ಟ್ಯಾಗ್: love poems

ಕವಿತೆ: ಮತ್ತೆ ಬರುವೆಯಾ

– ವೆಂಕಟೇಶ ಚಾಗಿ. ನಿನ್ನ ನೆನಪುಗಳಿಗೆ ಇಲ್ಲ ಬರ ಎಶ್ಟೋ ದಿನಗಳು ಉರುಳಿದವು ಎಶ್ಟೋ ಗಂಟೆಗಳು ಕಳೆದವು ಎಶ್ಟೋ ನೆನಪುಗಳು ಮರೆತು ಹೋದವು ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ ಮನದೊಳಗಿನ ಆ ಆತಂಕ...

ಒಲವು, ಪ್ರೀತಿ, Love

ಕವಿತೆ: ಒಲವನೇ ಹಂಚೋಣ

– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...

ಕವಿತೆ: ಒಲುಮೆಯ ಕುಲುಮೆ

– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...

ಒಲವು, ಪ್ರೀತಿ, Love

ಕವಿತೆ: ಪ್ರೇಮಗಾನ ಸುದೆಯ ಹೊನಲು

– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...