– ಪ್ರಶಾಂತ ಸೊರಟೂರ. ನಾಡೊಂದು ಏಳಿಗೆಯಾಗಲು ಸಾಯನ್ಸ್ ಮತ್ತು ಟೆಕ್ನಾಲಜಿ ಮುಕ್ಯ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರಾದರೂ, ನಮ್ಮ ನಾಡಿನ ನುಡಿಯಲ್ಲಿ ಈ ತಿಳುವಳಿಕೆ ಇರಬೇಕು ಮತ್ತು ಅದಕ್ಕಾಗಿ ನಾವು ಕನ್ನಡಿಗರು ಒಗ್ಗಟ್ಟಾಗಿ ದುಡಿಯಬೇಕು...
– ಪ್ರಶಾಂತ ಸೊರಟೂರ. ಇಂದು ನಲ್ಮೆಯ ಹೊನಲಿಗೆ ಎರಡು ವರುಶಗಳು ತುಂಬಿವೆ. ಬರಹಗನ್ನಡವನ್ನು ಎಲ್ಲ ಕನ್ನಡಿಗರಿಗೆ ತಲುಪಿಸಲು ಎರಡು ವರುಶಗಳ ಹಿಂದೆ ಇಟ್ಟ ಈ ಹೆಜ್ಜೆ ಇಂದು ಗಟ್ಟಿಯಾಗಿ ನೆಲೆಯೂರಿ, ಹುರುಪಿನಿಂದ ಸಾಗುತ್ತಿರುವುದು...
– ರತೀಶ ರತ್ನಾಕರ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಬಾರಿಯ ಜಿ20 ಸಬೆಯಲ್ಲಿ 2014ರ ’ಜಾಗತಿಕ ಹೊಸಮಾರ್ಪಿನ ತೋರುಕ’(Global Innovation Index)ವನ್ನು ಪ್ರಕಟಿಸಲಾಯಿತು. ಈ ತೋರುಕವನ್ನು ಕಾರ್ನೆಲ್ ಕಲಿಕೆವೀಡು, ಇನ್ಸೀಡ್ (INSEAD) ಮತ್ತು ವರ್ಲ್ಡ್ ಇಂಟೆಲೆಕ್ಚುವಲ್...
– ಚೇತನ್ ಜೀರಾಳ್. ಇತ್ತಿಚೀಗೆ ಬ್ಲೂಮ್ಬರ್ಗ್ ಪ್ರಕಟಿಸಿರುವ ವರದಿಯಲ್ಲಿ ಅಮೇರಿಕಾದ ಹೆಚ್ಚು ಗಳಿಕೆ ಮಾಡುತ್ತಿರುವ ಸಂಸ್ತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂರನೇ ಜಾಗದಲ್ಲಿದ್ದ ಗೂಗಲ್ ಸಂಸ್ತೆಯು ಎಕ್ಸಾನ್ ಸಂಸ್ತೆಯನ್ನು ಹಿಂದಿಕ್ಕಿ ಎರಡನೇ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು