ಟ್ಯಾಗ್: idea

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...

ಹಲನುಡಿಗಳಲ್ಲಿ ಪೇಸ್‍ಬುಕ್ – ಜನರನ್ನು ತಲುಪುವತ್ತ ಸರಿಯಾದ ಹೆಜ್ಜೆ

–ರತೀಶ ರತ್ನಾಕರ. ಜನಮೆಚ್ಚಿದ ಕೂಡಣ ಕಟ್ಟೆ ಪೇಸ್‍ಬುಕ್ಕಿಗೆ ಹತ್ತು ವರುಶ ತುಂಬಿದೆ. ಕಳೆದ ಹತ್ತು ವರುಶದಲ್ಲಿ ಇದು ಬೆಳೆದುಬಂದ ಬಗೆ ಹಾಗು ಗಳಿಸಿದ ಜನಮೆಚ್ಚುಗೆ ಬೆರಗು ತರಿಸುವಂತಹದು. ಬಳಕೆದಾರರ ಬೇಡಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು...

ಕನಸು ನನಸಾಗಿಸಿದ ’ಸ್ಕಯ್ಪ್’ ಗೆಳೆಯರ ಕತೆ

-ವಿವೇಕ್ ಶಂಕರ್ ಎಣ್ಣುಕಗಳನ್ನು ಬಳಸುವವರಿಗೆ ಸ್ಕಯ್ಪ್ ಅಂದರೆ ಮಿಂಬಲೆ ಹರಟೆ ಅದೂ ಓಡುತಿಟ್ಟದ ಹರಟೆಗೆ(video chat) ಬಳಸುವ ಒಂದು ಮೆದುಸರಕು(software) ಅಂತ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ಈ ಸ್ಕಯ್ಪಿನ ಹತ್ತನೆಯ ಸೂಳುಹಬ್ಬ(anniversary) ಮುಗಿಯಿತು. ಸ್ಕಯ್ಪು...

ಬರಲಿದೆ ಕೊಳವೆ ಸಾರಿಗೆ: ಇನ್ನು ಕಾರು, ಬಸ್ಸು, ರಯ್ಲೆಲ್ಲ ಮೂಲೆಗೆ?

– ಜಯತೀರ‍್ತ ನಾಡಗವ್ಡ ಮುಂದೊಮ್ಮೆ ಊರಿಗೆ ಹೋಗಬೇಕಾದರೆ ಜಾರುಬಂಡಿಯಂತಿರುವ ಕೊಳವೆಯಲ್ಲಿ ಕುಳಿತು ಹೋಗಬಹುದು, ಅದೂ ಬಸ್ಸು, ರಯ್ಲಿಗಿಂತ ವೇಗವಾಗಿ! ಹವ್ದು, ಮಿಂಚು ಬಂಡಿಗಳ (electrical vehicles) ಹೆಸರುವಾಸಿ ತಯಾರಕ ಟೆಸ್ಲಾ ಕಂಪನಿಯು ಇದೀಗ ಹೊಸ ತಲೆಮಾರಿನ...

ಹಿಂದಿನ ಸೀಟಿನ ಮೂಲಕ ಆಚೆ ಕಾಣಿಸಿದರೆ?

– ವಿವೇಕ್ ಶಂಕರ್ ಕಾರನ್ನು ಹಿನ್ನಡೆಸುವಾಗ ಒಂದು ತೊಂದರೆ ಅಂದರೆ ಹಿಂದಿನ ಸೀಟು. ಓಡಿಸುಗನ (driver) ನೋಟಕ್ಕೆ ಅದು ಒಂದು ಅಡ್ಡಿ. ಆದರೆ ಕಿಯೊ ಕಲಿಕೆವೀಡಿನಲ್ಲಿ ಅರಕೆಗಾರರು ಈ ತೊಂದರೆಯನ್ನು ಬಗೆಹರಿಸುವುದಕ್ಕೆ ಹೊಸದೊಂದು ಬೆಳಕು...

ಈ ಅರಿಮೆಗೆ ಅಣಕವೇ ಅಡಿಪಾಯ

– ಪ್ರಶಾಂತ ಸೊರಟೂರ. ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ...