ಟ್ಯಾಗ್: rain

ಮೊದಲ ಮಳೆ…

– ಪ್ರಶಾಂತ ಎಲೆಮನೆ. ಮೊದಲ ಮಳೆಗೆ ಮುಕವೊಡ್ಡಿ ಹಗುರಾಯ್ತು ಮನಸು ಮಗುವಾಗಿ ತಿರುತಿರುಗಿ ರುತುಚಕ್ರದ ಗಾಲಿ ತಂತು ನವೋಲ್ಲಾಸವ ತೇಲಿ ಗಿಜಿಗುಡುವ ಮಳೆಯಲ್ಲೂ ಏನಿಂತ ಮಾಯೆ ತೊಟ್ಟಿಕ್ಕೊ ಸೂರಿಂದ ಸಂಗೀತ ಶಾಲೆ ಗುಡುಗುಡುಸೋ...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...

ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್. “ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?” ಎಂದು ಮಾತ್ರವಲ್ಲದೆ “ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?” ಎಂಬುದನ್ನೂ ಆಲೋಚನೆ ಮಾಡಿ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ ದೂಳಲ್ಲಿ, ಹೊಗೆಯಲ್ಲಿ,...

ಈಗಿನ ಮಳೆ

– ಸುನಿಲ್ ಕುಮಾರ್. ಮಳೆ ಬಂತು ಮಳೆ, ಹೇಳದೆ ಕೇಳದೆ ಬರುವ ಮಳೆ ತೋರುವುದು ತನ್ನ ಕೋಪವ, ಜನರಿಗೆ ಮಳೆ,ಮಳೆ, ಮಳೆ, ಮಳೆ! ಸುಡುವ ಬಿಸಿಗಾಲದಲ್ಲಿ ಸುರಿವುದು ಮಳೆ ಕೊರೆಯುವ ಚಳಿಗಾಲದಲ್ಲಿ ಸುರಿವ ಮಳೆ...

ಮಳೆಯ ನರುಗಂಪಿಗೆ ಕಾರಣವೇನು?

– ಸಂದೀಪ್ ಕಂಬಿ. ಮಳೆ ಬಂದಾಗ ಏಳುವ ಆ ನರುಗಂಪಿಗೆ ಮನಸೋಲದವರಿಲ್ಲ. ಹಲವು ದಿನಗಳ ಬಳಿಕ ಬರುವ ಮೊದಲ ಮಳೆಯಲ್ಲಂತೂ ಈ ಕಂಪು ತುಂಬಾ ಗಟ್ಟಿಯಾಗಿರುತ್ತದೆ. ಕೆಲವೊಮ್ಮೆ ಮಳೆ ಬರುವ ಕೊಂಚ ಹೊತ್ತು...

ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳ ಬೇರ‍್ಮೆ

– ರತೀಶ ರತ್ನಾಕರ. ಹಿಂದಿನ ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಪಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಬಾಗ ರೊಬಸ್ಟಾವನ್ನು ಬೆಳೆಯುತ್ತಾರೆ....

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...