ಟ್ಯಾಗ್: memories

ಬಾವನೆ, Feelings

ಕಣ್ಣು ಮುಚ್ಚಿ ಕುಳಿತೆ ನಾನು

– ಮಲ್ಲು ನಾಗಪ್ಪ ಬಿರಾದಾರ್. ಕಣ್ಣು ಮುಚ್ಚಿ ಕುಳಿತೆ ನಾನು ನೆನಪು ಒಂದು ದಾಳಿ ಮಾಡಿ ದಿಕ್ಕು ತಪ್ಪಿಸಲು ಆಯಿತು ಸಜ್ಜು ಮಂತ್ರ ಜಪಿಸುವ ಮುಂಚೆಯೇ ಪವಾಡ ಬಗ್ನವಾದಂತೆ ಬೀದಿಗೆ ಬಂದವು ಬಾವನೆಗಳು ಹಳೆಯ...

ನೆನಪುಗಳು ಎಂದಿಗೂ ಅಮರ

– ವೆಂಕಟೇಶ ಚಾಗಿ. ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ...

ಮತ್ತೆ ಮಗುವಾಗೋಣ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಬಾಲ್ಯವೆ ನೀನೆಶ್ಟು ಸುಂದರ ನೀನೊಂದು ಸವಿನೆನಪುಗಳ ಹಂದರ ನೆನೆದಶ್ಟೂ, ಮೊಗೆದಶ್ಟೂ ಮುಗಿಯದ, ಸವೆಯದ ಪಯಣ ಕಾರಣವೇ ಇಲ್ಲದ ನಲಿವು ಹಮ್ಮುಬಿಮ್ಮುಗಳಿರದ ಒಲವು ಸಣ್ಣದಕ್ಕೂ ಸಂಬ್ರಮಿಸಿದ್ದೆ ಗೆಲುವು...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಕ.ರಾ.ರ.ಸಾ.ಸಂ ಬಸ್ಸಿನ ಪಯಣ

– ಸಂದೀಪ ಔದಿ. ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ...

ಮರೆವು – ವರವು ಹೌದು, ಶಾಪವು ಹೌದು

– ಬರತ್ ಜಿ. ಮರೆವು ಮನುಶ್ಯನಿಗೆ ದೇವರು ಕೊಟ್ಟಿರುವ ವರವು ಹೌದು ಶಾಪವು ಹೌದು. ನಾವು ಏನನ್ನು ಮರೆಯುತ್ತೇವೆ, ಯಾವುದನ್ನು ನೆನಪಿಡುತ್ತೇವೆ ಎಂಬುದು ನಮ್ಮ ಜೀವನಕ್ಕೆ, ಬುದ್ದಿಗೆ, ಮನಸ್ಸಿಗೆ ಎಶ್ಟು ಮುಕ್ಯ ಎಂಬುದರ...

ಕಾಲ ಸರಿದಂತೆ ಮರೆಯಾದ ‘ಕಲಾಯಿ’ ಕಸಬು

– ಕೌಸಲ್ಯ. ಆಗ ಮನೆತುಂಬಾ ತಾಮ್ರದ ಪಾತ್ರೆಗಳೇ! ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆಯಿಂದ ಹಿಡಿದು ಅಡುಗೆಮನೆಯಲ್ಲಿ ನೀರು ಶೇಕರಣೆಗೆಂದೇ ದೊಡ್ಡ ದೊಡ್ಡ ಹಂಡೆಗಳು ಇರ‍್ತಿದ್ವು. ಇಂದೀಗೂ ಕೆಲವು ಮನೆಗಳಲ್ಲಿ ತಲತಲಾಂತರದಿಂದ ಬಳುವಳಿಯಾಗಿ ಬಂದ...

ನೆನಪಿನಂಗಳ

– ಸುನಿತಾ ಹಿರೇಮಟ. ಒಂದು ಎರಡು ಬಾಳೆಲೆ ಹರಡು ಎಂದು ಶಾಲೆ ಮೆಟ್ಟಿಲು ಹತ್ತಿದವಳಿಗೆ ಕಾಲೇಜು ವಿದ್ಯಾಬ್ಯಾಸ ಮುಗಿಸಿ ಕೆಲಸ, ಮದುವೆ, ಮನೆ, ಮಕ್ಕಳು ಎನ್ನುವ ಪ್ರಪಂಚದಲ್ಲಿ ಮುಳುಗಿದವಳಿಗೆ ಮತ್ತೆ ಶಾಲೆ ನೆನಪಾದದ್ದು...

ನೆನಪುಗಳ ಸಂತೆಯಲಿ ನನ್ನಪ್ಪನಂಗಡಿಗೆ ಬೆಲೆಕಟ್ಟುವವರಾರು?

– ಶ್ವೇತ ಪಿ.ಟಿ. ದೊಡ್ದ ಬಾಗಿಲಿನ ಅಂಗಡಿ ನನ್ನಪ್ಪನದು. ನಾಲ್ಕು ಹಲಗೆ ಸಿಗಿಸಿ ಒಂದು ಕಬ್ಬಿಣದ ಚಿಲಕ ಬಿಗಿದರೆ ಬಾಗಿಲು ಹಾಕಿದೆ ಎಂಬ ಸಮಾದಾನ. ಆದರೆ ಮೊದಲ ಬಾರಿಗೆ ಊರಿಗೆ ಬಂದ ಹೊಸ ಕಳ್ಳನಿಗೂ...