ಕವಿತೆ: ಮಮತೆಯ ಮಡಿಲು
– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...
– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...
– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...
– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ನಿನ್ನ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿ ನಿನ್ನ ಕಾಲ್ಗೆಜ್ಜೆಗಳ ನಾದಕ್ಕೆ ತಲೆದೂಗುವೆ ನಿನ್ನ ಬರಸೆಳೆದು ಅರೆಗಳಿಗೆ ಬಿಡದೆ ನನ್ನ ತೋಳುಗಳಲ್ಲಿ ಬಿಗಿದಪ್ಪಿ ಮುದ್ದಾಡುವೆ ನಿನ್ನ ಕಂಗಳೊಳಗೆ ಕಾಣುವ ಬಿಂಬ ನಾನಾಗಿ...
– ಅಶೋಕ ಪ. ಹೊನಕೇರಿ. ಒಲವೆಂಬ ಚುಂಬಕಕೆ ಆಕರ‍್ಶಣೆಯುಂಟು ಒಲವಿನ ನವಿರಾದ ತೀಡುವಿಕೆಗೆ ಹಣ್ಣೆಲೆಯೂ ಚಿಗುರುವುದುಂಟು ಕೊರಡು ಕೊನರುವುದುಂಟು ಮೌನ ಮನದೊಳಗಿನ ಬಚ್ಚಿಟ್ಟುಕೊಂಡ ಒಲವಿನ ತೊಳಲಾಟದ ಪಯಣಕೆ ಅಪಗಾತವೆ ಆಸರೆಯಾದಿತು ಬದುಕು ಊನವಾದೀತು...
– ಶಂಕರಾನಂದ ಹೆಬ್ಬಾಳ. ಒಲವ ಬಾವದಿ ಕರವ ಪ್ರೇಮದಲಿ ಹಿಡಿದೆಯಲ್ಲ ಸಕಿ ಚೆಲುವ ಸುಂದರ ಸ್ವಪ್ನದ ಲೋಕದಲಿ ತೇಲಿಸಿದೆಯಲ್ಲ ಸಕಿ ತುಳಿದು ಸಪ್ತಪದಿಯ ಏಳು ಹೆಜ್ಜೆಯನು ಇಡುವೆ ಜೊತೆಯಲಿ ಸೆಳೆದು ಹ್ರುದಯವ ತೋಶದಿ...
– ವಿನು ರವಿ. ಎದೆಯಾಳದಲ್ಲೊಂದು ಹೇಳಲಾಗದ ನೋವು ಬಾವನೆಗಳ ತೀರದ ಒಲವು ಕಣ್ಣಂಚಿನ ಕೊನೆಯಲಿ ಇಳಿದ ಕಂಬನಿ ಗಂಟಲು ಹಿಡಿದ ನೋವಿನ ದನಿ ಸಮಾದಾನ ಹೇಳಿ ರಮಿಸುತ್ತಿದೆ ಮನಸು ಹೇಳು ಯಾರಿಗಿಲ್ಲ ನೋವು ಕೊಡಲೇನು...
– ವೆಂಕಟೇಶ ಚಾಗಿ. ನಾನೀಗ ಕಾಲಿಯಾಗಿರುವೆ ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ ನಿನ್ನ ಹೊಗಳುವ ಸುಳ್ಳುಗಳೂ ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ ಆಗಸದ ನಕ್ಶತ್ರಗಳೂ ಕಾಲಿಯಾಗಿವೆ ಮಿನುಗುವ ನಿನ್ನ ಕಣ್ಣುಗಳಿಲ್ಲದೆ ಗಾಳಿಯು ಸುಳಿಯುವುದನ್ನೆ ಮರೆತಂತಿದೆ ನಿನ್ನ...
– ವೆಂಕಟೇಶ ಚಾಗಿ. “ಮರೆತುಬಿಡು ನನ್ನನ್ನು” ಎಂದು ಸುಲಬವಾಗಿ ನೀನು ಹೇಳಿ ಬಿಡಬಹುದು, ಅದನ್ನು ಹೇಳಲು ನಿನಗೆ ಸುಲಬವೆಂದು ಅನಿಸಿರಬಹುದು. ಆದರೆ ನಿನ್ನನ್ನು ಮರೆಯುವುದು ಅಶ್ಟು ಸುಲಬವೇ? ನಿನ್ನೊಂದಿಗೆ ಕಳೆದ ಕ್ಶಣಗಳನ್ನು ಅಳಿಸಲು ಸಾದ್ಯವೇ?...
– ಚೇತನ್ ಪಟೇಲ್. ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ ನೀಡು ನಿನ್ನಯ ಮಡಿಲನು ಒಡಲ ಒಳಗಿನ ಎಲ್ಲ ಬಾವನೆಗಳಿಗೆ ನೀಡು ನಿನ್ನಯ ಮಡಿಲನು ಕಣ್ಣು ತುಂಬಿ ನಿಂತ ಗಳಿಗೆ ಕಂಡ ನಾ ನಿನ್ನ ಎದುರಾಳಿ...
ಇತ್ತೀಚಿನ ಅನಿಸಿಕೆಗಳು