

ಬಂಡಿ ಬರುತಿದೆ ಉಗಿಬಂಡಿ ಬರುತಿದೆ

– ರತೀಶ ರತ್ನಾಕರ. ಬಂಡಿ ಬರುತಿದೆ ಉಗಿಬಂಡಿ ಬರುತಿದೆ ಬೀಡಿಗೆ ಮಲೆನಾಡಿಗೆ| ಹಸಿರು ಹೆತ್ತು ಹೊತ್ತು ನಿಂತ ಬೆಟ್ಟಗಳನು ಒಟ್ಟಿ ನಿಂತ ಕರಿನೆಲದ ಹಸಿರು ಕಾಡಿಗೆ… ಬಂಡಿ ಬರುತಿದೆ ಉಗಿಬಂಡಿ ಬರುತಿದೆ। ಕಯ್ಯ ಮೇಲೆ...

ವಿಶ್ವಸಂಸ್ತೆಯಲ್ಲಿ ಕನ್ನಡಕ್ಕಿರುವ ಜಾಗ ಬಾರತ ಒಕ್ಕೂಟದಲ್ಲಿಯೂ ಇರಬೇಕು

– ರತೀಶ ರತ್ನಾಕರ. ಕಳೆದ ಅಕ್ಟೋಬರ್ 10 ರಂದು ಜಿನಿವಾದಲ್ಲಿ ನಡೆದ ‘ಹಕ್ಕುಗಳ ಕುರಿತು ವಿಶ್ವಸಂಸ್ತೆ ಸಮಿತಿ ಸಬೆ’ (ಯು.ಎನ್.ಸಿ.ಆರ್‍‍.ಸಿ.)ಯಲ್ಲಿ ಪಾಲ್ಗೊಂಡಿದ್ದ ದಾರವಾಡದ ಮಂಜುಳಾ ಮುನವಳ್ಳಿ ಎಂಬ ಹುಡುಗಿಯೊಬ್ಬಳು, ಸುಮಾರು ಒಂದೂವರೆ ಗಂಟೆ...

ಮಾಹಿತಿ ಹಕ್ಕು: ಮಂದಿಗೋ ಹಿಂದಿಗೋ?

– ರತೀಶ ರತ್ನಾಕರ. ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ...

ಹಿನ್ನಡಿಗ

– ಯಶವನ್ತ ಬಾಣಸವಾಡಿ. ನಡೆಯಿತಂದು ಈಳಿಗೆಗಾಗಿ ಅಡಿಯಾಳಿಕೆಯ ಕೊನೆಗಾಗಿ ನಮ್ ಏಳಿಗೆಗಾಗಿ ಹೋರಾಟವು ತನ್ನಾಳಿಕೆಗಾಗಿ ಕೊನೆಗೂ ಬದಲಾಯಿತು ಆಳಿಕೆ ಸಿಕ್ಕಿತ್ತೆಂದುಕೊಂಡೆವು ತನ್ನಾಳಿಕೆ ಮನಗಾಣಲಿಲ್ಲ ಬಂದದ್ದು ಹಿಂದಿಯಾಳಿಕೆ ಕೊನೆಯಾಗಲಿಲ್ಲ ಅಡಿಯಾಳಿಕೆ ಇದ್ದದ್ದು ರಾಣಿಯ ಮಾರಾಳರ...

ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ?

– ಸಂದೀಪ್ ಕಂಬಿ. ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ,...

ಅದಿರು ಕಂಪನಿ ಅದಿರಿದೆ ಹಿಂದಿ ಹೇರಿಕೆಯ ಎದಿರು!

– ರತೀಶ ರತ್ನಾಕರ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಕದ ಬೆಟ್ಟದ ತಪ್ಪಲಿನಲ್ಲಿರುವ ‘ಕುದುರೆಮುಕ ಕಬ್ಬಿಣದ ಅದಿರು ಕಂಪನಿ’ಗೆ, ಒಕ್ಕೂಟ ಸರಕಾರ ಈ ಬಾರಿ ‘ರಾಜಬಾಶಾ ಪ್ರಶಸ್ತಿ’ಯನ್ನು ನೀಡಿದೆ! ಕಬ್ಬಿಣದ ಅದಿರು ಕಂಪನಿಯಲ್ಲಿ ಹಿಂದಿಯನ್ನು ಚೆನ್ನಾಗಿ...