ಕುಳಿತಿರಲು ನಾನು ರಾದೆಯಂತೆ
– ಸುರಬಿ ಲತಾ. ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...
– ಸುರಬಿ ಲತಾ. ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...
– ಸಿಂದು ಬಾರ‍್ಗವ್. ಮನಸಿನಲಿ ನನ್ನ ಮನಸಿನಲಿ ತಿಳಿಸದೇನೆ ನುಸುಳಿಬಿಟ್ಟ ಮನಸಿನಲಿ ಈ ಮನಸಿನಲಿ ಪ್ರೀತಿ ವೀಣೆ ನುಡಿಸಿಬಿಟ್ಟ ನನಗೇನಾಗಿದೆ ಮನ ಕುಣಿದಾಡಿದೆ ನನ್ನವನೆಂಬುದೇ ಕೊಂಚ ಸೊಗಸಾಗಿದೆ ನೀ ದೂರದಲೇ ನನ್ನ ನೋಡಿದರೇನೇ...
– ಅಂಕುಶ್ ಬಿ. ಕೇಳೆ ನೀ ಜಾಣೆ ನನ್ನ ಮನದನ್ನೆ ಮನಸು ಕದ್ದವಳು ನೀನೆ ನನ್ನೆದೆಯ ಗುಡಿಯಲ್ಲಿ ಹಣತೆಯನು ಹಚ್ಚಿ ಬೆಳಕು ಚೆಲ್ಲಿದವಳು ನೀನೆ ಕಪ್ಪು ಕಣ್ಣಿನ ಕಡಲು ಗಾಳಿಗಾಡುತಿರಲು ಮುಂಗುರುಳು ಬೆಳದಿಂಗಳು ನಿನ್ನ...
– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...
– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...
– ಸದಾನಂದ.ಬ.ಸಕ್ಕರಶೆಟ್ಟಿ. 1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...
– ಹರ‍್ಶಿತ್ ಮಂಜುನಾತ್. ಯಾರವಳು ಅಲಂಕಾರಕೆ ಅಡಿಯಿಟ್ಟವಳು ಯಾರವಳು ಬಣ್ಣ ಬೆಡಗ ಮೆರುಗೆಂದವಳು ಅವಳು ಬಲ್ಲಳೇ ಎನ್ನವಳ ಲಾವಣ್ಯವ ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ? ನೋಟದೊಳಗದೇನ ಇಟ್ಟನೋ ಪರಶಿವ ತಾನ್ ಮರುನುಡಿಗೆ ಎಡೆ...
– ಸಿಂದು ಬಾರ‍್ಗವ್. ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು ಮಾತು ಮೂಕವಾಗಿದೆ ಕಣ್ಣಸನ್ನೆ ಮರೆತ ಹಾಗಿದೆ ನೋಟ ಬೇರೆಯಾಗಿದೆ ಹಾಡು ಹುಟ್ಟಿಕೊಂಡಿದೆ ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ...
– ಪ್ರತಿಬಾ ಶ್ರೀನಿವಾಸ್. ಮರೆಯಲೇಬೇಕೆಂದು ನೆನಪಿಸಿಕೊಳ್ಳುವೆ ಪದೇ ಪದೇ ನಿನ್ನನ್ನೇ ನೀ ಮರೆತು ಹೋಗದೆ ಮತ್ತೆ ಮರುಕಳಿಸಿದೆ ಈ ನನ್ನ ಕಣ್ಣಲ್ಲೇ ಈ ನನ್ನ ಬುದ್ದಿಗೆ ಮಂಕು ಬಡೆದಿದೆ ಒದ್ದು ಹೋದ ನಿನ್ನ ಮುದ್ದಿಸುತ್ತಿರುವೆ...
– ಸುರಬಿ ಲತಾ. ಎಶ್ಟು ಒಲವಿದೆಯೋ ಅಶ್ಟೇ ಮುನಿಸು ನಿನ್ನಲ್ಲಿ ಇದೆ ನಿನ್ನ ಬರುವಿಕೆಗಾಗಿ ಕಾದು ಕೂತಿದೆ ನನ್ನೆದೆ ಪ್ರಯತ್ನಿಸಿ ನೋಡು ಮರೆಯಲು ನನ್ನನು ನೀನು ನಿನ್ನ ಎದೆಯ ಬಡಿತದ ರಾಗದಲ್ಲಿ ಕೇಳಿ ಬರುವೆ...
ಇತ್ತೀಚಿನ ಅನಿಸಿಕೆಗಳು