ಟ್ಯಾಗ್: rajbhasha

ದೇಶವನ್ನು ಒಡೆಯುತ್ತಿರುವ ಹಿಂದೀ ಹೇರಿಕೆ

– ಸಿ. ಮರಿಜೋಸೆಪ್ ದೇಶದ ತುಂಬೆಲ್ಲ “ಹಿಂದೀ ರಾಶ್ಟ್ರಬಾಶೆ” ಎಂಬ ವ್ಯವಸ್ತಿತ ಸುಳ್ಳನ್ನು ಹರಡಲಾಗುತ್ತಿದೆ ಎಂಬುದು ಆತಂಕಕಾರೀ ವಿಚಾರ. ಆದರೆ ಹಾಗೆ ಹರಡುತ್ತಿರುವವರು ಯಾರು ಎಂಬುದನ್ನು ನೋಡಿದಾಗ ರಾಶ್ಟ್ರಬಾಶೆಗೂ ರಾಜಬಾಶೆಗೂ ವ್ಯತ್ಯಾಸ ತಿಳಿಯದ...