ಟ್ಯಾಗ್: Poems

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ವರ, boon

ಕವಿತೆ: ದೇವರೇ, ನೀನೆಶ್ಟು ಒಳ್ಳೆಯವನು

– ವೆಂಕಟೇಶ ಚಾಗಿ. ದೇವರೇ, ನಿನ್ನ ಸ್ವರ‍್ಗವನ್ನು ನಾವೀಗ ಆದುನಿಕವಾಗಿ ಬದಲಾಯಿಸಿದ್ದೇವೆ ಕಾಂಕ್ರೀಟ್ ಕಾಡುಗಳು ಅಗಲವಾದ ಉದ್ದವಾದ ರಸ್ತೆಗಳು ಮಣ್ಣು ಕಾಣದ ಕೆಂಪು ಹಾಸು ಆಕಾಶಕ್ಕೆ ಕಪ್ಪು ಬಣ್ಣ ಗಾಳಿಗಿಶ್ಟು ಸುಗಂದ ದ್ರವ್ಯ ಎಲ್ಲವೂ...

ಕವಿತೆ: ಸತ್ತವರಿದ್ದಾರೆ ಎಚ್ಚರಿಕೆ

– ವೆಂಕಟೇಶ ಚಾಗಿ. ಸುತ್ತಲೂ ವಿಶದ ಬಲೆ ಕತ್ತಲಿನ ಕಾರ‍್ಮೋಡದ ನೆರಳು ಎಲ್ಲೋಬಿದ್ದ ಬೆಳಕನ್ನು ಕದ್ದು ಬದುಕಿನ ನಾಟಕ ನಡೆಯುತಿದೆ ದಿನಗಳನ್ನು ಸುಟ್ಟುಹಾಕಿ ಇತಿಹಾಸವನ್ನು ಮುದ್ರಿಸಲಾಗುತ್ತಿದೆ ಮನೆಯೊಳಗೆ ಸತ್ತವರಿದ್ದಾರೆ ಎಚ್ಚರಿಕೆ ರಕ್ತ ಮಾಂಸಗಳಲ್ಲಿ ಸಂಬಂದಗಳ...

ಮಿನಿಹನಿಗಳು

– ವೆಂಕಟೇಶ ಚಾಗಿ. ಬಣ್ಣ ಮಹಾತ್ಮರ ನೆರಳಿಗೆ ಬಿಸಿಲಿನ ಬಣ್ಣ ಬಳಿಯಲಾಗಿದೆ ನೆರಳು ಕಾಣದಂತೆ..!! ***** ಜೀವನ ಅಂದದ್ದು ಅಳಿಯಲಿ ನೊಂದದ್ದು ನಲಿಯಲಿ ಅಂದಾಗ ಈ ಜೀವನ ಆಗುವುದು ನಲಿಕಲಿ..!! ***** ನಿರ‍್ಮೂಲನೆ...

ಮಿನಿಹನಿಗಳು

– ವೆಂಕಟೇಶ ಚಾಗಿ. ಮಳೆ ಆಗಾಗ ಮಳೆಯಾಗಬೇಕು ಮನದಲ್ಲಿ; ಕೊಳೆ ತೊಳೆಯಲು..!! ***** ನಗ ನಿನ್ನ ಮೇಲೆ ನಗ ಇಲ್ಲ ಅದಕ್ಕಾಗಿ ನೀನು ನಗವಲ್ಲಿ..!! ***** ಬುತ್ತಿ ಬದುಕಿನ ಬುತ್ತಿಯೊಳಗೆ ಯಾವುದೂ ಬತ್ತಿಲ್ಲ...

ಸರಕಾರಿ ಸ್ಕೂಲು, Govt School

ಕವಿತೆ: ನಮ್ಮ ಶಾಲೆ

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಶಾಲೆ ಇದು ನಮ್ಮ ಶಾಲೆ ಅಕ್ಶರಾಮ್ರುತವ ಉಣ ಬಡಿಸಿ ಅರಿವಿನ ಹಣತೆಯ ಹೊತ್ತಿಸಿ ತತ್ವ ಸಾರವ ಬೋದಿಸಿದ ದಿವ್ಯ ಮಂದಿರವೀ ನಮ್ಮ ಶಾಲೆ,ಇದು ನಮ್ಮಪಾಟಶಾಲೆ ಗುರುಗಳೆಂಬ ಜ್ನಾನ ಯೋಗಿಗಳು ವಿದ್ಯೆಯೆಂಬ...

ಕವಿತೆ : ಏಕಾಂಗಿ

– ವೆಂಕಟೇಶ ಚಾಗಿ. ಆ ಸುಂದರ ಉದ್ಯಾನವನದಲ್ಲಿ ಹಕ್ಕಿ ಪಕ್ಶಿಗಳ ಕಲರವ ಮದುರ ಸುಮದುರ ಮನದ ಮಂಕುಗಳೆಲ್ಲಾ ಬೆಟ್ಟದ ಮೇಲಿನ ಮೋಡಗಳ ಹಾಗೆ ಕರಗಿ ಮನವ ತೊರೆದು ಬಿಡುವವು ಅಶ್ಟೇ ಹುಲ್ಲು ಹಾಸಿನ ಹಸಿರು...

ಕವಿತೆ: ಇದ್ದೇ ಇರುವರು ಇವರು

– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...

ಕವಿತೆ: ಸ್ವಪ್ನ ಸಕಿ

– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...

ಕವಿತೆ: ಈ ಜನ್ಮ ಪಾವನ

– ಶಂಕರಾನಂದ ಹೆಬ್ಬಾಳ. ಆಗಮ ಶಾಸ್ತ್ರಗಳ ಪಟಣವನು ಮಾಡಿದರೆ ಈ ಜನ್ಮ ಪಾವನ ಗುರು ಹಿರಿಯರ ಲೀಲೆಯನು ಹಾಡಿದರೆ ಈ ಜನ್ಮ ಪಾವನ ನರಲೋಕದ ಹುಳುವಾಗಿ ತೊಳಲಿ ಬಳಲಿ ಸಾಯುವೆಯೇಕೆ ಆತ್ಮವು ಪರಮಾತ್ಮನಲ್ಲಿ ಒಂದಾಗಿ...