ಟ್ಯಾಗ್: personal development

ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ. ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು...

ಸಂತಸದ ಜಾಡುಹಿಡಿದು…

– ಪ್ರಶಾಂತ ಎಲೆಮನೆ. ಜಗತ್ತಿನ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸುತ್ತೋದು ಸಂತಸ, ನೆಮ್ಮದಿಗಳ ಸುತ್ತಾನೇ! ಸಂತಸವನ್ನು ಹುಡುಕಿ ಕೆಲವರು ಹಿಮಾಲಯದ ತುದಿಯನ್ನ ಮುಟ್ಟಿದ್ದರೆ, ಕೆಲವರು ಸಾಗರದ ಆಳಕ್ಕೆ ಇಳಿದಿದ್ದಾರೆ. ಬ್ರಾನ್ಸನ್ ಅವರ...

ರಜೆಯ ಮಜಾ ಹೆಚ್ಚಿಸುವುದು ಹೇಗೆ?

– ರತೀಶ ರತ್ನಾಕರ. ಎಡಬಿಡದ ಕೆಲಸದ ನಡುವೆ ಕೆಲವು ದಿನಗಳ ರಜೆಹಾಕಿ ದಣಿವಾರಿಸಿಕೊಳ್ಳಲು ಬೇರೊಂದು ಊರಿಗೆ ಹೋಗುವುದು, ಇಲ್ಲವೇ ಹಿತವೆನಿಸುವ ಕೆಲಸದಲ್ಲಿ ಕಾಲಕಳೆಯುವುದು ತುಂಬಾ ಸಾಮಾನ್ಯ. ನೆಮ್ಮದಿ, ನಲಿವು ಮತ್ತು ಹುರುಪನ್ನು (ನೆನಹು –...

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...

ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ. ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ....

ಒಳ್ಳೆಯ ಮಾತುಗಾರ ಎಂದನಿಸಿಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ನಾಲ್ಕು ಮಂದಿಯೇ ಇರಲಿ, ನಾಲ್ಕು ಸಾವಿರ ಮಂದಿಯೇ ಇರಲಿ ಅವರೆದುರು ನಿಂತು ಯಾವುದಾದರು ಸುದ್ದಿಯ ಕುರಿತು ಮಾತನಾಡುವುದು ಎಂದರೆ ಸಣ್ಣ ಕೆಲಸವಲ್ಲ. ಕಚೇರಿಗಳಲ್ಲಿ, ಕಾರ‍್ಯಕ್ರಮಗಳಲ್ಲಿ, ಊರೊಟ್ಟಿನ ಸಬೆಗಳಲ್ಲಿ, ಹೀಗೆ ಹಲವಾರು...

ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ. ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು....

‘ನಾ ಮಾಡಬಲ್ಲೆ’ ಎಂಬ ಅಳವು

– ಶ್ರೀಕಿಶನ್ ಬಿ. ಎಂ. ಸೆಲವಿನಳವು (willpower) – ಈ ಬಗ್ಗೆ ನಾವು ಹಲವು ಕಡೆ ಕೇಳಿರುತ್ತೇವೆ. ಮೆಚ್ಚುಗೆಯ ಮಂದಿಯ ಬಾಳುನಡವಳಿಯ ಬರಹಗಳಿರಬಹುದು ಇಲ್ಲವೇ ಹಾಗೇ ಸುಮ್ಮನೆ ಹುರಿದುಂಬಿಕೆಯ ವಿಶಯಗಳ ಬಗ್ಗೆ ಓದಿದಾಗಲೋ...

ಮನಸ್ಸಿದ್ದರೆ ಮುಗಿಲು (ಕಯ್ ಅಶ್ಟೇನು ಮುಕ್ಯವಲ್ಲ)!

– ಪ್ರೇಮ ಯಶವಂತ ಇಲ್ಲೊಬ್ಬರು ಹುಟ್ಟುವಾಗಲೇ ತಮ್ಮ ಎರಡು ಕಯ್ಗಳನ್ನು ಕಳೆದುಕೊಂಡರೂ 130 ಗಂಟೆಗಳ ಕಾಲ ಬಾನೋಡ (aeroplane) ಹಾರಿಸಿ ಗಿನ್ನೆಸ್ ದಾಕಲೆ ಮಾಡಿದ್ದಾರೆ! ’ಕಯ್ಗಳಿಲ್ಲದಿದ್ದರೆ ಊಟ ಮಾಡಲೂ ಆಗೋಲ್ಲಾ ಅಂತದರಲ್ಲಿ ಬಾನೋಡ ಓಡಿಸುವುದೇ...